ಹೇಗಿದೆ ಸಿನಿಮಾ?

ಸಿನಿಮಾ ವಿಮರ್ಶೆ, ಹೇಗಿದೆ ಸಿನಿಮಾ?

ಹೆಸರಿಗೆ ತಕ್ಕಂತೆ ಇಲ್ಲಿ ಎಲ್ಲವೂ ರಾಯಲ್!

ಹಣ ಮಾಡಲು ಒಬ್ಬೊಬ್ಬರದ್ದು ಒಂದೊಂದು ಮಾರ್ಗ. ಕಷ್ಟಪಟ್ಟು, ದುಡಿದು ಸಂಪಾದಿಸುವವರ ನಡುವೆ ಅನಾಮತ್ತಾಗಿ ಕಾಸು ಮಾಡಿ, ದಿಢೀರ್ ಶ್ರೀಮಂತರಾಗುವ ಬಯಕೆ ಕೆಲವರಿಗಿರುತ್ತದೆ. ಮತ್ಯಾರನ್ನೋ ವಂಚಿಸಿ, ಬ್ಲಾಕ್ಮೇಲ್ ಮಾಡಿಯಾದರೂ […]

ಹೇಗಿದೆ ಸಿನಿಮಾ?

ಬದುಕಿನ ಪಾಠ ಹೇಳಿಕೊಡುವ ಔಟ್‌ ಆಫ್‌ ಸಿಲಬಸ್‌

ನಿಜಾ ತಾನೆ? ಶಿಕ್ಷಣವನ್ನು ಹೇಳಿಕೊಡಲು ಅಗಣಿತ ವಿದ್ಯಾಸಂಸ್ಥೆಗಳು, ಯೂನಿವರ್ಸಿಟಿಗಳು ಇವೆ. ಬದುಕಿನ ಪಾಠ ಹೇಳಿಕೊಡಲು ಯಾವ ಶಾಲೆಯೂ ಇಲ್ಲ. ತುಂಬಾ ಜನ ಅಕಾಡೆಮಿಕ್‌ ಆಗಿ ಜಾಸ್ತಿ ಕಲಿತಿರುತ್ತಾರೆ.

ಹೇಗಿದೆ ಸಿನಿಮಾ?

ಮಾರ್ಟಿನ್‌ ಮರ್ಮವೇನು ಗೊತ್ತಾ?

ಧ್ರುವ ಸರ್ಜಾ ನಟನೆಯ ಮಾರ್ಟಿನ್‌ ಸಿನಿಮಾ ಸಾಕಷ್ಟು ಕಾರಣಗಳಿಂದ ಭಾರತೀಯ ಚಿತ್ರರಂಗ ಮಾತ್ರವಲ್ಲ ಜಾಗತಿಕ ಮಟ್ಟದಲ್ಲಿ ಕುತೂಹಲ ಹುಟ್ಟಿಸಿತ್ತು. ಜಗತ್ತಿನ ಹತ್ತು ಹಲವು ಭಾಷೆಗಳಲ್ಲಿಯೂ ಬಿಡುಗಡೆಗೊಂಡಿರುವ ಚಿತ್ರ

ಹೇಗಿದೆ ಸಿನಿಮಾ?

ಶವಭಕ್ಷಕ ಭೈರಾದೇವಿ!

ಅರುಣ್‌ ಕುಮಾರ್‌ ಜಿ ಡಿಸಿಪಿ ಅರವಿಂದ್‌ ಸುತ್ತ ನಡೆಯುತ್ತಿರುವ ಘಟನಾವಳಿಗಳು ʻಅವರ ಬದುಕಿನಲ್ಲಿ ಏನೋ ಸಮಸ್ಯೆ ಇದೆʼ ಅನ್ನೋದನ್ನು ಆರಂಭದಲ್ಲೇ ತಿಳಿಸಿಬಿಡುತ್ತೆ. ಅವರ ಪುಟಾಣಿ ಮಗಳ ಕಣ್ಣಿಗೆ

ಹೇಗಿದೆ ಸಿನಿಮಾ?

ಜಾತಿ ಕ್ರಿಮಿಗಳ ಕರಾಳ ಕೃತ್ಯದ ಸುತ್ತ ಕರ್ಕಿ….

ಪ್ರೀತಿಯ ನಡುವೆ ಜಾತಿ ಎನ್ನುವ ಪೀಡೆ ಯಾವತ್ತೂ ನುಸುಳಬಾರದು. ಅದು ಎಲ್ಲರ ಬದುಕನ್ನೂ ಬರ್ಬಾದು ಮಾಡುತ್ತದೆ. ಈ ದೇಶದಲ್ಲಿ ಕಾನೂನಿದೆ, ಪೊಲೀಸು ವ್ಯವಸ್ಥೆ ಇದೆ ಅನ್ನೋದನ್ನೆಲ್ಲಾ ಮರೆತು

ಹೇಗಿದೆ ಸಿನಿಮಾ?

