Tag: Banaras_Darshan

  • ಬನಾರಸ್‌ ನೋಡಿ ಮೆಚ್ಚಿದ ಬಾಸ್!

    ಬನಾರಸ್‌ ನೋಡಿ ಮೆಚ್ಚಿದ ಬಾಸ್!

    ದರ್ಶನ್ ಸಾಮಾನ್ಯವಾಗಿ ಬೇರೆಯವರ ಚಿತ್ರಗಳ ಬಗ್ಗೆ ಮಾತಾಡೋದಿಲ್ಲ. ಯಾವುದೇ ರೀತಿಯ ಪ್ರತಿಕ್ರಿಯೆ ನೀಡುವುದಿಲ್ಲ. ಆದರೆ, ಈಗ ಅವರು ‘ಬನಾರಸ್’ ಚಿತ್ರವನ್ನು ಪ್ರಶಂಸಿಸದ್ದಾರೆ. ಕಾರಣ, ಚಿತ್ರವನ್ನು ಅವರು ನೋಡಿದ್ದು, ಬಹಳವಾಗಿ ಮೆಚ್ಚಿಕೊಂಡಿದ್ದಾರೆ. ಈ ಕುರಿತು ಮಾತನಾಡಿರುವ ಅವರು, ‘ನಾನು ಸಿನಿಮಾ ನೋಡಿದ್ದೇನೆ. ಈ ಹಿಂದೆ ಜೈದ್‌ಗೆ ಚಿತ್ರ ನೋಡುತ್ತೇನೆ ಎಂದು ಪ್ರಾಮಿಸ್ ಮಾಡಿದ್ದೆ. ಅವನೊಂಥರಾ ಬೆನ್ನಿಗೆ ಬಿದ್ದ ಬೇತಾಳದ ತರಹ. ಅದೊಂದು ದಿನ ರಾತ್ರಿಯೆಲ್ಲಾ ಕ್ರಾಂತಿ ಚಿತ್ರದ ಫೈಟಿಂಗ್ ಚಿತ್ರೀಕರಣ ಮುಗಿಸಿ ಬೆಳಿಗ್ಗೆ ಮನೆಗೆ ಬಂದೆ. ವರ್ಕೌಟ್ ಮಾಡಿ,…