ಅಭಿಮಾನಿ ದೇವ್ರು

ವಿಜಯ್ ಬಗ್ಗೆ ಸುಳ್ಳು ಸುದ್ದಿಗಳನ್ನು ಹುಟ್ಟುಹಾಕುತ್ತಿರುವವರು ಇದನ್ನೊಮ್ಮೆ ಓದಿ…

ಸಂಚಾರಿ ವಿಜಯ್ ಅವರಿಗೆ ಇತ್ತೀಚೆಗೆ ಪರಿಚಯವಾದವರು, ಅವರ ಬಗ್ಗೆ ಹೆಚ್ಚೇನೂ ತಿಳಿಯದವರು, ಕೆಲ ತಿಂಗಳುಗಳಿಂದ ಅವರ ಜೊತೆ ಸಮಯ ಕಳೆದವರು, ವಿಜಯ್ ಅವರ ಬಗ್ಗೆ ಇನ್ನಿಲ್ಲಿದಂತೆ ಸುಳ್ಳು ಸುದ್ದಿಗಳು ಹಾಗೂ ಬಣ್ಣ-ಬಣ್ಣದ ...
ಅಭಿಮಾನಿ ದೇವ್ರು

ಮಿಂಚಿ ಮರೆಯಾದ ಸಿನಿ ಸಂಚಾರಿ!!

ಅಪ್ಪಟ ಕನ್ನಡದ ಅಸಾಧಾರಣ  ಪ್ರತಿಭೆ ಸಂಚಾರಿ ವಿಜಯ್, ತನ್ನ ಪಾಲಿನ  ಬದುಕು ಮುಗಿಸಿಕೊಂಡರು.! ಇವರು ಸಂಚಾರಿ ಎಂಬ ನಾಟಕ ತಂಡದಲ್ಲಿ ತೊಡಗಿಸಿಕೊಂಡ ಕಾರಣಕ್ಕೆ, ಇವರ ಹೆಸರ ಹಿಂದೆ ‘ಸಂಚಾರಿ’ ಸೇರಿಕೊಂಡಿತ್ತು. ವಿಪರ್ಯಾಸವೆಂದರೆ, ...
ಅಭಿಮಾನಿ ದೇವ್ರು

ʻಒಂದಲ್ಲಾ ಒಂದಿನಾ ಗುಂಡಿಯೊಳಗೆ ಮಲಗಲೇಬೇಕಲ್ಲಾ?!

ವಿಜಿ ಸರ್… ʻಮೇಲೊಬ್ಬ ಮಾಯಾವಿʼ ನನ್ನ ನಿಮ್ಮ ಜೊತೆಯಾಗಿಸಿತು. ಒಂದೇ ಸಿನಿಮಾದ ಒಡನಾಟದಲ್ಲಿ ಒಡಹುಟ್ಟಿದವರಿಗಿಂತ ಹತ್ತಿರವಾದಿರಿ. ಯಾರಲ್ಲೂ ಹಂಚಿಕೊಳ್ಳಲಾಗದ, ಹಂಚಿಕೊಳ್ಳಬಾರದ ಸಂಕಟಗಳನ್ನು ಮಗುವಿನಂತೆ ಹಂಚಿಕೊಂಡ್ರಿ. ನಾನೊಬ್ಬ ಡೈರೆಕ್ಟರ್, ನೀವೊಬ್ಬ ಆಕ್ಟರ್ ಅನ್ನುವ ...
ಅಭಿಮಾನಿ ದೇವ್ರು

ಚಂದ್ರಚೂಡ್‌ ಬರೆದಿದ್ದ ಹಾಡಲ್ಲಿ ಎಲ್ಲವೂ ಅಡಗಿದೆ….

ನಾಲ್ಕು ವರ್ಷಗಳ ಹಿಂದೆ ರಿಕ್ತ ಹೆಸರಿನ ಸಿನಿಮಾವೊಂದು ತೆರೆಗೆ ಬಂದಿತ್ತು. ಕಥೆ ಆರಂಭಗೊಂಡು ಸ್ವಲ್ಪವೇ ಹೊತ್ತಾಗಿರುತ್ತದೆ. ಅಚಾನಕ್ಕಾಗಿ ಹೀರೋ ಕಾಲುಜಾರುತ್ತದೆ. ಸ್ಲೋ ಮೋಷನ್ನಲ್ಲಿ ಹಂಗಂಗೇ ಹಿಂದಕ್ಕೆ ಬೀಳುತ್ತಾನೆ. ಮತ್ತೆ ಮೇಲೆ ಏಳೋದೇ ...
ಅಭಿಮಾನಿ ದೇವ್ರು

ಸಂಚಾರಿ ವಿಜಯ್ ಬರೆದಿದ್ದಾರೆ…

ಸಂಚಾರಿ ವಿಜಯ್ ಅದ್ಭುತ ನಟ. ನಟನೆಗೆ ರಾಷ್ಟ್ರ ಪ್ರಶಸ್ತಿ ಪಡೆದು, ಕರ್ನಾಟಕದ ಹಿರಿಮೆಯನ್ನು ಹೆಚ್ಚಿಸಿದವರು. ಇಂಥಾ ಪ್ರತಿಭಾವಂತ ನಟನನ್ನು ಅಣ್ಣಾವ್ರು ನೋಡಿದ್ದಿದ್ದರೆ ಅದೆಷ್ಟು ಖುಷಿ ಪಡುತ್ತಿದ್ದರೋ? ಸ್ವತಃ ಸಂಚಾರಿ ವಿಜಯ್ ರಾಜ್ ...
ಪ್ರಚಲಿತ ವಿದ್ಯಮಾನ

ಜಂಟಲ್‌ಮನ್ ಗಿಂತಾ ಒಳ್ಳೆಯ ಸಿನಿಮಾ ಬೇಕಾ?

