ಅಪ್‌ಡೇಟ್ಸ್

PRESS MEET NEWS : ದಬಾಂಗ್ 3 : ಕನ್ನಡ ಟ್ರೈಲರ್ ಬಿಡುಗಡೆ

ಸಲ್ಮಾನ್ ಖಾನ್, ಕಿಚ್ಚ ಸುದೀಪ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ದಬಾಂಗ್-೩ ಸಿನಿಮಾ ಇನ್ನೇನು ತೆರೆಗೆ ಬರುತ್ತಿದೆ. ಪ್ರಭುದೇವ ನಿರ್ದೇಶನದ ಈ ಚಿತ್ರದ ಪತ್ರಿಕಾಗೋಷ್ಟಿ ವಿನೂತನ ಶೈಲಿಯಲ್ಲಿ ನೆರವೇರಿತು. ಮಾಧ್ಯಮ ಮತ್ತು ಅಭಿಮಾನಿಗಳ ...
ಅಭಿಮಾನಿ ದೇವ್ರು

ಕೈ ಹಿಡಿಯಿತು ಕಾಮಿಡಿ ಕಿಲಾಡಿ!

ಬದುಕೇ ಹಾಗೆ… ಅದು ಯಾರನ್ನು, ಯಾವಾಗ, ಎಲ್ಲಿಗೆ ಬೇಕಾದರೂ ಕರೆದುಕೊಂಡು ಬಂದು ನಿಲ್ಲಿಸುತ್ತದೆ. ನಾನು ಅಂತಾ ಮೆರೆಯುವವರನ್ನು ನಡುಬೀದಿಗೆ ಬಿಡಬಹುದು; ನಾನೇನೂ ಅಲ್ಲ ಅಂದುಕೊಂಡೇ ಕುಂತರೆ ಇದ್ದಲ್ಲೇ ಇರಬಹುದು. ಅಥವಾ, ನನ್ನಲ್ಲೇನೋ ...
ಅಭಿಮಾನಿ ದೇವ್ರು

ಕೈ ಹಿಡಿದರು ಕಿಚ್ಚನ ಅಭಿಮಾನಿಗಳು!

ತಿಂಗಳುಗಟ್ಟಲೆ ಸ್ಕ್ರಿಪ್ಟು, ಪ್ಲಾನಿಂಗು, ನೂರಾರು ದಿನಗಳ ಚಿತ್ರೀಕರಣ, ವರ್ಷಗಟ್ಟಲೆ ಕೂತು ಸೃಷ್ಟಿಸಿದ ಕೂಸು ಪೈಲ್ವಾನ್! ಕನ್ನಡ ಮಾತ್ರವಲ್ಲದೆ, ಇತರ ಭಾಷೆಗಳಲ್ಲೂ ವ್ಯಾಪಾರ ಮಾಡಿ, ಸಾವಿರಾರು ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡುವುದೆಂದರೆ ಸುಮ್ಮನೆ ಮಾತಲ್ಲ. ...
ಅಭಿಮಾನಿ ದೇವ್ರು

ಸಿನಿಮಾಗಳೆಂದರೆ ನಿನ್ನ ಗೊಡ್ಡು ಜಾತಕ ಅಂದ್ಕೊಂಡ್ಯಾ ಗುರು? 

ವಿನಯ್ ಗುರೂಜಿ ಕಿಚ್ಚ ಸುದೀಪ್ ಅವರ ಕುರಿತಾಗಿ ಹಗುರವಾಗಿ ಮಾತಾಡಿರುವ ವಿಡಿಯೋ ಈಗ ದೊಡ್ಡ ವಿವಾದಕ್ಕೆ ಕಾರಣವಾಗಿದೆ. ಸುದೀಪ್ ಅವರ ಅಭಿಮಾನಿಗಳನ್ನು ಕೆರಳಿಸಿದೆ. ಸುದೀಪ್ ಸಾಂಸ್ಕೃತಿಕ ಪರಿಷತ್ತು ವಿನಯ್ ಗುರೂಜಿಗೆ ಬಹಿರಂಗ ...
ಅಭಿಮಾನಿ ದೇವ್ರು

ಕಿಚ್ಚನನ್ನು ಕಿಚಾಯಿಸಿದ ವಿನಯ್ ಗುರೂಜಿ!

ಎಳೇ ವಯಸ್ಸಿನ ಗುರುಗಳು ಹುಟ್ಟಿಕೊಂಡಿದ್ದೇ, ನಮ್ಮ ಜನ ಹೋಗಿ ವಯಸ್ಸಿನ ಅಂತರವನ್ನೂ ಮರೆತು, ಕಾಲು ತೊಳೆದು ಕೈ ಮುಗಿದು ಬರುತ್ತಾರೆ. ಮಣ್ಣಿನ ಮಗ ದೇವೇಗೌಡರಿಂದ ಹಿಡಿದು ಚಿನ್ನದ ವ್ಯಾಪಾರಿ ಸರವಣನ ತನಕ ...
ಅಭಿಮಾನಿ ದೇವ್ರು

ಸೈರಾದಲ್ಲಿ ಸುದೀಪ್ ಪಾತ್ರ ಏನು ಗೊತ್ತಾ?

