ಪಾಪ ನಿವೇದನೆಗೆ ಬಂದನಾ ‘ಮಾಸ್ಟರ್ ಮೈಂಡ್’?
ಗಾಂಧಿನಗರದ ಗಲ್ಲಿಗಳಲ್ಲಿ ಒಂದು ಕಾಲಕ್ಕೆ ಆತನದ್ದೇ ಪಾರುಪತ್ಯ. ಚಾಲೆಂಜಿಂಗ್ ಸ್ಟಾರ್ ದರ್ಶನ್ ನೆರಳಿನಂತೆ ಇರುತ್ತಿದ್ದ ಆತ, ಡಿ-ಬಾಸ್ ಆಪ್ತ ವಲಯದ ‘ಮಾಸ್ಟರ್ ಮೈಂಡ್’ ಎಂದೇ ಖ್ಯಾತನಾಗಿದ್ದ ಮಲ್ಲಿಕಾರ್ಜುನ […]
ಗಾಂಧಿನಗರದ ಗಲ್ಲಿಗಳಲ್ಲಿ ಒಂದು ಕಾಲಕ್ಕೆ ಆತನದ್ದೇ ಪಾರುಪತ್ಯ. ಚಾಲೆಂಜಿಂಗ್ ಸ್ಟಾರ್ ದರ್ಶನ್ ನೆರಳಿನಂತೆ ಇರುತ್ತಿದ್ದ ಆತ, ಡಿ-ಬಾಸ್ ಆಪ್ತ ವಲಯದ ‘ಮಾಸ್ಟರ್ ಮೈಂಡ್’ ಎಂದೇ ಖ್ಯಾತನಾಗಿದ್ದ ಮಲ್ಲಿಕಾರ್ಜುನ […]
ಸಮಾಜದಲ್ಲಿ ದಿನನಿತ್ಯದ ಬದುಕು ಒಂದು ನಿರ್ದಿಷ್ಟ ಲಯದಲ್ಲಿ ಸಾಗುತ್ತಿರುತ್ತದೆ. ಆದರೆ ಆ ಲಯದ ಹಿಂದೆ ಹೆಣ್ಣಿನ ಪಾಲಿನ ಹೋರಾಟಗಳು ನಮಗೆ ಕಾಣಿಸುವುದೇ ಇಲ್ಲ. ಹೆಣ್ಣಿನ ದೈನಂದಿನ ಕೆಲಸ
ಬದುಕನ್ನು ಯಾರು ಅಪಾರವಾಗಿ ಪ್ರೀತಿಸುತ್ತಾರೋ, ಪ್ರತಿ ಕ್ಷಣವನ್ನೂ ಬೆರಗಿನಿಂದ ನೋಡುತ್ತಾ ಸಂಭ್ರಮಿಸಬೇಕು ಅಂದುಕೊಳ್ಳುತ್ತಾರೋ, ಅಂತಹವರನ್ನೇ ಈ ಬದುಕು ಅಕ್ಷರಶಃ ಬೆಚ್ಚಿಬೀಳಿಸುತ್ತದೆ. ಅದೂ ಮೇಲಿಂದ ಮೇಲೆ! ಎಷ್ಟರ ಮಟ್ಟಿಗೆ
ಸೋಮವಾರ ಬೆಳಿಗ್ಗೆ ಗವಿಪುರದ ಶ್ರೀ ಬಂಡೆ ಮಹಾಕಾಳಿ ದೇವಸ್ಥಾನದಲ್ಲಿ ಅರುಣಕುಮಾರ್ ಅವರ ಮಾಲೀಕತ್ವದಮ್ಯಾಟ್ರಿಕ್ ಮೂವೀ ಮೇಕರ್ಸ್ ಅಡಿಯಲ್ಲಿ ನಿರ್ಮಾಣವಾಗುತ್ತಿರುವ ಮೂರು ಚಿತ್ರಗಳಿಗೆ ಒಟ್ಟಿಗೇ ಚಾಲನೆ ನೀಡಲಾಯಿತು. ಆ
ಇತ್ತೀಚಿಗಷ್ಟೇ ‘ಹೆಗ್ಗಣ ಮುದ್ದು’ ಸಿನಿಮಾ ಅನೌನ್ಸ್ ಮಾಡಿದ್ದ ಡಾಲಿ ಧನಂಜಯ್, ಸದ್ಯ ತಾವೇ ನಟಿಸುತ್ತಿರುವ ಮತ್ತೊಂದು ಹೊಸ ಸಿನಿಮಾವನ್ನ ಘೋಷಣೆ ಮಾಡಿದ್ದಾರೆ… ಟೈಟಲ್ ಗೆಸ್ ಮಾಡಿ ಅಂತ
ಕನ್ನಡ ಚಲನಚಿತ್ರ ಪತ್ರಿಕೋದ್ಯಮದಲ್ಲಿ ಕಳೆದ ಮೂರು ದಶಕಗಳಿಂದ ಸಕ್ರಿಯರಾಗಿರುವ ಹಿರಿಯ ಪತ್ರಕರ್ತ ಎಸ್. ಜಗದೀಶ್ ಕುಮಾರ್ ಅವರಿಗೆ ಈ ಸಾಲಿನ ಪ್ರತಿಷ್ಠಿತ ‘ದ್ವಾರಕೀಶ್ ಸ್ಮಾರಕ ಪ್ರಶಸ್ತಿ’ ಘೋಷಣೆಯಾಗಿದೆ.
