Tag: #praveen #shh #evidence #sandalwood #newmovie
-
ಶ್…..ನಿಂದ ಎವಿಡೆನ್ಸ್ ವರೆಗೆ ಪ್ರವೀಣ್ ಸಿ.ಪಿ. ಸಿನಿಜರ್ನಿ
ಇಂಟರಾಗೇಶನ್ ರೂಮ್‌ನಲ್ಲಿ ವಿಚಾರಣೆಯ ಸುತ್ತ ನಡೆಯುವ ಸಸ್ಪೆನ್ಸ್, ಥ್ರಿಲ್ಲರ್ ಕಥೆ ಜೊತೆಗೊಂದು ತ್ರಿಕೋನ ಪ್ರೇಮದ ಎಳೆ ಇಟ್ಟುಕೊಂಡು ಪ್ರವೀಣ್ ಸಿಪಿ. ಆಕ್ಷನ್ ಕಟ್ ಹೇಳಿರುವ ಚಿತ್ರ ಎವಿಡೆನ್ಸ್ ತೆರೆಗೆ ಬರಲು ಸಿದ್ದವಾಗಿದೆ. ಪ್ರವೀಣ್ ಕನ್ನಡ ಚಿತ್ರರಂಗಕ್ಕೆ ಹೊಸಬರೇನಲ್ಲ. ಸೂಪರ್‌ಸ್ಟಾರ್ ಉಪೇಂದ್ರ ಅವರ ಜೊತೆ ಶ್.. ಚಿತ್ರದಿಂದಲೂ ಇದ್ದವರು. ಹಾಸನ ಜಿಲ್ಲೆ ಚನ್ನರಾಯಪಟ್ಟಣದವರಾದ ಪ್ರವೀಣ್‌ರ ತಂದೆಯೂ ಪತ್ರಿಕೆಯಲ್ಲಿ ಕೆಲಸ ಮಾಡಿದವರು. ಆಗಾಗ ಅವರಜೊತೆ ಹೋಗುತ್ತಲೇ ಸಾಹಿತ್ಯದ ನಂಟು ಬೆಳೆಸಿಕೊಂಡ ಪ್ರವೀಣ್, ಆನಂತರ ಬೆಂಗಳೂರಿಗೆ ಬಂದು ಫೋಟೋಷಾಪ್, ಡಿಸೈನ್ ವರ್ಕ್…