Author name: Arun G

Uncategorized

ಖೈದಿ ಪ್ರೇಮಿ ಚಿತ್ರಕ್ಕೆ ಮುಹೂರ್ತ

ಉತ್ತರ ಕರ್ನಾಟಕ ಭಾಗದ ಸಾಕಷ್ಟು ಪ್ರತಿಭೆಗಳು ಚಿತ್ರರಂಗಕ್ಕೆ ಬರುತ್ತಿದ್ದಾರೆ‌. ಇದೀಗ ರಾಯಚೂರು ಮೂಲದ ಯುವಕರ ತಂಡವೊಂದು ವಿಭಿನ್ನ ಕಾನ್ಸೆಪ್ಡ್ ಇಟ್ಟುಕೊಂಡು ಖೈದಿಪ್ರೇಮಿ ಎಂಬ ಚಿತ್ರ ಮಾಡಲು ಹೊರಟಿದೆ. […]

Uncategorized

ನಿರ್ದೇಶಕ ಸಿಂಪಲ್‌ ಸುನಿ ‘ದೇವರು ರುಜು ಮಾಡಿದನು’ ಚಿತ್ರದ ಪ್ರಮೋಷನಲ್ ಸಾಂಗ್ ಅನಾವರಣ

ಗತವೈಭವ ಸಿನಿಮಾ ಸಕ್ಸಸ್ ಖುಷಿಯಲ್ಲೀಗ ನಿರ್ದೇಶಕ ಸಿಂಪಲ್‌ ಸುನಿ ದೇವರು ರುಜು ಮಾಡಿದನು ಚಿತ್ರ ಕೈಗೆತ್ತಿಗೊಂಡಿದ್ದಾರೆ. ಈ ಚಿತ್ರದ ಮೂಲಕ ರಂಗಭೂಮಿ ಕಲಾವಿದ ವಿರಾಜ್ ಹೀರೋ ಆಗಿ

ಸಿನಿಮಾ ವಿಮರ್ಶೆ

ಆಫ್ಟರ್ ಆಪರೇಷನ್ ಲಂಡನ್ ಕೆಫೆ:ದಟ್ಟ ಕಾಡಿನೊಳಗೆ ಪ್ರೀತಿ ಮತ್ತು ಕ್ರಾಂತಿಯ ಹುಡುಕಾಟ!

ಸತೀಶ್ ಎಸ್ಶೀರ್ಷಿಕೆಯಿಂದಲೇ ಪ್ರೇಕ್ಷಕರಲ್ಲಿ ಕುತೂಹಲ ಹುಟ್ಟುಹಾಕಿದ್ದ ಚಿತ್ರ ‘ಆಫ್ಟರ್ ಆಪರೇಷನ್ ಲಂಡನ್ ಕೆಫೆ’. ನಿರ್ದೇಶಕ ಸಡಗರ ರಾಘವೇಂದ್ರ ಅವರು ಕರಾವಳಿ ಮತ್ತು ಮಲೆನಾಡಿನ ದಟ್ಟ ಅರಣ್ಯದ ಹಿನ್ನೆಲೆಯಲ್ಲಿ

ಅಪ್‌ಡೇಟ್ಸ್

ಗಿಲ್ಲಿ ನಟ ನಾಯಕನಾಗಿ ನಟಿಸಿರೋ ಸೂಪರ್ ಹಿಟ್’ ಟೀಸರ್ ಬಿಡುಗಡೆ!

ಕಾಮಿಡಿ ಶೋಗಳ ಮೂಲಕ ಪ್ರವರ್ಧಮಾನಕ್ಕೆ ಬಂದು, ಇದೀಗ ಬಿಗ್ ಬಾಸ್ ಶೋನಲ್ಲಿಯೂ ಸ್ಪರ್ಧಿಯಾಗಿ ಮಿಂಚುತ್ತಿರುವವರು ಗಿಲ್ಲಿ ನಟ. ಗಿಲ್ಲಿ ನಾಯಕನಾಗಿ ನಟಿಸಿರುವ ಸೂಪರ್ ಹಿಟ್ ಚಿತ್ರವೀಗ ಬಿಡುಗಡೆಗೆ

