ಟಿವಿ9 ಕನ್ನಡ ವಾಹಿನಿಯಿಂದ ಅತೀ ದೊಡ್ಡ ಎಜುಕೇಶನ್ ಎಕ್ಸ್ ಪೋ ಆಯೋಜನೆ ಮಾಡಲಾಗಿದೆ. ಬೆಂಗಳೂರಿನ ಅರಮನೆ ಮೈದಾನದಲ್ಲಿ ಏಪ್ರಿಲ್ 12 ರಿಂದ 14ರ ವರೆಗೆ ಮತ್ತು ಗುಲ್ಬರ್ಗದಲ್ಲಿ ಏಪ್ರಿಲ್ 27 ಹಾಗು 28 ರಂದು, ಹುಬ್ಬಳ್ಳಿಯಲ್ಲಿ ಮೇ ತಿಂಗಳು 4 ,5 ರಂದು ಆಯೋಜನೆ ಮಾಡಲಾಗಿದೆ.
ಎಸ್ ಎಸ್ ಎಲ್ ಸಿ. ಹಾಗು ಪಿಯುಸಿ ಮುಗಿಸಿ ಮುಂದೇ ಯಾವ ಕೋರ್ಸ್ ಆಯ್ಕೆ ಮಾಡಿಕೊಳ್ಳಬೇಕು ಅನ್ನೋ ಗೊಂದಲದಲ್ಲಿರೋರಿಗೆ ಸೂಕ್ತ ಮಾರ್ಗದರ್ಶನ ನೀಡೋ ವೇದಿಕೆ ಇದಾಗಿದೆ. ಪ್ರತಿಷ್ಠಿತ ಕಾಲೇಜುಗಳ ಪ್ರೊಫೆಸರ್ ಗಳಿಂದ ತಮ್ಮ ಮುಂದಿನ ವಿದ್ಯಾಬ್ಯಾಸಕ್ಕಾಗಿ ಸೂಕ್ತ ಹಾಗು ಉಚಿತ ಮಾಹಿತಿ ಪಡೆದುಕೊಳ್ಳಬಹುದು.
ಇಂಜಿನೀಯರಿಂಗ್…ಫಾರ್ಮಸಿ…ಕಾಮರ್ಸ್..ಹೋಟೇಲ್ ಮ್ಯಾನೇಜ್ ಮೆಂಟ್..ಮೆಡಿಕಲ್ ಸೇರಿದಂತೆ ಹಲವು ಕೋರ್ಸ್ ಗಳ ಬಗ್ಗೆ ಮಾಹಿತಿ ನೀಡಲಾಗುತ್ತೆ. ಸಿಇಟಿ..ನೀಟ್ ..ಜೆಇಇ ಸ್ಪರ್ಧಾತ್ಮಕ ಪರೀಕ್ಷೆಗಳ ಬಗ್ಗೆ ಕೌನ್ಸಲಿಂಗ್ ಪಡೆಯಬಹುದು…
ಇನ್ನು ಎಕ್ಸ್ ಪೋ ಗೆ ಆಗಮಿಸಿ ಭಾಗವಹಿಸಿದ ವಿದ್ಯಾರ್ಥಿಗಳಿಗೆ ವಿಶೇಷ ಗಿಫ್ಟ್ ಕೂಡ ನೀಡಲಾಗುತ್ತೆ
ಸ್ಥಳ : ಬೆಂಗಳೂರು ತ್ರಿಪುರ ವಾಸಿನಿ ಅರಮನೆ ಮೈದಾನ.
TV9 Kannada is organising the biggest Education Expo in Karnataka.
Bengaluru 12th-14th April 2024, Gulbarga 27th-28th April 2024 and Hubballi 4th -5th May 2024
Great Opportunity for SSLC and PUC Graduates who are planning for further studies, TV9 Education Summit provides ample options in Courses including Engineering, Pharmacy, Management, Commerce, Hotel Management, Medicine and other courses. Students can get free Suggestions and guidance from Education Experts. Students directly can talk to professionals from Reputed colleges, Deemed to be Universities. also get guidance on Counselling options for CET, JEE, NEET, COMEDK etc..
Also students get chance to win exciting gifts.
Participate in TV9 Education Summit 2024.
Date : April 12th, 13th and 14th ‘ 2024
Venue : Tripuravasini Palace ground, Bengaluru.
No Comment! Be the first one.