Updates

Updates

ಅಂಜಿಯೋಡೆಮಾ ಸೋಂಕಿಗೆ ತುತ್ತಾದ ಕರ್ಪೂರದ ಗೊಂಬೆ!

ಕನ್ನಡ ಚಿತ್ರರಂಗದ ಹಿರಿಯ ನಟಿ ಶೃತಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಹುಬ್ಬಳ್ಳಿಗೆ ಬಿಜೆಪಿ ಪರ ಅಭ್ಯರ್ಥಿಯ ಪ್ರಚಾರಕ್ಕೆಂದು ತೆರಳಬೇಕಿದ್ದ ಶೃತಿ ಪ್ರಚಾರ  ಮಾಡದೇ ಆಸ್ಪತ್ರೆಯಲ್ಲಿ ವೈದ್ಯರ ಉಪಚಾರ ಮಾಡಿಸಿಕೊಳ್ಳುತ್ತಿದ್ದಾರೆ. […]

Updates

ಬುಡಕಟ್ಟಿನ ದಿರಿಸಿನಲ್ಲಿ ಕಾಳಿದಾಸನ ಹೆಂಡ್ತಿ!

ಮದುವೆಯ ಮಮತೆಯ ಕರೆಯೋಲೆ ಸಿನಿಮಾದ ನಂತರ ಸಾಹಿತ್ಯ ರಚನೆಕಾರ ಕವಿರಾಜ್ ಹೊಸ ಸಿನಿಮಾವೊಂದನ್ನು ಮಾಡುತ್ತಿದ್ದು, ಅದಕ್ಕೆ ಕಾಳಿದಾಸ ಕನ್ನಡ ಮೇಷ್ಟ್ರು ಎಂದು ಹೆಸರಿಟ್ಟಿರುವುದು, ಜತೆಗೆ ಜಗ್ಗೇಶ್ ಮತ್ತು

Updates

ಟ್ರೆಂಡಿಂಗ್ ನಲ್ಲಿದೆ ಹಫ್ತಾ ಟೈಟಲ್ ಸಾಂಗ್!

ಹಫ್ತಾ ಸಿನಿಮಾದ ಆಡಿಯೋ ಇತ್ತೀಚಿಗಷ್ಟೇ ರಿಲೀಸ್ ಆಗಿದ್ದು, ಚಿತ್ರದ ಟೈಟಲ್ ಸಾಂಗ್ ಯೂಟ್ಯೂಬ್ ನಲ್ಲಿ ಸದ್ಯ ಟ್ರೆಂಡಿಂಗ್ ನಲ್ಲಿದೆ. ಅಲ್ಲದೇ ಪ್ರೇಕ್ಷಕರಿಂದ ಬರಪೂರ ಪಾಸಿಟೀವ್ ರಿವ್ಯೂಗಳನ್ನು ಪಡೆದುಕೊಳ್ಳುತ್ತಿದೆ.

Updates

ಮೊದಲ ಆದ್ಯತೆ ನಾರಾಯಣನಿಗೆ ಮಾತ್ರವಂತೆ!

ಅಜನೀಶ್ ಬಗ್ಗೆ ಅಪಸ್ವರ ಉಳಿದವರು ಕಂಡಂತೆ, ಕಿರಿಕ್ ಪಾರ್ಟಿ ಸಿನಿಮಾಗಳಿಗೆ ತೀರಾ ಹೊಸದೆನ್ನುವಂತಾ  ಟ್ಯೂನುಗಳನ್ನು ನೀಡಿ ಕೇಳುಗರ ಕರ್ಣಾನಂದಗೊಳಿಸಿದವರು ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್. ಅದಾಗಲೇ ಕನ್ನಡದಲ್ಲಿ

Updates

ರಾಬರ್ಟ್ ಬಜೆಟ್ಟು ಐವತ್ತೈದು ಕೋಟಿ!

