ಅಮಲಾ ಪೌಲ್ ಆಡೈ ತಮಿಳು ಸಿನಿಮಾದಲ್ಲಿ ನಟಿಸಿ ಅದರೊಳಗಿರುವ ಸೀನುಗಳಿಗೆ ಸದಾ ಸುದ್ದಿಯಲ್ಲಿರುವುದು ಒಂದೆಡೆಯಾದರೆ, ತಮ್ಮ ಕೇಶಕ್ಕೆ ಕತ್ತರಿ ಪ್ರಯೋಗ ಮಾಡುವ ಮೂಲಕ ಹೊಸ ಅವತಾರದಲ್ಲಿಯೂ ಮಿಂಚುತ್ತಿದ್ದಾರೆ.
https://www.instagram.com/p/Bznt0VjD8ae/?utm_source=ig_web_copy_link
ಯೆಸ್ ಅಮಲಾ ಫುಲ್ ಶಾರ್ಟ್ ಹೇರ್ ಸ್ಟೈಲ್ ಮಾಡಿಕೊಂಡಿದ್ದು, ಕಪ್ಪು ಬಣ್ಣದ ಡ್ರೆಸ್ ನಲ್ಲಿ ಫೋಟೋ ಶೂಟ್ ಕೂಡ ಮಾಡಿಸಿಕೊಂಡಿದ್ದಾರೆ. ಅಲ್ಲದೇ ಬಹಳಷ್ಟು ಆಕರ್ಷಕವಾಗಿಯೂ ಕಾಣುತ್ತಿದ್ದಾರೆ.
No Comment! Be the first one.