ಕಲರ್ ಸ್ಟ್ರೀಟ್

ಶಂಕರ್ ಅಶ್ವಥ್ ಉಬರ್ ಓಡಿಸೋದು ನಿಲ್ಲಿಸೋದಿಲ್ಲವಂತೆ!

ಕನ್ನಡ ಚಿತ್ರರಂಗದ ಹಿರಿಯ ಜೀವ ಕೆ.ಎಸ್. ಅಶ್ವಥ್ ಕಷ್ಟದಲ್ಲೇ ಕೊನೆಯುಸಿರೆಳೆದವರು. ಅವರು ಹೋದಮೇಲೆ ಜನ ಚಾಮಯ್ಯ ಮೇಷ್ಟ್ರು, ಅಶ್ವತ್ಥಮರ ಎಂದೆಲ್ಲಾ ಕೊಂಡಾಡಿದರು. ಅವರಿದ್ದಾಗ `ಹೇಗಿದ್ದಾರೆ’ ಅಂತಾ ದಾಕ್ಷಿಣ್ಯಕ್ಕೂ ವಿಚಾರಿಸುವ ಸೌಜನ್ಯ ಯಾರಿಗೂ ...