ಅಭಿಮಾನಿ ದೇವ್ರು

ನಮ್ಮ ಮುನಿರತ್ನ ನಮ್ಮ ನಾಯಕ ಅನ್ನುತ್ತಿದ್ದಾರೆ ಜನ…!

ಒಬ್ಬ ವ್ಯಕ್ತಿ, ಸಿನಿಮಾ ನಿರ್ಮಾಪಕ, ಉದ್ಯಮಿ,  ಜನನಾಯಕ, ರಾಜಕಾರಣಿ, ಸ್ನೇಹಿತ, ಮನೆ ಒಡೆಯನಾಗಿ, ಹಲವು ಸಂಸ್ಥೆಗಳ ಮುಂದಾಳಾಗಿ ನಿಲ್ಲುವುದು ಮತ್ತು ಕಾಲಿಟ್ಟ ಪ್ರತಿಯೊಂದೂ ಕ್ಷೇತ್ರದಲ್ಲಿ ಗೆಲ್ಲುವುದಿದೆಯಲ್ಲಾ? ಅದು ತೀರಾ ಅಪರೂಪಕ್ಕೆ, ಅತಿ ...
ಕಲರ್ ಸ್ಟ್ರೀಟ್

ತಮಿಳು ನಟ ವಿಶಾಲ್ ಹೆಗ್ಗಣದಂತೆ: ನಿರ್ದೇಶಕ ಭಾರತಿರಾಜ್

ತಮಿಳು ಹಿರಿಯ ನಿರ್ದೇಶಕ ಭಾರತಿರಾಜ ಮತ್ತು ನಟ ವಿಶಾಲ್ ನಡುವೆ ತೀವ್ರ ವಾಕ್ಸಮರ ನಡೆದಿದ್ದು ತಮಿಳು ಚಿತ್ರೋದ್ಯಮದಲ್ಲಿ ಸೆನ್ಸೇಷನ್ ಗೆ ಕಾರಣವಾಗಿದೆ. ನಿರ್ಮಾಪಕರ ಸಂಘದಲ್ಲಿ ಅಧ್ಯಕ್ಷಗಿರಿಗೆ ವಿಶಾಲ್ ರಂತಹ ಹೆಗ್ಗಣ ನುಗ್ಗಿದೆ, ...
ಕಲರ್ ಸ್ಟ್ರೀಟ್

ಬಾಗೀನ ಕೊಟ್ಟು ಬೈಸಿಕೊಂಡ ಯುವ ಸಂಸದೆಯರು!

2019ರ ಲೋಕಸಭಾ ಚುನಾವಣೆ ಹಾಟ್ ಅಂಡ್ ಕ್ಯೂರಿಯಸ್. ಮೋದಿ ಮತ್ತೊಮ್ಮೆ ಪ್ರಧಾನಿಯಾದದ್ದು ಒಂದು ಕಡೆಯಾದರೆ, ಈ ಬಾರಿ ಸಂಸತ್ತಿಗೆ ಹಲವು ಸಿನಿಮಾ ತಾರೆಯರ ಪ್ರವೇಶವಾದದ್ದು ಮತ್ತೊಂದು ಕಡೆ. ಹೇಮಾ ಮಾಲಿನಿ, ಸ್ಮೃತಿ ...
ಕಲರ್ ಸ್ಟ್ರೀಟ್

ನಾಡಿಗರ್ ಸಂಗಮ್ ಚುನಾವಣೆ ಅನೌನ್ಸ್ ಆಯ್ತು!

ನಾಡಿಗರ್ ಸಂಗಮ್ ನ ಇತ್ತೀಚಿನ ತುರ್ತು ಸಭೆಯ ನಂತರದಲ್ಲಿ ಚುನಾವಣೆಯ ಘೋಷಣೆಯಾಗಿದೆ. ನಿವೃತ್ತ ನ್ಯಾಯಾಧೀಶರಾದ ಪದ್ಮನಾಭನ್ ಉಸ್ತುವಾರಿಯಲ್ಲಿ ಚುನಾವಣೆ ನಡೆಯಲಿದೆ. ಅಧಿಕೃತವಾಗಿ ನಾಡಿಗರ್ ಸಂಗಮ್ ನ ಚುನಾವಣೆಯಲ್ಲಿ ಜೂನ್ 23ರಂದು ಎಂಜಿಆರ್ ...
ಕಲರ್ ಸ್ಟ್ರೀಟ್

ಸುಮಲತಾ ಗೆಲುವಿಗೆ ರಿಯಲ್ ಸ್ಟಾರ್ ರಿಪ್ಲೈ!

ಲೋಕಸಭಾ ಚುನಾವಣೆಯ ಆರಂಭದಿಂದಲೂ ತಮ್ಮ ಪಕ್ಷದ ಹೊರತಾಗಿ ಮತ್ತಾರಿಗೂ ಸಪೋರ್ಟ್ ಮಾಡದ ಉಪೇಂದ್ರ ಮಂಡ್ಯದ ಸುಮಲತಾ ಪರವಾಗಿಯೂ ಒಂದು ಮಾತನ್ನು ಆಡಿರಲಿಲ್ಲ. ಎಲ್ಲರನ್ನೂ ಪ್ರತಿಸ್ಪರ್ಧಿಗಳಾಗಿ ನೋಡುತ್ತಿರುವಂತೆಯೂ ಪ್ರತಿಕ್ರಿಯಿಸಿದ್ದರು. ಆದರೆ ಸ್ವತಂತ್ರ್ಯ ಅಭ್ಯರ್ಥಿಯಾಗಿದ್ದರೂ ...
ಕಲರ್ ಸ್ಟ್ರೀಟ್

ಸುಮಲತಾ ಗೆಲುವಿಗೆ ಡಿಬಾಸ್ ಸಂತಸ!

