ಕಲರ್ ಸ್ಟ್ರೀಟ್

ಬಿಗ್ ಬಾಸ್ ಖ್ಯಾತಿಯ ಅಯಾಜ್ ಖಾನ್ ಬಂಧನ!

ಬಿಗ್ ಬಾಸ್ ಖ್ಯಾತಿಯ ಅಯಾಜ್ ಖಾನ್ ಅವರನ್ನು ಟಿಕ್ ಟಾಕ್ ನಲ್ಲಿ ಆಕ್ಷೇಪಾರ್ಹ ವಿಡಿಯೋ ಹಾಕಿದ ಪರಿಣಾಮ ಪೊಲೀಸರು ವಶಕ್ಕೆ ಪಡೆದಿದ್ದಾರೆ.ಮುಂಬಯಿ ಪೊಲೀಸರು ಗುರುವಾರ ಅಜಝ್ ಖಾನ್ ನ್ನು ಬಂಧಿಸಿ ಶುಕ್ರವಾರ ...
ಕಲರ್ ಸ್ಟ್ರೀಟ್

ಸೋನಾಕ್ಷಿ ಸಿನ್ಹಾ ಫ್ಲಾಟಿಗೆ ಉತ್ತರ ಪ್ರದೇಶದ ಪೊಲೀಸರ ದಿಢೀರ್ ಭೇಟಿ!

ದೆಹಲಿಯಲ್ಲಿ ನಡೆಯಬೇಕಿದ್ದ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಳ್ಳಲು ಸೋನಾಕ್ಷಿ 24 ಲಕ್ಷ ರುಪಾಯಿ ಪಡೆದುಕೊಂಡು ಕಾರ್ಯಕ್ರಮದಲ್ಲಿ ಪಾಲ್ಗೊಂಡಿರಲಿಲ್ಲ ಎಂಬ ವಂಚನೆ ಆರೋಪದ ಮೇಲೆ ಬಾಲಿವುಡ್ ಖ್ಯಾತ ನಟಿ ಸೋನಾಕ್ಷಿ ಸಿನ್ಹಾ ವಿರುದ್ಧ ಕಾರ್ಯಕ್ರಮ ಆಯೋಜಕರು ...
cbn

ಜೋಧ್ ಪುರ್ ಕೋರ್ಟ್ ಬ್ಯಾಡ್ ಬಾಯ್ ಗೆ ಖಡಕ್ ವಾರ್ನಿಂಗ್!

ಕೃಷ್ಣಮೃಗ ಬೇಟೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂದಿನ ವಿಚಾರಣೆಗೆ ಹಾಜರಾಗಲಿದ್ದರೆ ಜಾಮೀನು ಕ್ಯಾನ್ಸಲ್ ಮಾಡುವುದಾಗಿ ಜೋಧ್ ಪುರ್ ಕೋರ್ಟ್ ಸಲ್ಮಾನ್ ಖಾನ್ ಗೆ ಖಡಕ್ ವಾರ್ನಿಂಗ್ ನೀಡಿದೆ. ‘ಹಮ್ ಸಾಥ್ ಸಾಥ್ ಹೈ’ ...
ಕಲರ್ ಸ್ಟ್ರೀಟ್

ಆದಿತ್ಯ ಪಂಚೋಲಿಗೆ ಮುಂಬೈ ಕೋರ್ಟ್ ತಾತ್ಕಾಲಿಕ ರಿಲೀಫ್!

ಅತ್ಯಾಚಾರ ಪ್ರಕರಣದ ಅಡಿಯಲ್ಲಿ ನಟ ಆದಿತ್ಯ ಪಂಚೋಲಿ ಬಂಧನಕ್ಕೆ ಮುಂಬೈ ಡಿಂಡೋಶಿ ಸೆಷನ್ ಕೋರ್ಟ್ ಮಧ್ಯಂತರ ತಡೆ ನೀಡಿದೆ. 54ರ ಹರೆಯದ ಪಂಚೋಲಿ ಅವರ ವಿರುದ್ಧ ಮುಂಬೈ ಪೊಲೀಸರು ಕಳೆದ ತಿಂಗಳು ...
ಕಲರ್ ಸ್ಟ್ರೀಟ್

‘ಮೈನೇ ಪ್ಯಾರ್ ಕಿಯಾ’ ಭಾಗ್ಯಶ್ರೀ ಪತಿ ಅರೆಸ್ಟ್!

