ಫ್ಯಾನ್ಸ್ ನ ಕ್ಯಾನ್ಸ್ ಫಿಲ್ಮ್ ಫೆಸ್ಟಿವಲ್ನಲ್ಲಿ ಪುಲ್ ಮಿಂಚಿದ್ದ ಪ್ರಿಯಾಂಕ ಚೋಪ್ರಾ, ಎರಡನೇ ದಿನ ಪತಿ ನಿಕ್ ಜೋನಸ್ ಕೈ ಹಿಡಿದು ರ್ಯಾಂಪ್ ವಾಕ್ ಮಾಡಿ ನೋಡುಗರ ಗಮನ ಸೆಳೆದಿದ್ದರು. ಸದ್ಯದ ಹಾಟ್ ನ್ಯೂಸ್ ಏನಂದ್ರೆ ಕ್ಯಾನ್ಸ್ ಕ್ಯಾನ್ಸ್ ಫಿಲ್ಮ್ ಫೆಸ್ಟಿವಲ್ನಲ್ಲಿ ಪ್ರಿಯಾಂಕಾ ಚೋಪ್ರಾ ತಮ್ಮ ಮುದ್ದಿನ ಪತಿಗೆ ಬಿಸಿ ಚುಂಬನ ನೀಡಿದ್ದಾರಂತೆ.
https://www.instagram.com/p/BxkwJOahAid/?utm_source=ig_web_copy_link
ಇದೇ ಕ್ಯಾನ್ಸ್ ಫಿಲ್ಮಂ ಫೆಸ್ಟಿವಲ್ನಲ್ಲಿ ನಟಿ ಕಂಗನಾ ರಣಾವತ್ ಕೂಡ ಭಾಗಿಯಾಗಿದ್ದರು. ಕಂಗನಾ ನೀಡಿದ ಔತಣಕೂಟಕ್ಕೆ ಹೊರಟ ವೇಳೆ ಕಾರ್ನಲ್ಲಿದ್ದ ನಿಕ್ ಜೋನಸ್ ಹಾಗೂ ಪ್ರಿಯಾಂಕಾರ ಸಣ್ಣನೆಯ ಸರಸ ಸದ್ಯ ಇನ್ಸ್ಟಾಗ್ರಾಂನಲ್ಲಿ ಹರಿದಾಡುತ್ತಿದೆ. ಡ್ರೈವಿಂಗ್ ಸೀಟ್ನಲ್ಲಿ ಕುಳಿತಿದ್ದ ಪತಿಗೆ ಚುಂಬಿಸಿದ ವಿಡಿಯೋವನ್ನ ಪ್ರಿಯಾಂಕಾ ತಮ್ಮ ಇನ್ಸ್ಸ್ಟಾಗ್ರಾಂ ಸ್ಟೋರಿಯಲ್ಲಿ ಹಾಕಿಕೊಂಡು ಸಂಭ್ರಮಿಸಿದ್ದಾರೆ.
No Comment! Be the first one.