ಅಪ್‌ಡೇಟ್ಸ್

2020ಕ್ಕೆ ಬರಲಿದೆ ಲಕ್ಷ್ಮೀ ಅಗರ್ ವಾಲ್ ಬಯೋಪಿಕ್ ಚಪಾಕ್!

2005ರಲ್ಲಿ 9ನೇ ತರಗತಿ ಓದುತ್ತಿದ್ದ ಲಕ್ಷ್ಮೀ ಅಗರ್​ವಾಲ್​ಗೆ 32 ವರ್ಷದ ನಯೀಮ್ ಎಂಬಾತ ಮದುವೆಯಾಗುವಂತೆ ಪೀಡಿಸಿದ್ದ. ಆ ಸಮಯದಲ್ಲಿ ಅದನ್ನು ಬಿಲ್ ಕುಲ್ ರಿಜೆಕ್ಟ್ ಮಾಡಿದ್ದರ ಪರಿಣಾಮವಾಗಿ ಆತ ಲಕ್ಷ್ಮಿಯ ಮುಖಕ್ಕೆ ...
ಕಲರ್ ಸ್ಟ್ರೀಟ್

ಜೂನ್ 14ಕ್ಕೆ ಸಿಂಗ ಟ್ರೇಲರ್ ರಿಲೀಸ್!

ಸೋಶಿಯಲ್ ಮೀಡಿಯಾದಲ್ಲಿ ಈಗಾಗಲೇ ಹವಾ ಎಬ್ಬಿಸಿರುವ ಸಾಂಗುಗಳ ಪೈಕಿ ಸಿಂಗನ ಶಾನೇ ಟಾಪ್ ಆಗವ್ಳೇ ಸಾಂಗು ಒಂದು. ಪಡ್ಡೆ ಹೈಕಳನ್ನು ಹುಚ್ಚೆದ್ದು ಕುಣಿಯುವಂತೆ ಮಾಡಿರುವ ಈ ಸಾಂಗು ಯೂಟ್ಯೂಬ್ ನಲ್ಲಿ ಟ್ರೆಂಡಿಂಗ್ ...
ಕಲರ್ ಸ್ಟ್ರೀಟ್

ಶ್ರೀನಿವಾಸ್ ಮೂವೀಸ್ ಬ್ಯಾನರ್ ನಲ್ಲಿ ಹೊಸಬರ ಸಿನಿಮಾ!

ಮೊದಲೆಲ್ಲ ಹೀಗಿರಲಿಲ್ಲ. ಜನರ ಮನಸ್ಥಿತಿಯಲ್ಲಿ ಯಾವುದೇ ಹೀರೋ ರಿಜಿಸ್ಟಾರ್ ಆಗಿಬಿಟ್ಟರೆ ಅದೇ ಹೀರೋ ನ ಹತ್ತಾರು ಸಿನಿಮಾಗಳು ಬ್ಯಾಕ್ ಟು ಬರುತ್ತಿದ್ದವು. ಸೂಪರ್ ಹಿಟ್ ಆಗುತ್ತಿದ್ದವು ಕೂಡ. ಆದರೆ ಈಗ ಆ ...
ಕಲರ್ ಸ್ಟ್ರೀಟ್

ಸ್ಯಾಂಡಲ್ ವುಡ್ ಗೆ ಎಂಟ್ರಿಯಾಗಲಿದ್ದಾರೆ ಲೇಔಟ್ ಕೃಷ್ಣಪ್ಪನ ಫಾರ್ ರಿಲೇಟಿವ್!

ಸಾಕಷ್ಟು ಸಿನಿಮಾಗಳಲ್ಲಿ ತಮ್ಮ ನೆಚ್ಚಿನ ನಟನ ಕುರಿತಾದ ಅಭಿಮಾನವನ್ನು ವ್ಯಕ್ತಪಡಿಸುವ ಅಭಿಮಾನಿಯ ಸೀನ್ ಗಳನ್ನು ನೋಡುತ್ತಲೇ ಇರುತ್ತೇವೆ. ಆದರೆ ಸೂಪರ್ ಹಿಟ್ ಧಾರಾವಾಹಿಯ ಅಭಿಮಾನಿಯ ಕುರಿತಾಗಿಯೇ ಹೊಸ ಸಿನಿಮಾವೊಂದು ಸದ್ದಿಲ್ಲದೇ ಶೂಟಿಂಗ್ ...
ಅಪ್‌ಡೇಟ್ಸ್

ಯು/ಎ ಪ್ರಮಾಣಪತ್ರ ಪಡೆದ ಸಾರ್ವಜನಿಕರಲ್ಲಿ ವಿನಂತಿ!

ಇತ್ತೀಚಿಗಷ್ಟೇ ಟೀಸರ್ ರಿಲೀಸ್ ಮಾಡಿಕೊಂಡು ಸೋಶಿಯಲ್ ಮೀಡಿಯಾದಲ್ಲಿ ಟ್ರೆಂಡಿಂಗ್ ನಲ್ಲಿದ್ದ ಸಿನಿಮಾ ಸಾರ್ವಜನಿಕರಲ್ಲಿ ವಿನಂತಿ. ಸಾರ್ವಜನಿಕರನ್ನು ಗಮನದಲ್ಲಿಟ್ಟುಕೊಂಡು ತಿದ್ದಿ ತೀಡುವ, ತಪ್ಪನ್ನು ಗುರುತಿಸುವ ಸಂದೇಶವೊಂದನ್ನು ನೀಡುವ ಕೆಲಸವನ್ನು ಚಿತ್ರತಂಡ ಮನರಂಜನಾತ್ಮಕವಾಗಿ ಮಾಡಲು ...
ಅಪ್‌ಡೇಟ್ಸ್

ಕಿಚಡಿ ದಿನ್ಯಾರ್ ವಿಧಿವಶ!

