ತರ್ಕಕ್ಕೆ ನಿಲುಕದ್ದು!
ನೀರಿನಲ್ಲಿ ಕಾಣದ ಮೀನಿನ ಹೆಜ್ಜೆಯ ಹಾಗೆ ಒಬ್ಬ ಮನುಷ್ಯನ ಅಂತರಾಳವನ್ನು, ಆಲೋಚನೆಗಳನ್ನು ಅವನೊಬ್ಬನನ್ನು ಬಿಟ್ಟು ಬೇರೆ ಯಾರಿಂದಲೂ ಗ್ರಹಿಸಲು ಸಾಧ್ಯವಿಲ್ಲ… ಹತ್ತಾರು ವರ್ಷಗಳು ಹೆತ್ತು, ಹೊತ್ತು, ತಮ್ಮೆಲ್ಲಾ […]
ನೀರಿನಲ್ಲಿ ಕಾಣದ ಮೀನಿನ ಹೆಜ್ಜೆಯ ಹಾಗೆ ಒಬ್ಬ ಮನುಷ್ಯನ ಅಂತರಾಳವನ್ನು, ಆಲೋಚನೆಗಳನ್ನು ಅವನೊಬ್ಬನನ್ನು ಬಿಟ್ಟು ಬೇರೆ ಯಾರಿಂದಲೂ ಗ್ರಹಿಸಲು ಸಾಧ್ಯವಿಲ್ಲ… ಹತ್ತಾರು ವರ್ಷಗಳು ಹೆತ್ತು, ಹೊತ್ತು, ತಮ್ಮೆಲ್ಲಾ […]
ಪ್ರೀತಿಯಿಂದ, ಪ್ರೀತಿಗಾಗಿ ಬರೆದ ಪ್ರೀತಿಯ ಸಾಲುಗಳು ಅವೆಷ್ಟೋ, ಎಷ್ಟೇ ಬರೆದರೂ ಮುಗಿಯದ ಬಣ್ಣ ಬಣ್ಣದ ಭಾವನೆಗಳ ಸಾಗರವಿದು. ಕ್ಯಾಂಪಸ್, ಕ್ಲಾಸ್ ರೂಮ್, ಲೈಬ್ರರಿ, ಕ್ಯಾಂಟೀನ್, ಬಸ್ಸು, ರೋಡು,
ಕೆಲವರ ನಸೀಬೇ ಹಾಗೆ! ಯಾವುದನ್ನು ಹೆಚ್ಚು ಪ್ರೀತಿಸುತ್ತಾರೋ? ಅತಿಯಾಗಿ ಮೋಹಿಸುತ್ತಾರೋ? ಇನ್ನಿಲ್ಲದಂತೆ ಇಷ್ಟಪಡುತ್ತಾರೋ… ಕಟ್ಟಕಡೆಯವರೆಗೂ ಅದು ಅವರ ಕೈಗೆಟುಕುವುದೇ ಇಲ್ಲ. ಕಾಡಿಸಿ, ಪೀಡಿಸಿ ನಿರಾಸೆಯನ್ನಷ್ಟೇ ಉಳಿಸುತ್ತದೆ. ಸಿದ್ಲಿಂಗುಗೆ
ಕಾಲೇಜಿನಲ್ಲಿ ಜೊತೆಯಾಗುವ ಹುಡುಗ-ಹುಡುಗಿ. ಪರಸ್ಪರ ಬೆಳೆಯುವ ಪ್ರೀತಿ. ಮನೆಯವರ ವಿರೋಧದ ನಡುವೆಯೇ ಮದುವೆ. ಮದುವೆ ನಂತರ ಯಥಾ ಪ್ರಕಾರ ಶುರುವಾಗುವ ಸಣ್ಣ ಪುಟ್ಟ ಕಿರಿಕಿರಿ-ಕಿತ್ತಾಟ. ಬ್ರೇಕಪ್ಪು… ಮುಗೀತಲ್ಲಾ
ಅದು ಕರಾವಳಿಯ ಒಂದು ಊರು, ಆ ಊರಿಗೆ ಅಂಟಿಕೊಂಡ ಕಾಡು. ಆ ಊರಿಗೊಂದು ಪತ್ರಿಕೆ, ಅದನ್ನು ನಡೆಸುವ ಸಂಪಾದಕ, ಅವನಿಗೊಬ್ಬ ಮಗಳು, ಜೊತೆಗೆ ಅಲ್ಲೊಂದು ಪೊಲೀಸ್ ಸ್ಟೇಷನ್ನು.
