ಸಾಮಾನ್ಯವಾಗಿ ಸೆಲೆಬ್ರೆಟಿಗಳು ಗಂಭೀರವಾಗಿ ಫೋಸ್ ನೀಡುವುದು ಕಡಿಮೆ. ಮನಸ್ಸಿನಲ್ಲೇ ಸಾಕಷ್ಟು ನೋವು ಸಂಕಟಗಳಿದ್ದರೂ ಸಹ ಕ್ಯಾಮೆರಾ ಮುಂದೆ ನಗು ನಗುತ್ತಾ ಫೋಸು ಕೊಡುತ್ತಾರೆ. ಮೇಲಾಗಿ ಅವರೇನಾದರೂ ಸಿಟ್ಟಿನಲ್ಲಿ ಹಾಟ್ ಪಾಟ್ ಎಂದದ್ದೇ ಆದಲ್ಲಿ ಟ್ರೋಲಿಗೆಲ್ಲಿ ಗುರಿಯಾಗಬಹುದೆಂಬ ಭಯವೂ ಅವರಲ್ಲಿ ಸಾಕಷ್ಟಿರುತ್ತದೆ. ಇನ್ನು ಸೋಶಿಯಲ್ ಮೀಡಿಯಾದಲ್ಲಿ ಸಕ್ರಿಯರಾಗಿರುವ ನಟಿಮಣಿಯರ ಪೈಕಿ ಬಾಲಿವುಡ್ ನ ಬ್ಲೂ ಬ್ಯೂಟಿ ಸನ್ನಿಲಿಯೋನ್ ಪ್ರಮುಖರಾಗಿದ್ದಾರೆ.
https://www.instagram.com/p/ByZjnpBhtdr/?utm_source=ig_web_copy_link
ಅಭಿಮಾನಿಗಳೊಂದಿಗೆ ಸಾಕಷ್ಟು ಇಂಟ್ರಾಕ್ಟ್ ಮಾಡುವ ಸನ್ನಿಲಿಯೋನ್ ಬಬ್ಲಿ ಪೋಟೋಗಳನ್ನು, ತಮಾಷೆಯ ಪೋಸ್ಟ್ ಗಳನ್ನು ಹಾಕುತ್ತಲೇ ಇರುತ್ತಾರೆ. ಆದರೆ ಸನ್ನಿ ಇಂದು ಗಂಭೀರವಾಗಿ ನಿಂತ ಪೋಟೋ ಒಂದನ್ನು ಪೋಸ್ಟ್ ಮಾಡಿದ್ದಾರೆ. ಅಲ್ಲದೇ ಗೇಮ್ ಆನ್ ಎಂದು ಬರೆದುಕೊಂಡಿದ್ದಾರೆ. ಸನ್ನಿ ಬಿಳಿ ಬಣ್ಣದ ಟೀ ಶರ್ಟ್ ಮತ್ತು ಬ್ಲ್ಯಾಕ್ ಪ್ಯಾಂಟ್ ನೊಂದಿಗೆ ಕೂದಲನ್ನು ಹೆಣೆದಿದ್ದಳು. ಕೈಯಲ್ಲಿ ಕೆಂಪು ಬಣ್ಣದ ಬಾಕ್ಸಿಂಗ್ ಗ್ಲೌಸ್ ಧರಿಸಿರುವ ಸನ್ನಿಯ ಫೋಟೋ ತುಂಬಾ ಡಿಫರೆಂಟ್ ಆಗಿ ಕಾಣುತ್ತಿದೆ. ಸನ್ನಿ ಮುಖದಲ್ಲಿ ಮಾದಕತೆ ನಳನಳಿಸುತ್ತಿದೆ. ಸದ್ಯ ಸನ್ನಿ ಲಿಯೋನ್ ಅರ್ಜುನ್ ಪಟಿಯಾಲಾ, ಕೋಕಾ ಕೋಲಾ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ.
No Comment! Be the first one.