ಯುವಕ-ಯುವತಿಯರ ಪಲ್ಸ್ ಹಿಡಿದು ಸಿನಿಮಾ ಮಾಡೋದು ಇಂದ್ರಜಿತ್ ಲಂಕೇಶ್ ಅವರಂಥ ಕೆಲವೇ ನಿರ್ದೇಶಕರುಗಳಿಗೆ ಮಾತ್ರ ಸಾಧ್ಯ.. ತುಂಟಾಟ ಸಿನಿಮಾದಲ್ಲೇ ಹಾಡುಗಳ ಮೂಲಕ ಹೊಸ ಟ್ರೆಂಡ್ ಸೃಷ್ಟಿಸಿ, ಆ ಕಾಲದ ಪಡ್ಡೆ ಹುಡುಗರನ್ನು ರೋಮಾಂಚನ ಗೊಳಿಸಿದವರು ಇಂದ್ರಜಿತ್. ಈಗ ಕಾಲ ಬದಲಾಗಿದೆ. ಸೋಷಿಯಲ್ ಮೀಡಿಯಾ ಅಬ್ಬರಿಸುತ್ತಿದೆ. ಇವತ್ತಿನ ಕಾಲಘಟ್ಟಕ್ಕೆ ಏನು ಬೇಕೋ ಅದನ್ನೇ ಗುರುತಿಸಿ, ಇವತ್ತಿನ ಯೂಥ್ಸ್ ಬಯಸುವ ಸರಕನ್ನು ಕೊಟ್ಟು ಒಳ್ಳೇ ಟೈಮನ್ನು ತಮ್ಮತಾಗಿಸಿಕೊಂಡಿದ್ದಾರೆ ಇಂದ್ರಜಿತ್ ಲಂಕೇಶ್. ಸ್ಟೈಲಿಷ್ ಡೈರೆಕ್ಟರ್ ಅಂತಲೇ ಕರೆಸಿಕೊಳ್ಳುವ ಇಂದ್ರಜಿತ್ ಲಂಕೇಶ್ ತಮ್ಮ […]
ಯುವ ಪ್ರತಿಭೆ ಸೂಚನ್ ಶೆಟ್ಟಿ ನಟಿಸಿ ನಿರ್ದೇಶನ ಮಾಡುತ್ತಿರುವ ಚೊಚ್ಚಲ ಪ್ರಯತ್ನ ಗಾಡ್ ಪ್ರಾಮಿಸ್ ಸಿನಿಮಾಗೆ ಮುನ್ನುಡಿ ಸಿಕ್ಕಿದೆ. ಉಡುಪಿ ಜಿಲ್ಲೆಯ ಕುಂದಾಪುರದ ಆನೆಗುಡ್ಡದ ಗಣಪತಿ ದೇಗಲುದಲ್ಲಿಂದು ಮುಹೂರ್ತ ನೆರವೇರಿದಿದ್ದು, ನಟ ಪ್ರಮೋದ್ ಶೆಟ್ಟಿ ಹಾಗೂ ಸಂಗೀತ ನಿರ್ದೇಶಕ ರವಿ ಬಸ್ರೂರು ಸೂಚನ್ ಕನಸಿಗೆ ಸಾಥ್ ಕೊಟ್ಟಿದ್ದಾರೆ. ಗಾಡ್ ಪ್ರಾಮಿಸ್ ಸಿನಿಮಾಗೆ ರವಿ ಬಸ್ರೂರ್ ಕ್ಲ್ಯಾಪ್ ಮಾಡಿದ್ದು, ಪ್ರಮೋದ್ ಶೆಟ್ಟಿ ಕ್ಯಾಮೆರಾಗೆ ಚಾಲನೆ ನೀಡಿದರು. ಕಾಂತಾರ ಸರಣಿ ಸಿನಿಮಾಗಳ ಮುಹೂರ್ತ ಕೂಡ ಇದೇ ದೇಗುಲದಲ್ಲಿ ನಡೆದಿರುವುದು ವಿಶೇಷ.. […]