ಅರಸೊತ್ತಿಗೆಗಾಗಿ ಆಸೆಪಡುವ ಆಸೆಬುರುಕ ರಾಜನಂತೆ ಕಂಡರೂ, ಕಡೆಗೆ ದೇಶೋದ್ಧಾರಕ್ಕಾಗಿ, ಪ್ರಜೆಗಳ ಏಳಿಗೆಗಾಗಿ ಕೇಡುಗರನ್ನು ಕೊಲ್ಲುವ, ನರಸಿಂಹ  ರೆಡ್ಡಿಯ ಪರ ನಿಲ್ಲುವ ಅವುಕುರಾಜನ ಪಾತ್ರದಲ್ಲಿ ಕಿಚ್ಚನನ್ನು ಬಿಟ್ಟರೆ ಬೇರೊಬ್ಬರನ್ನು ಕಲ್ಪಿಸಿಕೊಳ್ಳಲೂ ಸಾಧ್ಯವಾಗುವುದಿಲ್ಲ. ಇದು ...
ಅಭಿಮಾನಿ ದೇವ್ರು

ರೆಬೆಲ್ ಕನಸನ್ನು ಈಡೇರಿಸುತ್ತಾರಾ ಇವರಿಬ್ಬರೂ?

ಕನ್ನಡ ಚಿತ್ರರಂಗದಲ್ಲಿ ಈ ತಲೆಮಾರಿನ ಹೀರೋಗಳ ನಡುವೆ ಕುಚಿಕ್ಕು ಗೆಳೆಯರೆಂದೇ ಪ್ರಸಿದ್ಧರಾಗಿದ್ದವರು ಕಿಚ್ಚಾ ಸುದೀಪ್ ಮತ್ತು ಚಾಲೆಂಜಿಂಗ್ ಸ್ಟಾರ್ ದರ್ಶನ್. ಆದರೆ ಈ ಸ್ನೇಹ ಕಳೆದ ನಾಲ್ಕು ವರ್ಷಗಳಿಂದ ಗ್ರಹಣ ಕವುಚಿಕೊಂಡಂತೆ ...
ಫೋಕಸ್

ಸಲ್ಲು ಫೇಸ್‌ಬುಕ್ ಸ್ಟೇಟಸ್‌ನಲ್ಲಿ ಕನ್ನಡದ ಪೋಸ್ಟರ್!

ದಬಾಂಗ್-೩ ತೆರೆಗೆ ಬರಲು ಸಿದ್ದವಾಗುತ್ತಿದೆ. ನಮ್ಮ ಕಿಚ್ಚ ಸುದೀಪ್ ಈ ಚಿತ್ರದಲ್ಲಿ ವಿಲನ್ ಆಗಿರೋದು ಎಲ್ಲರಿಗೂ ತಿಳಿದಿರುವ ವಿಚಾರ. ಕರ್ನಾಟಕದವರೇ ಆದ ಪ್ರಭುದೇವಾ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಕಳೆದ ಕೆಲವು ದಿನಗಳಿಂದ ...
ರಿಯಾಕ್ಷನ್

ಕನ್ನಡ ಸಿನಿಮಾವನ್ನು ತೆಲುಗು ನಟರು ಮೆಚ್ಚಿದ್ದು ಯಾಕೆ?

ರಘುರಾಮ್ ನಿರ್ದೇಶನದ ಮಿಸ್ಸಿಂಗ್ ಬಾಯ್ ಚಿತ್ರ ಮನಮಿಡಿಯುವ ನೈಜ ಘಟನೆಯನ್ನಾಧರಿಸಿದೆ ಎಂಬುದು ಎಲ್ಲರಿಗೂ ತಿಳಿದಿದೆ. ಮೊನ್ನೆಯಷ್ಟೇ ನಿರ್ದೇಶಕ ರಘುರಾಮ್ ಈ ಚಿತ್ರದ ಟೀಸರ್‌ಅನ್ನು ಬಿಡುಗಡೆಗೊಳಿಸಿದ್ದರು. ಖಡಕ್ ಪೊಲೀಸ್ ಅಧಿಕಾರಿಗಳ ಸಮ್ಮುಖದಲ್ಲಿ ಅನಾವರಣಗೊಂಡ ...
ಅಭಿಮಾನಿ ದೇವ್ರು

ಇದು ಕಿಚ್ಚನಿಗೆ ಅಭಿಮಾನಿಗಳು ಕೊಟ್ಟ ಬಿಗ್ ಗಿಫ್ಟ್!

ಎರಡು ವರ್ಷಗಳ ಕಾಲ ಬರ್ತಡೇ ಆಚರಿಸಿಕೊಳ್ಳದಿದ್ದ ಸುದೀಪ್ ಅವರು ಈ ಸಲ ಅದಕ್ಕೆ ಮನಸು ಮಾಡಿದ್ದೇ ಅಭಿಮಾನಿಗಳ ಪಾಲಿಗೆ ದೊಡ್ಡ ಸಡಗರ. ಪ್ರತೀ ವರ್ಷ ಬರ್ತಡೇ ನೆಪದಲ್ಲಾದರೂ ಕಿಚ್ಚನ ಭೇಟಿ ಸಾಧ್ಯವಾಗುತ್ತದೆಂಬ ...