ಕಮರ್ಷಿಯಲ್ ಅಂಶಗಳನ್ನೂ ಒಳಗೊಂಡಂತೆ ಪರಭಾಷೆಯ ಯಾವ ಚಿತ್ರಕ್ಕೂ ಕಡಿಮೆ ಇಲ್ಲದಂತೆ ರೂಪುಗೊಂಡಿರುವ ಚಿತ್ರವಿದು. ಸಾಮಾನ್ಯಕ್ಕೆ ಕನ್ನಡದ ಚಿತ್ರ ವಿಮರ್ಶಕರು ಪರಿಪೂರ್ಣವಾಗಿ ಒಪ್ಪುವ ಚಿತ್ರಗಳು ಅಪರೂಪ. ಹಾಗೆ ಎಲ್ಲರೂ ಮುಕ್ತಕಂಠದಿಂದ ಹೊಗಳಿದ ಸಿನಿಮಾಗಳು ...
ರಿಯಾಕ್ಷನ್

ಸಂಚಾರಿ ವಿಜಯ್ ಸಂದರ್ಶನ

ಕಲಾತ್ಮಕ ಸಿನಿಮಾಗಳ ಕಡೆಯಿಂದ ಕಮರ್ಷಿಯಲ್ ಕಡೆ ಬರುತ್ತಿದ್ದೀರಲ್ಲ? ಇತ್ತೀಚಿನ ದಿನಗಳಲ್ಲಿ ಸಿನಿಮಾ ನೋಡುವಂತಹ ಪ್ರೇಕ್ಷಕರು ಹಾಗೂ ಅವರ ಅಭಿರುಚಿಗಳು ಬದಲಾಗಿವೆ. ಅದಕ್ಕೆ ತಕ್ಕ ಹಾಗೆ ಈಗ ಬರುತ್ತಿರುವ ಸಿನಿಮಾಗಳಲ್ಲಿ ವೈವಿಧ್ಯತೆ ಕಾಣುತ್ತಿವೆ. ...
ಟೀಸರ್ / ಟ್ರೇಲರ್ / ಆಡಿಯೋ ಲಾಂಚ್

ಆಟಕ್ಕೂ ಇದೆ ಲೆಕ್ಕಕ್ಕೂ ಇದೆ ಈ ಟ್ರೇಲರ್!

ಯುವ ನಿರ್ದೇಶಕ ರಾಮ್. ಜೆ. ಚಂದ್ರ ವೃತ್ತಿಯಲ್ಲಿ ಐಟಿ ಉದ್ಯೋಗಿ. ಸಿನಿಮಾ ನಿರ್ದೇಶನದ ಮೇಲಿನ ಮೋಹದಿಂದ ತಮ್ಮ ಬಿಡುವಿನ ಸಮಯದಲ್ಲಿ ನಿರ್ದೇಶಿಸಿರುವ ಸಿನಿಮಾ ’ಆಟಕ್ಕುಂಟು ಲೆಕ್ಕಕ್ಕಿಲ್ಲ’. ಆದರೆ ಬಿಡುಗಡೆಯಾಗಿರುವ ಈ ಚಿತ್ರದ ...
ಕಲರ್ ಸ್ಟ್ರೀಟ್

ಸದ್ಯದಲ್ಲೇ ಸಂಚಾರಿ ವಿಜಯ್ ಅವರ ಪುಕ್ಸಟ್ಟೆ ಲೈಫು ಟೀಸರ್!

ಆರ್ಟಿಫಿಷಿಯಲ್ ಬದುಕಿನಲ್ಲಿ ಬರೀ ಒತ್ತಡದಲ್ಲಿಯೇ ಜೀವನ ಮಾಡುವ ಮಂದಿ ಎಲ್ಲದ್ದಕ್ಕೂ ಕೊಡುವ ಒಂದೇ ಒಂದು ರೀಜನ್ ಪುರುಸೊತ್ತೇ ಇಲ್ಲ. ಫುಲ್ ಬ್ಯುಸಿ ಅಂತಾನೇ. ಸದ್ಯ ಸ್ಯಾಂಡಲ್ ವುಡ್ ನಲ್ಲಿ ಇದೇ ಟ್ಯಾಗ್ ...
ಅಪ್‌ಡೇಟ್ಸ್

50ರ ಹರೆಯದ ಪಾತ್ರದಲ್ಲಿ ಸಂಚಾರಿ ವಿಜಯ್!

ರಾಷ್ಟ್ರಪ್ರಶಸ್ತಿ ವಿಜೇತ ಸಂಚಾರಿ ವಿಜಯ್ ಹತ್ಯಾರ್ ಎಂಬ ಹೊಸ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ವಿಶೇಷವೆಂದರೆ ಚಿತ್ರದಲ್ಲಿ ಅವರದು 50ರ ಹರೆಯದ ಪಾತ್ರ. ಅಲ್ಲದೇ ಅವರಿಗಿದು ನೆಗೆಟೀವ್ ಶೇಡಿನ ಪಾತ್ರ ಕೂಡ.  ಸದಭಿರುಚಿಯ ಪಾತ್ರಗಳನ್ನೇ ...

Posts navigation