ಕನ್ನಡ ಚಿತ್ರರಂಗ ಕಳಾಹೀನವಾಗಿರುವ ಈ ಪರಿಸ್ಥಿತಿಯಲ್ಲಿ ಒಳ್ಳೊಳ್ಳೆ ಸಿನಿಮಾಗಳು ತೆರೆಗೆ ಬರಬೇಕು ಅನ್ನೋದು ಎಲ್ಲರ ಬಯಕೆಯಾಗಿದೆ. ಈ ಹೊತ್ತಿನಲ್ಲಿ ಉತ್ತಮ ಗುಣಮಟ್ಟದ, ಎಲ್ಲರೂ ಇಷ್ಟಪಡಬಹುದಾದ ಸಿನಿಮಾವೊಂದು ತೆರೆಗೆ ಬಂದಿದೆ. ಅದು ಕಿಶೋರ್ ಮೇಗಳಮನೆ ನಿರ್ದೇಶನದ ಕಾಂಗರೂ. ನಟ ಆದಿತ್ಯ ಈ ಹಿಂದೆ ಬಹುತೇಕ ಕಮರ್ಷಿಯಲ್, ಆಕ್ಷನ್ ಸಿನಿಮಾಗಳಲ್ಲೇ ನಟಿಸಿದವರು. ಈ ಸಲ ಕಾಂಗರೂ ಹೆಸರಿನ ಸಿನಿಮಾದಲ್ಲಿ ಆದಿತ್ಯ ನಟಿಸುತ್ತಿದ್ದಾರೆ ಅಂದಾಗಲೇ ಎಲ್ಲರೂ ಆಶ್ಚರ್ಯ ಪಟ್ಟಿದ್ದರು. ಏನಿದು ಕಾಂಗರೂ, ಕಾಂಗರೂಗೆ ಈ ಸಿನಿಮಾಗೂ ಏನಾದರೂ ಸಂಬಂಧವಿದೆಯಾ ಅಂತೆಲ್ಲಾ ಯೋಚಿಸಬಹುದು. […]
Browse Tag
#kangaroo #adithya #ranjani #newmovie #sandalwood
1 Article