ಕಲರ್ ಸ್ಟ್ರೀಟ್
200 ಕೆ.ಜಿ. ಭಾರವೆತ್ತಿದ ಟೈಗರ್ ಶ್ರಾಫ್!
ಫಿಟ್ ನೆಸ್ ನಿಂದಾಗಿಯೇ ಸದಾ ಸುದ್ದಿಯಲ್ಲಿರುವ ನಟ ಟೈಗರ್ ಶ್ರಾಫ್ ಇತ್ತೀಚಿಗೆ ಜಿಮ್ ನಲ್ಲಿ ಬರೋಬ್ಬರಿ 200 ಕೆ.ಜಿ ಭಾರವೆತ್ತುವ ಮೂಲಕ ನೆರೆದಿದ್ದವರನ್ನು ಬೆರಗುಗೊಳಿಸಿದ್ದಾರೆ. ಈ ಕುರಿತ ವಿಡಿಯೋ ಮತ್ತು ಫೋಟೋವನ್ನು ...