ಜೈದ್ ಖಾನ್ ಅಭಿನಯದ ʼಬನಾರಸ್ʼ ಚಿತ್ರದ ಬಿಡುಗಡೆಗೆ ಇನ್ನು ಮೂರು ದಿನಗಳಷ್ಟೇ ಇದೆ. ನವೆಂಬರ್ 4ರಂದು ಚಿತ್ರವು ಬರೀ ಕರ್ನಾಟಕದಲ್ಲಷ್ಟೇ ಅಲ್ಲ, ಪ್ಯಾನ್ ಇಂಡಿಯಾ ಚಿತ್ರವಾಗಿ, ಐದು ಭಾಷೆಗಳಲ್ಲಿ ದೇಶಾದ್ಯಂತ ಬಿಡುಗಡೆಯಾಗಲಿಲ್ಲ. ‘ಬನಾರಸ್’ ಬಗ್ಗೆ ಬಹಳ ನಿರೀಕ್ಷೆ ಇಟ್ಟುಕೊಂಡಿದ್ದಾರೆ ಝೈದ್. ಈ ಚಿತ್ರ ಗೆದ್ದೇ ಗೆಲ್ಲುತ್ತದೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸುತ್ತಾರೆ. ಒಂದು ಪಕ್ಷ ಚಿತ್ರ ಗೆಲ್ಲದಿದ್ದರೆ, ಅಂದು ತಮ್ಮೊಳಗಿನ ಕಲೆ ಸಾಯುತ್ತದೆ ಎಂದು ಭಾವುಕರಾಗಿ ನುಡಿಯುತ್ತಾರೆ ಜೈದ್. ‘ಈ ಚಿತ್ರ ಚೆನ್ನಾಗಿಲ್ಲ ಎಂದರೆ ಅಂದು ಒಬ್ಬ ಮನುಷ್ಯ […]
Browse Tag
zaid
1 Article