ಜಾಲಿ ಟ್ರಿಪ್ ನಲ್ಲಿ ಸಾರಾ ಆಲಿ ಖಾನ್!
ಬಾಲಿವುಡ್ ಸುಂದರಿ ಸಾರಾ ಅಲಿಖಾನ್ ತಮ್ಮ ಅಚ್ಚುಮೆಚ್ಚಿನ ನಾಯಿಯ ಜೊತೆ ತೆಗೆಸಿಕೊಂಡಿರುವ ಫೋಟೊವೊಂದನ್ನ ಇನ್ ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡಿದ್ದರು. ಜೊತೆಗೆ ಆ ಚಿತ್ರದಲ್ಲಿ ಗಾಟ್ ಮೈ ಐಸ್ ಆನ್ ಯು (ನನ್ನ ಕಣ್ಣು ನಿನ್ನ ಮೇಲೆ) ಎಂದು ಬರೆದು ಶೇರ್ ಮಾಡಿರುವುದು ಎಲ್ಲರ ಗಮನ ಸೆಳೆದಿದೆ. ನಾಯಿಯ ಜೊತೆ ತಮ್ಮ ಎರಡು ಕೈಗಳನ್ನ ಚಾಚಿ ಒಂದು ಫೋಸ್ ನೀಡಿರುವ ಫೋಟೊವನ್ನ ಇನ್ಸ್ಟಾ ಗ್ರಾಮ್ ನಲ್ಲಿ ಶೇರ್ ಮಾಡಿರುವುದು ಅವರ ಅಭಿಮಾನಿಗಳ ಮೆಚ್ಚುಗೆಯನ್ನೂ ಪಡೆದಿದೆ. […]