7ನೇ ವರ್ಷದ ಚಂದನವನ ಫಿಲ್ಮ ಕ್ರಿಟಿಕ್ಸ್ ಅಕಾಡೆಮಿ ಅವಾರ್ಡ್ 2026ಅತ್ಯುತ್ತಮ ನಟ ರಿಷಬ್ ಶೆಟ್ಟಿ, ಅತ್ಯುತ್ತಮ ನಟಿ ಆಶಿಕಾ ರಂಗನಾಥ್ಮೂರು ಪ್ರಶಸ್ತಿಗೆ ಮುತ್ತಿಕ್ಕಿದ್ದ ಡಿವೈನ್ ಸ್ಟಾರ್ ರಿಷಬ್
ಡಾರ್ಲಿಂಗ್ ಕೃಷ್ಣ ನಿರ್ದೇಶನ ಮಾಡಿ, ನಾಯಕನಾಗಿ ನಟಿರುವ ಲವ್ ಮಾಕ್ಟೇಲ್೩ ಇದೀಗ ರಾಜ್ಯಾದ್ಯಂತ ಯಶಸ್ವೀ ಪ್ರದರ್ಶನ ಕಾಣುತ್ತಿದೆ. ಈ ಖುಷಿಯನ್ನು ಹಂಚಿಕೊಳ್ಳುವ ಸಲುವಾಗಿ ಜಿಟಿ ಮಾಲ್ನ ಎಂಎಂಬಿ
ಪಾಪ ಅರ್ಜುನ್ ಜನ್ಯ! ಅರ್ಜುನ್ ಜನ್ಯ ಅಂದುಕೊಂಡಿದ್ದೆಲ್ಲಾ ಅಂದುಕೊಂಡಂತೆಯೇ ಆಗಿಹೋಗಿದ್ದರೆ, ಈ ಹೊತ್ತಿಗೆ ಪ್ಯಾನ್ ಇಂಡಿಯಾ ಸ್ಟಾರ್ ಡೈರೆಕ್ಟರ್ಗಳ ಪಟ್ಟಿಯಲ್ಲಿ ಅವರ ಹೆಸರು ರಾರಾಜಿಸಬೇಕಿತ್ತು. ದೊಡ್ಡ ಸ್ಟಾರ್ಗಳಿಗೆಲ್ಲಾ
ಇಂಡಿಯನ್ ಕ್ರಿಕೆಟ್ ಟೀಮ್ನಲ್ಲಿ ಬ್ಯಾಟ್ಸ್ಮ್ಯಾನ್, ವಿಕೆಟ್ ಕೀಪರ್ ಹಾಗೂ ಫಿನಿಶರ್ ಆಗಿದ್ದ ದಿನೇಶ್ ಕಾರ್ತಿಕ್ ಅವರ ಐಕಾನಿಕ್ ಜರ್ಸಿ ನಂ.೧೯, ಇಂಡಿಯನ್ ಬುಕ್ ಆಫ್ ರೆಕಾರ್ಡ್ಸ್ ಹಾಗೂ