ಹೇಗಿದೆ ಸಿನಿಮಾ?

ಹೇಗಿದೆ ಸಿನಿಮಾ?

ಶವಭಕ್ಷಕ ಭೈರಾದೇವಿ!

ಅರುಣ್‌ ಕುಮಾರ್‌ ಜಿ ಡಿಸಿಪಿ ಅರವಿಂದ್‌ ಸುತ್ತ ನಡೆಯುತ್ತಿರುವ ಘಟನಾವಳಿಗಳು ʻಅವರ ಬದುಕಿನಲ್ಲಿ ಏನೋ ಸಮಸ್ಯೆ ಇದೆʼ ಅನ್ನೋದನ್ನು ಆರಂಭದಲ್ಲೇ ತಿಳಿಸಿಬಿಡುತ್ತೆ. ಅವರ ಪುಟಾಣಿ ಮಗಳ ಕಣ್ಣಿಗೆ […]

ಹೇಗಿದೆ ಸಿನಿಮಾ?

ಜಾತಿ ಕ್ರಿಮಿಗಳ ಕರಾಳ ಕೃತ್ಯದ ಸುತ್ತ ಕರ್ಕಿ….

ಪ್ರೀತಿಯ ನಡುವೆ ಜಾತಿ ಎನ್ನುವ ಪೀಡೆ ಯಾವತ್ತೂ ನುಸುಳಬಾರದು. ಅದು ಎಲ್ಲರ ಬದುಕನ್ನೂ ಬರ್ಬಾದು ಮಾಡುತ್ತದೆ. ಈ ದೇಶದಲ್ಲಿ ಕಾನೂನಿದೆ, ಪೊಲೀಸು ವ್ಯವಸ್ಥೆ ಇದೆ ಅನ್ನೋದನ್ನೆಲ್ಲಾ ಮರೆತು

ಹೇಗಿದೆ ಸಿನಿಮಾ?

ಕಾಡುವ ಕಥೆಯ ಜೊತೆ ಬತ್ತದ ಪ್ರೀತಿಯ ಸೆಲೆ!

ತಾಳಿ ಕಟ್ಟಲು ಹಸೆಮಣೆ ಏರಿದವನ ಮನಸ್ಸಿನಲ್ಲಿ ಕಣ್ಮರೆಯಾದ ಹಳೇ ಹುಡುಗಿ ಕಾಟ ಕೊಡಲು ಶುರು ಮಾಡುತ್ತಾಳೆ… ಬಿಟ್ಟೂ ಬಿಡದಂತೆ ನೆನಪುಗಳಲ್ಲೇ ಕಾಡುತ್ತಾಳೆ. ʻʻಮದುವೆಮನೆಗೆ ಬರೋತನಕ ಯಾಕೆ ಕಾಯಬೇಕಿತ್ತು?

ಹೇಗಿದೆ ಸಿನಿಮಾ?

ಪೆಪೆಯ ಪ್ರಪಂಚದಲ್ಲಿ ಹರಿದದ್ದು ಎಷ್ಟೊಂದು ನೆತ್ತರು!

ಅದು ಅರಣ್ಯವೊಂದಕ್ಕೆ ಅಂಟಿಕೊಂಡಂತಾ ಊರು. ಹೆಸರು ಬದನಾಳು. ಆ ಊರಿನಲ್ಲೇ ಇರುವ ನಾಲ್ಕಾರು ಪ್ರಮುಖರಲ್ಲಿ ಒಬ್ಬೊಬ್ಬರದ್ದು ಒಂದೊಂದು ಪಂಗಡ, ಜಾತಿ… ಮೇಲು ಕೀಳುಗಳ ತಾರತಮ್ಯ, ವ್ಯಾಜ್ಯಗಳು ಅಲ್ಲಿ

ಹೇಗಿದೆ ಸಿನಿಮಾ?

ಗಜಿಬಿಜಿ ಬೆಂಗಳೂರಿನ ಗಾಂಜಾ ಘಮಲಿನ ಸುತ್ತ ವಿಜಿಯ ಭೀಮ!