ಭಾರತದಲ್ಲಿ ಚುನಾವಣೆಯೇನೋ ಅನೌನ್ಸ್ ಆಯ್ತು. ಒಂದೆಡೆ ಮೋದಿ ಅಲೆ ಜೋರಾಗಿದ್ದರೆ ಮತ್ತೊಂದೆಡೆ ಮಂಡ್ಯ ರಾಜಕೀಯವೇ ರಾಷ್ಟ್ರದೆಲ್ಲೆಡೆ ಸುದ್ದಿ ಮಾಡಿತ್ತು. ಒಬ್ಬ ಪಕ್ಷೇತರ ಅಭ್ಯರ್ಥಿಗೆ ರಾಷ್ಟ್ರೀಯ ಪಕ್ಷ ಹಾಗೂ ಪ್ರಾದೇಶಿಕ ಪಕ್ಷಗಳು ತಮ್ಮ ...
ಪಾಪ್ ಕಾರ್ನ್

ರಜನಿ ಮುಂದಿನ ಸಿನಿಮಾ ಬಾಬ 2

ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ ದರ್ಬಾರ್ ಸಿನಿಮಾದ ಮೊದಲ ಹಂತದ ಶೂಟಿಂಗ್ ಮುಗಿಸಿಕೊಂಡಿದ್ದು, ಚೆನೈಗೆ ಹಿಂತಿರುಗಿದ್ದಾರೆ. ಈ ಸಿನಿಮಾವನ್ನು ಎ.ಆರ್. ಮುರುಗದಾಸ್ ನಿರ್ದೇಶನ ಮಾಡುತ್ತಿದ್ದು, ಲೈಕಾ ಪ್ರೊಡಕ್ಷನ್ ನಲ್ಲಿ ಸಿನಿಮಾ ನಿರ್ಮಾಣವಾಗಲಿದೆ. ...
ಕಲರ್ ಸ್ಟ್ರೀಟ್

ತಾಯಿ ಪರ ಪ್ರಚಾರದಲ್ಲಿ ಸೋನಾಕ್ಷಿ ಸಿನ್ಹಾ!

ಲೋಕಸಭಾ ಚುನಾವಣೆಯ ಕಾವು ರಂಗೇರಿದ್ದು, ಸೋನಾಕ್ಷಿ ಸಿನ್ಹಾ ಸದ್ಯ ಪ್ರಚಾರದಲ್ಲಿ ಬ್ಯುಸಿಯಾಗಿದ್ದಾರೆ. ಲೋಕಸಭಾ ಚುನಾವಣೆ ಕಾವು ಬೇರೆ ಬೇರೆ ರಾಜ್ಯಗಳಲ್ಲಿ ಹೆಚ್ಚಾಗಿಯೇ ಇದೆ. ಈಗಾಗಲೇ ರೋಡ್ ಶೋಗಳು ಸೇರಿದಂತೆ ಸಭೆ ಸಮಾರಂಭಗಳು ...
ಕಲರ್ ಸ್ಟ್ರೀಟ್

ಮುಖ್ಯಮಂತ್ರಿಗೆ ಟಾಂಗ್ ಕೊಟ್ಟ  ಭೂಪತಿ!

ಮಂಡ್ಯ ಲೋಕಸಭಾ ಚುನಾವಣೆಯ ಕಾವು ಕಡಿಮೆಯಾಗಿ ವಾರವೇ ಕಳೆದಿದೆ. ಜೋಡೆತ್ತು ಎಂದು ಗುರುತಿಸಿಕೊಂಡ ದರ್ಶನ್ ಮತ್ತು ರಾಕಿಂಗ್ ಸ್ಟಾರ್ ಯಶ್, ಸುಮಲತಾ ಅಂಬರೀಶ್ ಅವರ ಪರ ಭರ್ಜರಿ ಪ್ರಚಾರ ಮಾಡುವ ಮೂಲಕ  ...
ಫೋಕಸ್

ಗಂಡನ ಸಾವಿನ ಸೂತಕದಲ್ಲೂ ಸಂಭ್ರಮವೇ?

ಮಂಡ್ಯಾ ಲೋಕಸಭಾ ಕ್ಷೇತ್ರದಲ್ಲಿ ಸುಮಲತಾ ಅಂಬರೀಶ್ ಅವರ ಬಹಿರಂಗ ಕಲಾಪ್ರದರ್ಶನಕ್ಕೆ ತೆರೆ ಬಿದ್ದಿದೆ. ಚುನಾವಣಾ ಪ್ರಕ್ರಿಯೆ ಆರಂಭವಾದಂದಿನಿಂದ ಕಡೇ ಘಳಿಗೆಯವರೆಗೂ ಸುಮಲತಾರಾ ಮಾತು, ಹಾವಭಾವಗಳನ್ನೊಮ್ಮೆ ಮತ್ತೆ ಕಣ್ಮುಂದೆ ತಂದುಕೊಳ್ಳಿ. ಸುಮಲತಾ ಜನರ ...

Posts navigation