ಕಲರ್ ಸ್ಟ್ರೀಟ್

ಬಿದ್ದರೂ ಎದ್ದು ನಿಂತ ಬೆಳಗೆರೆ ನಾನೇ ಬಾಸು ಅಂದ್ರು!

ಕನ್ನಡದಲ್ಲೀಗ ಏಳನೇ ಆವೃತ್ತಿಯ ಬಿಗ್‌ಬಾಸ್ ಶೋ ಆರಂಭಕ್ಕೆ ಪ್ರಚಾರ ಕಾರ್ಯ ಶುರುವಾಗಿದೆ. ಸುಳ್ಳೇ ಸೆಲೆಬ್ರಿಟಿ ಅಂದುಕೊಂಡವರ ಖಾಸಗೀ ತೆವಲು, ಅಸಹ್ಯಕಾರಿ ಸಣ್ಣತನಗಳನ್ನು ಮತ್ತೊಮ್ಮೆ ನೋಡೋ ಕರ್ಮ ಕನ್ನಡದ ಪ್ರೇಕ್ಷಕರಿಗೆ ಬಂದೊದಗೋ ಕ್ಷಣಗಳೂ ...
ಅಭಿಮಾನಿ ದೇವ್ರು

ನನಗೂ ಕುಟುಂಬ ಇದೆ… ನಾನು ಬೆಂಗಳೂರು ಬಿಟ್ಟು ಎಲ್ಲಿಗೂ ಹೋಗಿಲ್ಲ!

ದರ್ಶನ್ ಅವರ ಆಪ್ತ ಸಹಾಯಕ ಶ್ರೀನಿವಾಸ್ ಹೊರಬಂದಿರುವ ವಿಚಾರ ಮತ್ತು ಅದಕ್ಕೆ ಸಂಬಂಧಿಸಿದ ಸವಿವರವಾದ ವರದಿಯನ್ನು ಸಿನಿಬಜ಼್ ಪ್ರಕಟಿಸಿತ್ತು. ಅದರ ಬೆನ್ನಿಗೇ ಈಗ ಸ್ವತಃ ಶ್ರೀನಿವಾಸ್ ತಮ್ಮ ಫೇಸ್ ಬುಕ್ ವಾಲ್ ...
ಕಲರ್ ಸ್ಟ್ರೀಟ್

ಉದಯ ಟಿವಿಯಲ್ಲಿ ನಾನು ನನ್ನ ಕನಸು ಧಾರವಾಹಿ!

ತಂದೆಯಿಂದ ಈಡೇರಿಸಲಾಗದ ಕನಸೊಂದನ್ನು ಪುಟ್ಟ ಮಗಳು ತನ್ನದಾಗಿಸಿಕೊಂಡು ನನಸು ಮಾಡುವ ಸೆಂಟಿಮೆಂಟ್ ಕಥೆಯೇ ನಾನು ನನ್ನ ಕನಸು. ಡಾಕ್ಟರ್ ಆಗುವತ್ತ ಅನು ಪಾತ್ರಧಾರಿ ಸಾಗುವ ಮಧ್ಯೆ ಅವಳು ಅನಿರೀಕ್ಷಿತ ಅನಾಹುತವೊಂದನ್ನು ಎದುರಿಸಬೇಕಾಗುತ್ತದೆ. ...
ಸೀರಿಯಲ್ ಸಮಾಚಾರ

ಮರಿದೇವ ಈಗ ಅಂದಗಾರ ಮಾದೇಶ್ವರ!

ವೀಕ್ಷಕರಲ್ಲಿ ಸಾಕಷ್ಟು ಕುತೂಹಲ ಹುಟ್ಟಿಸುತ್ತಲೇ ಆರಂಭವಾದ ಉಘೇ ಉಘೇ ಮಾದೇಶ್ವರ ಈಗ ಜೀ ಕನ್ನಡವಾಹಿನಿಯ ಜನಪ್ರಿಯ ಧಾರಾವಾಹಿಗಳಲ್ಲೊಂದಾಗಿದೆ. ಅದರಲ್ಲೂ ಭಕ್ತಿ ರಸಪ್ರಧಾನ ಕಥೆಯನ್ನು ಅತ್ಯಂತ ವೈಭವಯುತವಾಗಿ ನಿರೂಪಿಸುವಲ್ಲಿ ನಿರ್ಮಾಪಕ, ಪ್ರಧಾನ ನಿರ್ದೇಶಕ ...
ಕಲರ್ ಸ್ಟ್ರೀಟ್

ಪುಟ್ ಗೌರಿ ಪತ್ತೇನೇ ಇಲ್ಲವಾ?

ವರ್ಷಕ್ಕೆ ಮುಂಚೆ ಎಲ್ಲಿ ನೋಡಿದರೂ ಪುಟ್ಟಗೌರಿಯದ್ದೇ ಮಾತು. ಮನೆಯಲ್ಲಿ ಕೂತು ಟೀವಿ ನೋಡೋ ಹೆಣ್ಮಕ್ಕಳಿಂದಾ ಹಿಡಿದು ಆನ್‌ಲೈನಲ್ಲಿ ಟ್ರಾಲ್ ಮಾಡೋರ ವರೆಗೂ ಎಲ್ಲರ ಬಾಯಲ್ಲೂ ಪುಟ್ ಗೌರಿಯ ಪ್ರವರ ಓಡಾಡುತ್ತಿತ್ತು. ಪುಟ್ಟಗೌರಿ ...
ಕಲರ್ ಸ್ಟ್ರೀಟ್

ಕಿರುತೆರೆಗೆ ಎಂಟ್ರಿ ಕೊಟ್ರು ವಿನಯ್ ರಾಜ್ ಕುಮಾರ್!