‘ಕಿಚಡಿ’ ರಿಯಾಲಿಟಿ ಶೋ ಖ್ಯಾತಿಯ ಬಾಲಿವುಡ್‌ ಖ್ಯಾತ ಹಾಸ್ಯನಟ ದಿನ್ಯಾರ್ ನಿನ್ನೆ ಮುಂಜಾನೆ ವಿಧಿವಶರಾಗಿದ್ದಾರೆ. ಕಳೆದ ಕೆಲ ದಿನಗಳಿಂದ ವಯೋ ಸಹಜ ಕಾಯಿಲೆಗಳಿಂದ ಬಳಲುತ್ತಿದ್ದ ದಿನ್ಯಾರ್ ಚಿಕಿತ್ಸೆ ಫಲಕಾರಿಯಾಗದೆ ನಿಧನರಾಗಿದ್ದಾರೆ. Padma Shri ...
ಅಪ್‌ಡೇಟ್ಸ್

ಭಾರತದ ಪರಂಪರೆಯನ್ನು ಸಾರುವ ವಿಜಯಧ್ವಜ !

ಹಂಪಿಯ ಪ್ರವಾಸಕ್ಕೆಂದು ಶಾಲೆಯ ಶಿಕ್ಷಕರ ಜತೆಗೆ ನಾಲ್ಕು ಜನ ವಿದ್ಯಾರ್ಥಿಗಳು ಹೊರಡುತ್ತಾರೆ. ಹಂಪಿಯ ಕುರಿತಾದ ಕೌತುಕ ಸಂಗತಿಗಳನ್ನು ಮಕ್ಕಳಿಗೆ ತಿಳಿಸಿದ ಶಿಕ್ಷಕರು ಅವರನ್ನು ಕುತೂಹಲಭರಿತರಾಗುವಂತೆ ಮಾಡುತ್ತಾರೆ. ಮುಂದೆ ಹಂಪಿಯ ಪ್ರವಾಸದ ಸಂದರ್ಭದಲ್ಲಿ ...
ಅಪ್‌ಡೇಟ್ಸ್

ಸಾರ್ವಜನಿಕರಿಗೆ ಸುವರ್ಣಾವಕಾಶ ನೀಡಲಿದ್ದಾರೆ ರಿಷಿ!

ಅಲಮೇಲಮ್ಮನ ಆಪರೇಷನ್ ಮಾಡಿಸಿ, ಕವಲು ದಾರಿಯಲ್ಲಿ ಸಾರ್ವಜನಿಕರಿಗೆ ಸುವರ್ಣಾವಕಾಶ ನೀಡಲು ಹೊರಟಿದ್ದಾರೆ ರಿಷಿ. ಹೌದು ಅನುರೂಪ ಧಾರವಾಹಿಯಲ್ಲಿ ಲಂಬು ಮೇಷ್ಟ್ರಾಗಿ ಕಿರುತೆರೆಗೆ ಲಗ್ಗೆ ಇಟ್ಟ ರಿಷಿ, ಅದಾದ ಮೇಲೆ ಬಿಗ್ ಸ್ಕ್ರೀನ್ ...
ಅಪ್‌ಡೇಟ್ಸ್

ತೆಲುಗು ನಟನೊಂದಿಗೆ ಪ್ರಿಯಾ ರೊಮ್ಯಾನ್ಸು!

ಕಣ್ಣೊಡೆಯುವ ಮೂಲಕ ಪ್ರಪಂಚದಾದ್ಯಂತ ಫೇಮಸ್ ಆದ ಕಣ್ಸನ್ನೆ ಚೆಲುವೆ ಪ್ರಿಯಾ ಪ್ರಕಾಶ್ ವಾರಿಯರ್. ಒರು ಅಡಾಲ್ ಸಿನಿಮಾ ಫ್ಲಾಪ್ ಪಟ್ಟಿಗೆ ಸೇರಿದ್ದರೂ ಸಹ ಪ್ರಿಯಾಗೆ ಅವಕಾಶಗಳೇನು ಕಡಿಮೆ ಇಲ್ಲ. ಈಗಾಗಲೇ ಬಹಳಷ್ಟು ...
ಅಪ್‌ಡೇಟ್ಸ್

ದೇಹ ದಂಡಿಸಿ ಜಯಶಾಲಿಗಳಾಗಿ: ರಾಕುಲ್ ಪ್ರೀತ್ ಸಿಂಗ್

ರಾಕುಲ್ ಪ್ರೀತ್ ಸಿಂಗ್ ಸದ್ಯ ಕಸರತ್ತಿನ ಮೂಡ್ ನಲ್ಲಿದ್ದಾರೆ. ಸೂಕ್ತ ತರಬೇತುದಾರರ ಮಾರ್ಗದರ್ಶನದಲ್ಲಿ ವ್ಯವಸ್ಥಿತವಾದ ಕಸರತ್ತನ್ನು ಮಾಡಿದ್ದಕ್ಕಾಗಿಯೇ ಡೇ ಡೇ ಪ್ಯಾರ್ ಡೇ ಸಿನಿಮಾದಲ್ಲಿ ಸಕ್ಸಸ್ ಕಾಣಲು ಸಾಧ್ಯವಾಯಿತು ಎಂದು ಇನ್ ...

Posts navigation