ನಾವು ಒಂದು ವರ್ಷದ ಹಿಂದೆಯೇDUDE ಶೀರ್ಷಿಕೆಯನ್ನು ಕರ್ನಾಟಕ ಚಲನಚಿತ್ರ ಛೇಂಬರ್ನಲ್ಲಿ ನೋಂದಾಯಿಸಿ ಘೋಷಿಸಿದ್ದೇವೆ!!
ಪ್ರಮುಖ ನಿರ್ಮಾಣ ಸಂಸ್ಥೆ ಮೈತ್ರಿ ಮೂವಿ ಮೇಕರ್ಸ್ ಇತ್ತೀಚೆಗೆ ಘೋಷಿಸಿದ ಶೇರ್ಷಿಕೆ ಬಗ್ಗೆ ಆಘಾತ ಮತ್ತು ನಿರಾಶೆಯನ್ನು ವ್ಯಕ್ತಪಡಿಸಿದರು.ನಿರ್ದೇಶಕ-ನಟ ಪ್ರದೀಪ್ ರಂಗನಾಥನ್ ಅವರ ಪ್ಯಾನ್-ಇಂಡಿಯಾ ಚಿತ್ರಕ್ಕೆ DUDE […]