ಬೆಂಗಳೂರು ಇಷ್ಟೊಂದು ಕೆಟ್ಟೋಗಿದ್ಯಾ? ಗಾಂಜಾ ಅನ್ನೋ ಮಾದಕ ವಸ್ತು ಮಕ್ಕಳ ಬದುಕನ್ನು ಈ ಮಟ್ಟಿಗೆ ಆಪೋಶನ ತೆಗೆದುಕೊಳ್ಳುತ್ತಿದೆಯಾ? ತಂತ್ರಜ್ಞಾನ ಇಷ್ಟೊಂದು ಮುಂದುವರೆದಿರುವಾಗಲೂ ಈ ಮಾಫಿಯಾವನ್ನು ಮಟ್ಟ ಹಾಕಲು

ಹೇಗಿದೆ ಸಿನಿಮಾ?

ಸರಾಗವಾಗಿ ನೋಡಿಸಿಕೊಂಡು ಹೋಗುವ ನಾಟ್ ಔಟ್!

ಆತ ಮಹಾನ್ ದುಷ್ಟ. ಲೇವಾದೇವಿ ವ್ಯವಹಾರ ಮಾಡಿಕೊಂಡು ಓಡಾಡುವವನು. ಅವನು ಒಂಟಿಕೊಪ್ಪಲ್ ದೇವರಾಜ! ಬಡ್ಡಿ ವ್ಯಾಪಾರಿ ಅಂದಮೇಲೆ ರೌಡಿ ಕೂಡಾ ಆಗಿರಲೇಬೇಕು ಅನ್ನೋದು ಜಗತ್ತಿನ ಅಘೋಷಿತ ನಿಯಮ.

ಹೇಗಿದೆ ಸಿನಿಮಾ?

ದೇಸಾಯಿ ಕುಟುಂಬದ ಸಮಗ್ರ ಕಥನ!

2.5/5 ಅದು ಉತ್ತರ ಕರ್ನಾಟಕದ ದೊಡ್ಡ ಕುಟುಂಬ. ಯಾವುದೋ ಕಾರಣಕ್ಕೆ ಮಗ-ಸೊಸೆ ಮನೆಯಿಂದ ದೂರವಾಗಿರುತ್ತಾರೆ. ದೇಸಾಯಿ ಮನೆತನದಲ್ಲಿ ಅನೇಕ ಘಟನೆಗಳು ನಡೆಯುತ್ತಿರುತ್ತವೆ. ಮನೆತನದ ಮರ್ಯಾದೆ ತೆಗೆಯಲು ನಿಂತವನೊಬ್ಬ.

ಹೇಗಿದೆ ಸಿನಿಮಾ?

ಕೊಲೆಗಳ ಸುತ್ತ 4 n 6 ತನಿಖೆ!

4 n 6 ಈ ಹೆಸರು ಕೇಳುತ್ತಿದ್ದಂತೇ ಇದೊಂದು ಥ್ರಿಲ್ಲರ್ ಜಾನರಿನ ಸಿನಿಮಾ ಅನ್ನೋದು ಗೊತ್ತಾಗುತ್ತದೆ. ಹೌದು ಇದೊಂದು ಸಸ್ಪೆನ್ಸ್ ಹಾಗೂ ಪೊಲೀಸ್ ಇನ್ವೆಸ್ಟಿಗೇಷನ್ ಸುತ್ತ ಬೆಸೆದುಕೊಂಡಿರುವ

ಹೇಗಿದೆ ಸಿನಿಮಾ?

ಯುವ ರಾಜ ಇಟ್ಟ ಮೊದಲ ಹೆಜ್ಜೆ ಹೀಗಿದೆ….

ಸಂತೋಷ್ ಆನಂದ್ ರಾಮ್ ಅವರ ಐದನೇ ಕಲಾಕೃತಿ ತೆರೆ ಮೇಲೆ ಅರಳಿಕೊಂಡಿದೆ. ಈ ಹಿಂದೆ ಸಂತೋಷ್ ನಿರ್ದೇಶನ ಮಾಡಿದ್ದೆಲ್ಲಾ ಸ್ಟಾರ್ ನಟರಿಗೆ. ಈ ಬಾರಿ ಹೊಸಾ ನಾಯಕನಟನನ್ನು

Scroll to Top