Cinibuzz

ಲಂಕೇಶ್ ಪತ್ರಿಕೆ ಸೇರಿದಂತೆ ರಾಜ್ಯದ ಹಲವು ಪತ್ರಿಕೆಗಳಲ್ಲಿ ಕೆಲಸ ಮಾಡಿರುವ, ತನಿಖಾ ವರದಿಗಾರರಾಗಿ, ಸಿನಿಮಾ ರಂಗದ ಅನೇಕ ಹಗರಣಗಳನ್ನು ಬಯಲು ಮಾಡಿದ ಪತ್ರಕರ್ತ ಅರುಣ್ ಕುಮಾರ್ ಜಿ. ಆರಂಭಿಸಿದ ಡಿಜಿಟಲ್ ಮಾಧ್ಯಮ CINIBUZZ.

2015ರಲ್ಲಿ ಶುರುವಾದ CINIBUZZ ಮಾಧ್ಯಮ ಕ್ಷೇತ್ರದಲ್ಲಿ ಹಲವು ಮೈಲಿಗಲ್ಲುಗಳನ್ನು ನಿರ್ಮಿಸಿದೆ. ಬೇರೆ ಯಾವ ಮೀಡಿಯಾಗಳೂ ಕೊಡದ ಸುದ್ದಿಗಳನ್ನು ಜನರಿಗೆ ಮೊದಲು ತಲುಪಿಸಿದೆ. CINIBUZZ ಕೊಟ್ಟ ಹಲವು ಬ್ರೇಕಿಂಗ್ ನ್ಯೂಸ್ ಗಳು, ಸ್ಪೋಟಕ ವರದಿಗಳು ಅದಕ್ಕೆ ಸಾಕ್ಷಿ. ಅಪಾರ ಓದುಗರನ್ನು ಸೆಳೆದಿರುವುದರ ಜೊತೆಗೆ ಯೂಟ್ಯೂಬ್ ಮತ್ತು ಫೇಸ್ ಬುಕ್ ಗಳಲ್ಲಿ ಸೇರಿ ಹತ್ತು ಲಕ್ಷಕ್ಕೂ ಹೆಚ್ಚು Subscriberಗಳನ್ನು ಹೊಂದಿರುವುದು ಮಾತ್ರವಲ್ಲದೆ, ಆ ಮೂಲಕ ಕೋಟಿಗಳ ಲೆಕ್ಕವಿಲ್ಲದಂತೆ Views ಪಡೆಯುತ್ತಿರುವುದು ಕಣ್ಣೆದುರಿಗಿರುವ ನಿದರ್ಶನ.

ಮಾಧ್ಯಮ ತಜ್ಞರು, ಹಿರಿಯ ಪತ್ರಕರ್ತರು, ಸಾಮಾಜಿಕ ಕಾರ್ಯಕರ್ತರ ಮಾರ್ಗದರ್ಶನ, ಹೆಸರಾಂತ ವಕೀಲರ ಸಲಹೆ ಮತ್ತು ಕನ್ನಡ ಚಿತ್ರರಂಗದ ಬೆಂಬಲದೊಂದಿಗೆ ಸಿನಿಬಜ಼್ ದಿಟ್ಟತೆಯಿಂದ ಮುನ್ನಡೆಯುತ್ತಿದೆ. ಎಲ್ಲರ ವಿಶ್ವಾಸ ಉಳಿಸಿಕೊಂಡಿದೆ.

ಅರುಣ್ ಕುಮಾರ್.ಜಿ
ಸಂಪಾದಕ

ರಮ್ಯಶ್ರೀ ಬಿ.ಕೆ
ವ್ಯವಸ್ಥಾಪಕ ಸಂಪಾದಕಿ

ದಶರಥ ವಿ
ವಿಡಿಯೋ ವಿಭಾಗದ ಮುಖ್ಯಸ್ಥ

ವರದಿಗಾರರು
ಕುಷ್ವಂತ್ ಶೃಂಗೇರಿ

ವಿಡಿಯೋ ವರದಿ
ಮೋಹನ್ ಕುಮಾರ್‌ ವಿ

Creatives
ಪುನರ್ವ್ ಸ್ಟುಡಿಯೋ

Website ನಿರ್ವಹಣೆ
ಯೋಗೇಶ್

ಕಾನೂನು ಸಲಹೆ
People’s Law
ಕಾಶೀನಾಥ್
ರಮೇಶಪ್ಪ