ಕಾಡುವ ಕಥೆಯ ಜೊತೆ ಬತ್ತದ ಪ್ರೀತಿಯ ಸೆಲೆ!

ತಾಳಿ ಕಟ್ಟಲು ಹಸೆಮಣೆ ಏರಿದವನ ಮನಸ್ಸಿನಲ್ಲಿ ಕಣ್ಮರೆಯಾದ ಹಳೇ ಹುಡುಗಿ ಕಾಟ ಕೊಡಲು ಶುರು ಮಾಡುತ್ತಾಳೆ… ಬಿಟ್ಟೂ ಬಿಡದಂತೆ ನೆನಪುಗಳಲ್ಲೇ ಕಾಡುತ್ತಾಳೆ. ʻʻಮದುವೆಮನೆಗೆ ಬರೋತನಕ ಯಾಕೆ ಕಾಯಬೇಕಿತ್ತು?

ಹೇಗಿದೆ ಸಿನಿಮಾ?

ಪೆಪೆಯ ಪ್ರಪಂಚದಲ್ಲಿ ಹರಿದದ್ದು ಎಷ್ಟೊಂದು ನೆತ್ತರು!

ಅದು ಅರಣ್ಯವೊಂದಕ್ಕೆ ಅಂಟಿಕೊಂಡಂತಾ ಊರು. ಹೆಸರು ಬದನಾಳು. ಆ ಊರಿನಲ್ಲೇ ಇರುವ ನಾಲ್ಕಾರು ಪ್ರಮುಖರಲ್ಲಿ ಒಬ್ಬೊಬ್ಬರದ್ದು ಒಂದೊಂದು ಪಂಗಡ, ಜಾತಿ… ಮೇಲು ಕೀಳುಗಳ ತಾರತಮ್ಯ, ವ್ಯಾಜ್ಯಗಳು ಅಲ್ಲಿ

ಹೇಗಿದೆ ಸಿನಿಮಾ?

ಗಜಿಬಿಜಿ ಬೆಂಗಳೂರಿನ ಗಾಂಜಾ ಘಮಲಿನ ಸುತ್ತ ವಿಜಿಯ ಭೀಮ!

ಬೆಂಗಳೂರು ಇಷ್ಟೊಂದು ಕೆಟ್ಟೋಗಿದ್ಯಾ? ಗಾಂಜಾ ಅನ್ನೋ ಮಾದಕ ವಸ್ತು ಮಕ್ಕಳ ಬದುಕನ್ನು ಈ ಮಟ್ಟಿಗೆ ಆಪೋಶನ ತೆಗೆದುಕೊಳ್ಳುತ್ತಿದೆಯಾ? ತಂತ್ರಜ್ಞಾನ ಇಷ್ಟೊಂದು ಮುಂದುವರೆದಿರುವಾಗಲೂ ಈ ಮಾಫಿಯಾವನ್ನು ಮಟ್ಟ ಹಾಕಲು

ಹೇಗಿದೆ ಸಿನಿಮಾ?

ಸರಾಗವಾಗಿ ನೋಡಿಸಿಕೊಂಡು ಹೋಗುವ ನಾಟ್ ಔಟ್!

ಆತ ಮಹಾನ್ ದುಷ್ಟ. ಲೇವಾದೇವಿ ವ್ಯವಹಾರ ಮಾಡಿಕೊಂಡು ಓಡಾಡುವವನು. ಅವನು ಒಂಟಿಕೊಪ್ಪಲ್ ದೇವರಾಜ! ಬಡ್ಡಿ ವ್ಯಾಪಾರಿ ಅಂದಮೇಲೆ ರೌಡಿ ಕೂಡಾ ಆಗಿರಲೇಬೇಕು ಅನ್ನೋದು ಜಗತ್ತಿನ ಅಘೋಷಿತ ನಿಯಮ.

ಹೇಗಿದೆ ಸಿನಿಮಾ?

ದೇಸಾಯಿ ಕುಟುಂಬದ ಸಮಗ್ರ ಕಥನ!

2.5/5 ಅದು ಉತ್ತರ ಕರ್ನಾಟಕದ ದೊಡ್ಡ ಕುಟುಂಬ. ಯಾವುದೋ ಕಾರಣಕ್ಕೆ ಮಗ-ಸೊಸೆ ಮನೆಯಿಂದ ದೂರವಾಗಿರುತ್ತಾರೆ. ದೇಸಾಯಿ ಮನೆತನದಲ್ಲಿ ಅನೇಕ ಘಟನೆಗಳು ನಡೆಯುತ್ತಿರುತ್ತವೆ. ಮನೆತನದ ಮರ್ಯಾದೆ ತೆಗೆಯಲು ನಿಂತವನೊಬ್ಬ.

Scroll to Top