ಕಳಪೆ ಕಾಮಗಾರಿಯಿಂದ ಶಾಲೆಯೊಂದು ಕುಸಿದುಬೀಳತ್ತೆ. ಬೆಳೆದು ಬಾಳಬೇಕಿದ್ದ ಕಂದಮ್ಮಗಳು ಕಟ್ಟಡದ ಅವಶೇಷಗಳ ನಡುವೆ ಜೀವ ಚೆಲ್ಲಿ ಮಲಗುತ್ತವೆ. ಇನ್ಯಾವನೋ ಗುಟ್ಕಾ ರಮೇಶನೆನ್ನುವ ಪೀಡೆಗೆ ಮಕ್ಕಳಿಗೂ, ಮಾಂಸಕ್ಕೂ ವ್ಯತ್ಯಾಸವೇ
ಹಣ ಮಾಡಲು ಒಬ್ಬೊಬ್ಬರದ್ದು ಒಂದೊಂದು ಮಾರ್ಗ. ಕಷ್ಟಪಟ್ಟು, ದುಡಿದು ಸಂಪಾದಿಸುವವರ ನಡುವೆ ಅನಾಮತ್ತಾಗಿ ಕಾಸು ಮಾಡಿ, ದಿಢೀರ್ ಶ್ರೀಮಂತರಾಗುವ ಬಯಕೆ ಕೆಲವರಿಗಿರುತ್ತದೆ. ಮತ್ಯಾರನ್ನೋ ವಂಚಿಸಿ, ಬ್ಲಾಕ್ಮೇಲ್ ಮಾಡಿಯಾದರೂ
ಅವನ ಅಪ್ಪ ಸಾಯುವ ಮೊದಲು ಭಾಷೆ ತೆಗೆದುಕೊಂಡಿರುತ್ತಾನೆ. ʻಇಷ್ಟು ದಿನ ನಾನು ನನ್ನ ತಂದೆಯ ಸಂಪ್ರದಾಯ, ನಿಯಮಗಳನ್ನು ಪಾಲಿಸಿದ್ದೇನೆ. ಇನ್ನು ಮುಂದೆ ನೀನು ಅದನ್ನು ಮುಂದುವರೆಸುʼ ಎನ್ನುವಂತೆ.
ತ್ರೇತಾ ಯುಗದಲ್ಲಿ ಕಡಿಮೆ ಜನ ಕೆಟ್ಟವರಿದ್ದರಂತೆ. ಆದ್ದರಿಂದ ಅಲ್ಲಿ ರಾಮಾಯಣ ನಡೆಯಿತು. ದ್ವಾಪರ ಯುಗದಲ್ಲಿ ಸ್ವಲ್ಪ ಜಾಸ್ತಿ ಕೆಟ್ಟವರಿದ್ದರು. ಅದಕ್ಕೇ ನೂರೊಂದು ಜನ ಕೌರವರಿದ್ದ ಮಹಾಭಾರತ ನಡೀತು.
ಕೆಂಡಸಂಪಿಗೆ, ಕಾಲೇಜ್ ಕುಮಾರ್ ನಂತರ ಹೊರಬರುತ್ತಿರುವ ವಿಕ್ಕಿ ವರುಣ್ ಚಿತ್ರ ಕಾಲಾಪತ್ಥರ್. ಈ ಸಿನಿಮಾದ ಮೂಲಕ ವಿಕ್ಕಿ ನಟನೆಯ ಜೊತೆಗೆ ನಿರ್ದೇಶನಕ್ಕೂ ಕೈ ಇಟ್ಟಿರೋದು ಎಲ್ಲರ ಕುತೂಹಲಕ್ಕೆ