ಗಾಂಧಿನಗರ ಗಾಸಿಪ್
ಹಾಡು ಹೇಳಲು ಹೋಗಿ ಅವಮಾನ ಅನುಭವಿಸಿದ ಬಿಗ್ ಸ್ಟಾರ್!
ತುಂಬಿದ ಕೊಡ ತುಳುಕಲ್ಲ ಎನ್ನುವ ಪುರಾತನ ಗಾದೆಯೊಂದಿದೆ. ಕೆಲವೊಮ್ಮೆ ಅದು ನಿಜವೆನಿಸುವ ಪ್ರಕರಣಗಳು ಚಿತ್ರರಂಗದಲ್ಲಂತೂ ನಡೆಯುತ್ತಿರುತ್ತವೆ. ಹತ್ತಾರು ಸಿನಿಮಾ ಮಾಡಿದರೂ ದೊಡ್ಡ ಮಟ್ಟಕ್ಕೇರದ, ನಿಂತಲ್ಲೇ ನಿಂದು ಒದ್ದಾಡುವ ಹೀರೋಗಳಿದ್ದಾರೆ. ‘ಯಾಕೆ ಇವರ ...