ಟಗರು ಸಿನಿಮಾ ಬಂದಾಗ ಅದರಲ್ಲಿ ವಿಲನ್ನುಗಳಾಗಿದ್ದ ಧನಂಜಯ ಮತ್ತು ವಸಿಷ್ಠರನ್ನು ಜನ ಡಾಲಿ, ಚಿಟ್ಟೆ ಅಂತಾ ಮೆರೆಸಿದರು. ಆ ಚಿತ್ರದ ಪಾತ್ರಗಳು ಇವರ ಹೆಸರಿನೊಂದಿಗೆ ಪರ್ಮನೆಂಟಾಗಿ ಸೇರಿಕೊಂಡವು. ಲೂಸ್ ಮಾದ, ಕಾಕ್ರೋಜ್, ವಾಸ್ನೆಬಾಬು, ಡ್ರಾಕುಲ, ಪೆಟ್ರೋಲ್ ಮೊದಲಾದ ಕ್ಯಾರೆಕ್ಟರುಗಳು ಆಯಾ ನಟರ ವರ್ಚಸ್ಸು ಹೆಚ್ಚಿಸಿವೆ. ಅದು ನಿರ್ದೇಶಕರು ಸೃಷ್ಟಿಸುವ ಪಾತ್ರಗಳಿಗಿರುವ ಶಕ್ತಿ. ಈಗ ʻಹೆಡ್ ಬುಷ್ʼ ನೋಡಿದವರೆಲ್ಲಾ ಹೇಳುತ್ತಿರುವ ಪ್ರಮುಖ ಹೆಸರು ʻಸ್ಯಾಮ್ಸನ್ʼ… ಈ ಚಿತ್ರ ನೈಜ ಘಟನೆಗಳನ್ನು ಆಧರಿಸಿದ್ದು. ನಿಜವಾದ ಸ್ಯಾಮ್ಸನ್ ಹೇಗಿದ್ದನೋ ಗೊತ್ತಿಲ್ಲ. ಆದರೆ […]
Browse Tag
kapatanatakapatradhari
1 Article