ಡಾ. ರಾಜ್ ಕುಮಾರ್‍ರಂತೆ ಬಜೆಟ್ಟಿನ ಬಗೆಗೆಲ್ಲಾ ತಲೆ ಕೆಡಿಸಿಕೊಳ್ಳದೇ, ಪಡೆದ ಸಂಭಾವನೆಗೆ ತಕ್ಕಷ್ಟು ಕೆಲಸ ಮಾಡಿಬರೋದನ್ನು ಮಾತ್ರ ರೂಢಿಸಿಕೊಂಡ ನಟರಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಕೂಡಾ ಒಬ್ಬರು.

Updates

ಸಾರ್ವಜನಿಕರಲ್ಲಿ ವಿನಂತಿ ಮಾಡಿಕೊಂಡ ನವೀನ‌ ಪ್ರತಿಭೆಗಳು!

ಕಾಮನ್ನಾಗಿ ಸಾರ್ವಜನಿಕ ಸ್ಥಳಗಳಲ್ಲಿ ಓಡಾಡುವಾಗ ಕಾಣಸಿಗುವ ಬಹುತೇಕ ಪ್ರಕಟಣೆಗಳಲ್ಲೂ ಸಾರ್ವಜನಿಕರಿಗೆ ವಿನಂತಿ ಎಂಬ ಹೆಡ್ ಲೈನ್ ಗಳನ್ನು ಕಾಣುತ್ತಲೇ ಇರುತ್ತೇವೆ. ಸದ್ಯ ಸ್ಯಾಂಡಲ್ ವುಡ್ ನಲ್ಲಿಯೂ ಸೇಮ್

Updates

ಚೈನಾದಲ್ಲಿ ದಾಖಲೆಯ ಕಲೆಕ್ಷನ್ ಮಾಡಿದ ಮಾಮ್!

ಬಾಲಿವುಡ್ ನ ಬ್ಯೂಟಿ ಶ್ರೀದೇವಿ ನಟಿಸಿದ್ದ ಕಡೆಯ ಸಿನಿಮಾ ಮಾಮ್ ಇತ್ತೀಚಿಗಷ್ಟೇ ರಿಲೀಸ್ ಆಗಿತ್ತು. ಚೈನಾದಲ್ಲಿಯೂ ಮಾಮ್ ರಿಲೀಸ್ ಆಗಿದ್ದು, ಅಂದಾಜು 10 ಕೋಟಿಯ ಕಲೆಕ್ಷನ್ ಮಾಡಿ

Updates

ಸದ್ಯದಲ್ಲೇ ಮಲಯಾಳಂ ಸಿನಿಮಾ ಫಲಕ್ನುಮಾ ದಾಸ್ ರಿಲೀಸ್

ತೆಲುಗು ರಿಮೇಕ್ ಅಂಗಮಲೆ ಡೈರೀಸ್ ಮಲಯಾಳಂನಲ್ಲಿ ಫಲಕ್ ನುಮಾ ದಾಸ್ ಆಗಿ ತೆರೆಗೆ ಬರಲಿದೆ. ಈ ಸಿನಿಮಾವನ್ನು ವಿಶ್ವಾಸ್ ಸೇನ್ ನಿರ್ದೇಶನವನ್ನು ಮಾಡುತ್ತಿದ್ದಾರೆ. ಇತ್ತೀಚಿಗಷ್ಟೇ ಸಿನಿಮಾವು ಪಾತ್ರದಾರಿಗಳನ್ನು

Updates

ಮಹರ್ಷಿ ಕಥೆ ಕದ್ದಿದ್ದಂತೆ!

ಮಹರ್ಷಿ ಸಿನಿಮಾದ ಕಥೆಯನ್ನು ನಿರ್ದೇಶಕ ಶ್ರೀವಾಸ್ ಅವರ ಡಿಕ್ಟೇಟರ್ ಸಿನಿಮಾದಿಂದ ಕದ್ದ ಕಥೆ ಎಂದು ಹೇಳಲಾಗುತ್ತಿದೆ. ಮೂಲಗಳ ಪ್ರಕಾರ ಬಹು ದಿನಗಳ ಹಿಂದೆಯೇ ಶ್ರೀವಾಸ್ ರವರು ಕಥೆಯೊಂದನ್ನು

Scroll to Top