ಅಪ್‌ಡೇಟ್ಸ್

ಕೌಂತೇಯ ಅಡ್ಡದಲ್ಲಿ ಮನೋರಂಜನ್

ಇತ್ತೀಚೆಗಷ್ಟೇ ಮುಹೂರ್ತ ಆಚರಿಸಿಕೊಂಡಿದ್ದ ಅಚ್ಯುತ್ ಕುಮಾರ್ ಹಾಗೂ ಮನೋರಂಜನ್ ಪ್ರಮುಖ ಭೂಮಿಕೆಯಲ್ಲಿರುವ ಕೌಂತೇಯ ಸಿನಿಮಾದ ಚಿತ್ರೀಕರಣ ಭರದಿಂದ ಸಾಗುತ್ತಿದೆ. ಬಹುತೇಕ ಮೈಸೂರಿನ ಸುತ್ತಮುತ್ತ ಶೂಟಿಂಗ್ ನಡೆಸಿರುವ ಚಿತ್ರತಂಡ,

ಅಪ್‌ಡೇಟ್ಸ್

ಗವಿ ಗಂಗಾಧರೇಶ್ವರ ಸನ್ನಿಧಿಯಲ್ಲಿ “ದಿ ರೈಸ್ ಆಫ್ ಅಶೋಕ” ಸಿನಿಮಾದ ಸಾಂಗ್ ಅನಾವರಣ

ದಿ ರೈಸ್ ಆಫ್ ಅಶೋಕ ಸಿನಿಮಾದ ಮೊದಲ ಹಾಡು ರಿಲೀಸ್..ಮಾದೇವನ ಪರಾಕಾಷ್ಠೆಯಲ್ಲಿ ಸತೀಶ್ ನೀನಾಸಂ ಅಭಿನಯ ಚತುರ ಸತೀಶ್ ನೀನಾಸಂ ಅವರ ಭತ್ತಳಿಕೆಯಿಂದ‌ ಬರ್ತಿರುವ ಬಹು ನಿರೀಕ್ಷಿತ

ಅಪ್‌ಡೇಟ್ಸ್

ಈವಾರ (ನ.28)ಚಂದನ್ ಕುಮಾರ್ ನಿರ್ದೇಶನ, ನಟನೆಯ ‘ಫ್ಲರ್ಟ್’ ತೆರೆಗೆ

ನಟ ಚಂದನ್ ಕುಮಾರ್ ಪ್ರಥಮ ನಿರ್ದೇಶನದ ಬಹುನಿರೀಕ್ಷಿತ ಚಿತ್ರ ಫ್ಲರ್ಟ್ ನವೆಂಬರ್ 28ರಂದು ರಾಜ್ಯಾದ್ಯಂತ ತೆರೆಕಾಣಲಿದೆ. ಚಂದನ್ ಕುಮಾರ್ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳೋ ಜತೆಗೆ

ಹೇಗಿದೆ ಸಿನಿಮಾ?

ಕಾಮಿಡಿಯ ಜೊತೆಗೆ ಕಾಡುವ ಕಂಗ್ರಾಜುಲೇಷನ್‌ ಬ್ರದರ್!

ಕನ್ನಡ ಚಿತ್ರರಂಗದ ಮಟ್ಟಿಗೆ ತ್ರಿಕೋನ ಪ್ರೇಮಕಥೆಗಳಿಗೇನೂ ಬರವಿಲ್ಲ. ಇಬ್ಬರು ಗೆಳೆಯರು ಒಬ್ಬಳನ್ನೇ ಪ್ರೀತಿಸುವುದು ಅಥವಾ ಇಬ್ಬರು ಹುಡುಗೀರು ಒಬ್ಬನಿಗಾಗಿ ಬಡಿದಾಡಿಕೊಳ್ಳುವ ‘ಫಾರ್ಮುಲಾ’ ಸಿನಿಮಾಗಳು ಲಾಟು ಲಾಟು ಬಂದಿವೆ.

Scroll to Top