ಡಾ.ರಾಜ್ ಕುಮಾರ್ ಅವರ ಮೊಮ್ಮಗ ವಿನಯ್ ರಾಜ್ ಕುಮಾರ್ ಈಗ ಗ್ರಾಮಾಯಣ ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ. ಹೀಗಿರುವಾಗಲೇ ವಿನಯ್ ಕಿರುತೆರೆಗೆ ಎಂಟ್ರಿ ಕೊಟ್ಟಿದ್ದಾರೆ. ಕಿರುತೆರೆಯಿಂದ ಹಿರಿತೆರೆಗೆ ಬರೋದು ಮಾಮೂಲು. ಆದರೆ ವಿನಯ್ ಬಹು ...
ಕಲರ್ ಸ್ಟ್ರೀಟ್

250 ಸಂಚಿಕೆಯನ್ನು ಪೂರೈಸಿದ “ಮಾನಸ ಸರೋವರ” ಅದ್ದೂರಿ ಸೆಟ್‍ನಲ್ಲಿ ನಿಶ್ಚಿತಾರ್ಥ ಮತ್ತು ಮದುವೆ ವಾರ್ಷಿಕೋತ್ಸವ

ಉದಯ ಟಿವಿಯಲ್ಲಿ ಜನರ ಕಣ್ಣ್ಮನ ಸೆಳೆದ ಧಾರಾವಾಹಿ ಮಾನಸ ಸರೋವರ. ಪುಟ್ಟಣ್ಣ ಕಣಗಾಲ್ ಅವರ ನಿರ್ದೇಶನದ ಚಲನಚಿತ್ರದ ಮುಂದುವರೆದ ಭಾಗವಾಗಿ ಶುರುವಾದ ಕಥೆ, ಶ್ರೀನಾಥ್, ರಾಮಕೃಷ್ಣ, ಪದ್ಮಾ ವಾಸಂತಿಯರ ಮನತಟ್ಟುವ ಅಭಿನಯ, ...
ಪ್ರಚಲಿತ ವಿದ್ಯಮಾನ

ಜೀ ವೀಕ್ಷಕರಿಗೆ ಈವಾರ ಡಬಲ್ ಧಮಾಕಾ

ತನ್ನ ವೀಕ್ಷಕರಿಗೆ ಸದಾ ವಿಭಿನ್ನ ಶೈಲಿಯ ರಿಯಾಲಿಟಿ ಷೋಗಳನ್ನು ನೀಡುತ್ತಲೇ ಬಂದಿರುವ ಜೀ ಕನ್ನಡ ವಾಹಿನಿ ಈವಾರ ಡ್ರಾಮಾ ಜೂನಿಯರ‍್ಸ್-೩ ಹಾಗೂ ಸರಿಗಮಪ-೧೫ ಮೂಲಕ ವಿಶೇಷ ಮನರಂಜನೆಯನ್ನು ಡಬಲ್ ಧಮಾಕ ಆಗಿ ...
ಸೀರಿಯಲ್ ಸಮಾಚಾರ

ಬಿಗ್‌ಬಾಸ್ ರಾಕಿ: ಟಾಸ್ಕಿಗೆ ಚಕ್ಕರ್ ಹುಡ್ಗೀರಿದ್ದಲ್ಲಿ ಹಾಜರ್!

ಬಿಗ್‌ಬಾಸ್ ಶೋನ ಪ್ರತೀ ಸೀಜನ್ನಿನಲ್ಲಿಯೂ ಚಿತ್ರ ವಿಚಿತ್ರ ಆಸಾಮಿಗಳು ಇದ್ದೇ ಇರುತ್ತಾರೆ. ಈ ಸೀಜನ್ ಕೂಡಾ ಅದಕ್ಕೆ ಹೊರತಾಗಿಲ್ಲ. ಆಂಡಿಯೆಂಬಾತನಂತೂ ಪ್ರೇಕ್ಷಕರಿಗೇ ಅಸಹ್ಯ ಹುಟ್ಟಿಸಿದ್ದಾನೆ. ಒಂದು ವೇಳೆ ಪ್ರೇಕ್ಷಕರ ಓಟೇ ಅಂತಿಮ ...
ಪೆಟ್ಟಿ ಅಂಗಡಿ

ಬಿಗ್‌ಬಾಸ್: ಮಾಡರ್ನ್ ರೈತ ಶಶಿಯ ಒರಿಜಿನಲ್ ಹಿಸ್ಟರಿ!

ನಿಜವಾದ ರೈತರು ನಾನಾ ಸಂಕಷ್ಟಗ ಸುಳಿಯಲ್ಲಿ ಸಿಕ್ಕಿ ಏದುಸಿರು ಬಿಡುತ್ತಾ ತಮ್ಮ ಪಾಡಿಗೆ ತಾವು ದುಡಿಯುತ್ತಿದ್ದಾರೆ. ಆದರೆ ಅಂಥಾ ರೈತರ ಹೆಸರು ಹೇಳಿಕೊಂಡು ನಾನಾ ಥರದ ಫಾಯಿದೆ ಗಿಟ್ಟಿಸಿಕೊಳ್ಳುವವರು ಮಾತ್ರ ಎಲ್ಲೆಲ್ಲಿಯೂ ...