2023ರ ಡಿಸೆಂಬರ್ ತಿಂಗಳಲ್ಲಿ ಸಲಾರ್ ಚಿತ್ರ ತೆರೆಗೆ ಬಂದಿತ್ತು. ಕೆ.ಜಿ.ಎಫ್ ಚಿತ್ರದ ಬ್ರಹ್ಮಾಂಡ ಗೆಲುವಿನ ನಂತರ ಹೊಂಬಾಳೆ ಫಿಲ್ಮ್ಸ್ ಮತ್ತು ಪ್ರಶಾಂತ್ ನೀಲ್ ಕಾಂಬಿನೇಷನ್ನಿನಲ್ಲಿ ತಯಾರಾದ ಚಿತ್ರವಿದು. ಪ್ರಬಾಸ್ ಹೀರೋ ಆಗಿ ನಟಿಸಿದ್ದ ಈ ಪ್ಯಾನ್ ಇಂಡಿಯಾ ಸಿನಿಮಾದ ಬಗ್ಗೆ ದೇಶಾದ್ಯಂತ ವಿಪರೀತ ಕ್ರೇಜ್ ಕ್ರಿಯೇಟ್ ಆಗಿತ್ತು. ಇಡೀ ಇಂಡಿಯಾ ಈ ಚಿತ್ರದತ್ತ ಕುತೂಹಲದ ಕಣ್ಣು ನೆಟ್ಟಿತ್ತು. ಚಿತ್ರ ಬಿಡುಗಡೆಯ ನಂತರ ಇದು ಉಗ್ರಂ ಚಿತ್ರದ್ದೇ ಮತ್ತೊಂದು ಅವತಾರ ಅನ್ನೋದು ರವೀಲ್ ಆಗಿತ್ತು. ಅತಿಯಾದ ನಿರೀಕ್ಷೆಯಿಂದಲೋ ಏನೋ […]
Browse Tag
salaar-2_latest_update_cinibuzz_exclusive
1 Article