ಬಾಲಿವುಡ್ ನ ಬ್ಯಾಡ್ ಬಾಯ್ ಸಲ್ಮಾನ್ ಖಾನ್ ಬಿ ಟೌನ್ ನಲ್ಲಿ ಗುರುತಿಸಿಕೊಳ್ಳಲು ಸಾಥ್ ಕೊಟ್ಟ ಸಿನಿಮಾ ಮೈನೇ ಪ್ಯಾರ್ ಕಿಯಾ. ಇದೇ ಚಿತ್ರದ ಮೂಲಕ ಬಿ ಟೌನ್ ಗೆ ಇಂಟ್ರಡ್ಯೂಸ್ ...
ಕಲರ್ ಸ್ಟ್ರೀಟ್

ಬಿಗ್ ಬಾಸ್ ಚಿತ್ರೀಕರಣದ ವೇಳೆ ಮರಾಠಿ ನಟ ಬಂಧನ!

ಚೆಕ್ ಬೌನ್ಸ್ ಪ್ರಕರಣ ಸಂಬಂಧ ಮರಾಠಿ ಬಿಗ್ ಬಾಸ್ ಸ್ಪರ್ಧಿ ಅಭಿಜಿತ್ ಅವರನ್ನು ಕಾರ್ಯಕ್ರಮ ಚಿತ್ರೀಕರಣದ ವೇಳೆಯಲ್ಲಿಯೇ ಸತಾರ ಪೊಲೀಸರು ಬಂಧಿಸಿದ್ದಾರೆ. ಫಿಲ್ಮ್ ಸಿಟಿಯಲ್ಲಿ ಚಿತ್ರೀಕರಣವಾಗುತ್ತಿದ್ದ ಮರಾಠಿ ಬಿಗ್ ಬಾಸ್ 2 ...
ಪ್ರಚಲಿತ ವಿದ್ಯಮಾನ

ಕರಣ್ ಮೇಲೆ ಅತ್ಯಾಚಾರ ಆರೋಪ!

ಹಿಂದಿ ಕಿರುತೆರೆ ನಟ ಹಾಗೂ ಮಾಡೆಲ್ ಕರಣ್ ಒಬೆರಾಯ್, ನಟಿಯನ್ನು ಮದುವೆ ಮಾಡಿಕೊಳ್ಳುವುದಾಗಿ ಹೇಳಿ ಅತ್ಯಾಚಾರವೆಸಗಿ ಮೋಸ ಮಾಡಿದ್ದಾರೆ ಎನ್ನಲಾಗಿದೆ. ಕರಣ್ ಅತ್ಯಾಚಾರ ಮಾಡಿದಲ್ಲದೇ ವಿಡಿಯೋ ಮಾಡಿ ಹಣಕ್ಕಾಗಿ ಬೇಡಿಕೆ ಇಟ್ಟಿದ್ದಾರಂತೆ. ...
ಕಲರ್ ಸ್ಟ್ರೀಟ್

ಶರತ್ ಕುಮಾರ್ ಹಾಗೂ ರಾಧಾ ರವಿ ಬಂಧನ ಸಾಧ್ಯತೆ!

ನಾಡಿಗರ್ ಸಂಗಮ್ ನ ಪ್ರಸ್ತುತ ಅಧ್ಯಕ್ಷರಾಗಿರುವ ನಟ ವಿಶಾಲ್, ಸಂಘಕ್ಕೆ ಸಂಬಂಧಿಸಿದ ಪ್ರಾಪರ್ಟಿಗಳನ್ನು ನಕಲು ಮಾಡಿ ಲಪಟಾಯಿಸಿದ ಆರೋಪವನ್ನು ಮಾಜಿ ಅಧ್ಯಕ್ಷ ಹಾಗೂ ಕಾರ್ಯದರ್ಶಿಯ ಮೇಲೆ ಮಾಡುತ್ತಿದ್ದಾರೆ. ಈ ಹಿಂದೆ ನಟ ...
ಫೋಕಸ್

ರಣಂ ಮಾರಣಹೋಮ: ಕನಕಪುರದ ಕೀಟಲೆ ನಿರ್ಮಾಪಕ ಅಂದರ್!

ರಣಂ ಚಿತ್ರದ ಚಿತ್ರೀಕರಣದ ವೇಳೆಯಲ್ಲಿ ಸಿಲಿಂಡರ್ ಸ್ಫೋಟಗೊಂಡು ಇಬ್ಬರು ಮೃತಪಟ್ಟ ಘಟನೆಯ ಬಗ್ಗೆ ವ್ಯಾಪಕ ಖಂಡನೆ ವ್ಯಕ್ತವಾಗುತ್ತಿದೆ. ಚಿತ್ರೀಕರಣದ ಸಂದರ್ಭದಲ್ಲಿ ಯಾವುದೇ ಮುಂಜಾಗ್ರತಾ ಕ್ರಮ ಕೈಗೊಳ್ಳದಿರೋ ಜೋಭದ್ರಗೇಡಿತನದ ವಿರುದ್ಧ ಜನ ಕುದ್ದು ...