ಆಫ್ಟರ್ ಆಪರೇಷನ್ ಲಂಡನ್ ಕೆಫೆ:ದಟ್ಟ ಕಾಡಿನೊಳಗೆ ಪ್ರೀತಿ ಮತ್ತು ಕ್ರಾಂತಿಯ ಹುಡುಕಾಟ!
ಸತೀಶ್ ಎಸ್ಶೀರ್ಷಿಕೆಯಿಂದಲೇ ಪ್ರೇಕ್ಷಕರಲ್ಲಿ ಕುತೂಹಲ ಹುಟ್ಟುಹಾಕಿದ್ದ ಚಿತ್ರ ‘ಆಫ್ಟರ್ ಆಪರೇಷನ್ ಲಂಡನ್ ಕೆಫೆ’. ನಿರ್ದೇಶಕ ಸಡಗರ ರಾಘವೇಂದ್ರ ಅವರು ಕರಾವಳಿ ಮತ್ತು ಮಲೆನಾಡಿನ ದಟ್ಟ ಅರಣ್ಯದ ಹಿನ್ನೆಲೆಯಲ್ಲಿ […]
ಸತೀಶ್ ಎಸ್ಶೀರ್ಷಿಕೆಯಿಂದಲೇ ಪ್ರೇಕ್ಷಕರಲ್ಲಿ ಕುತೂಹಲ ಹುಟ್ಟುಹಾಕಿದ್ದ ಚಿತ್ರ ‘ಆಫ್ಟರ್ ಆಪರೇಷನ್ ಲಂಡನ್ ಕೆಫೆ’. ನಿರ್ದೇಶಕ ಸಡಗರ ರಾಘವೇಂದ್ರ ಅವರು ಕರಾವಳಿ ಮತ್ತು ಮಲೆನಾಡಿನ ದಟ್ಟ ಅರಣ್ಯದ ಹಿನ್ನೆಲೆಯಲ್ಲಿ […]
*ಶಿವು ಅರಿಸಿನಗೆರೆತಾರಾಗಣ: ಇಮ್ರಾನ್ ಪಾಶಾ, ರಕ್ಷಾ ರಾಮ್, ಪ್ರಭಾಕರ್ ರಾವ್, ಅಶ್ವಿನಿ ಶ್ರೀನಿವಾಸ್, ನವೀನ್ ಮಹಾಬಲೇಶ್ವರ್, ಓಂಶ್ರೀ ಯಕ್ಷಶಿಫ್ನಿರ್ದೇಶನ: ಕೆ. ಚೇತನ್ ಜೋಡಿದಾರ್ಒ ಬ್ಬ ಸೋತ, ಆಕ್ರೋಶಭರಿತ
ದೇವಸ್ಥಾನದಲ್ಲಿ ಪೂಜಾರಿ ಕೆಲಸ ಮಾಡೋದರ ಜೊತೆಗೆ ಸತ್ತವರ ಮನೆಯಲ್ಲಿ ಹಾರ್ಮೋನಿಯಂ ನುಡಿಸೋನು ಅರಸಯ್ಯ. ತಲೆ ತುಂಬಾ ಕೂದಲು, ಕಪ್ಪು ಬಣ್ಣ, ನೋಡಲು ದಪ್ಪ, ಕಿವಿ ಮಂದ… ತನ್ನ
ನಿರಾಳವಾದ ಆಕಾಶದ ತಿಳೀ ಗುಲಾಬಿ ಬಣ್ಣ, ಸುತ್ತಲೂ ನಿಂತಿರುವ ನೀರಲ್ಲಿ ಅದರದ್ದೇ ಪ್ರತಿಬಿಂಬ. ಕೈಗೆಟುಕದಿರುವಷ್ಟು ಎತ್ತರದಲ್ಲಿ ತೇಲಾಡುತ್ತಿರೋ ಮೋಡಗಳು… ಅದರ ಮಧ್ಯೆ ನಿದ್ರೆಗೆ ಜಾರ್ತಾ ಇರೋ ಚಂದಮಾಮ…
ಪ್ರಾಣಿ ಮತ್ತು ಮನುಷ್ಯರ ನಡುವಿನ ಸುಂದರ ಬಾಂಧವ್ಯವನ್ನು ತೆರೆಯ ಮೇಲೆ ತಂದು ಪ್ರೇಕ್ಷಕರ ಮನಗೆದ್ದಿದ್ದ ಸಿನಿಮಾ “ನಾನು ಮತ್ತು ಗುಂಡ”. ಈ ಚಿತ್ರದ ಯಶಸ್ಸಿನ ನಂತರ, ಆ
ನಿರ್ದೇಶನ: ಅಲ್ವಿನ್ತಾರಾಗಣ: ಭಾರ್ಗವ ಕೃಷ್ಣ, ವಿರಾನಿಕಾ ಶೆಟ್ಟಿ, ರವಿಕಾಳೆ, ಕಾಕ್ರೋಜ್ ಸುಧೀ, ಯಶ್ ಶೆಟ್ಟಿ, ಬಲರಾಜ್ವಾಡಿ, ಲಕ್ಷ್ಮೀ ಸಿದ್ದಯ್ಯ, ಅಪೂರ್ವ, ಉಗ್ರಂ ರವಿ ಒಬ್ಬ ಘಾಟಿ ಅಮ್ಮ,
ನಿರ್ದೇಶನ:ಕೀರ್ತಿ ಕೃಷ್ಣಪ್ಪತಾರಾಗಣ: ವಿನಯ್ ರಾಜ್‌ಕುಮಾರ್, ಅದಿತಿ ಪ್ರಭುದೇವ, ನಿಶಾ ರವಿಕೃಷ್ಣನ್, ಅರುಣಾ ಬಾಲರಾಜ್, ಜಗಪ್ಪ ಮತ್ತು ಇತರರು.ಸಂಗೀತ: ರಾಘವೇಂದ್ರ ವಿ.ಛಾಯಾಗ್ರಹಣ: ಅಭಿಷೇಕ್ ಕಾಸರಗೋಡು ವಿನಯ್ ರಾಜ್‌ಕುಮಾರ್ ಅಭಿನಯದ,
ಈ ಜಗತ್ತು ನಿಂತಿರೋದು ನಂಬಿಕೆ ಎನ್ನುವ ಪದದ ಮೇಲೆ. ನಂಬಿಕೆ ಅನ್ನೋದು ಯಾರದ್ದೇ ವೈಯಕ್ತಿಕ, ಸಾಮಾಜಿಕ ಬದುಕಿನಲ್ಲಿ ಪ್ರಾಮುಖ್ಯತೆ ಪಡೆದಿರುತ್ತದೆ. ಅಜ್ಞಾತದ ಬಗ್ಗೆ ಭಯಪಡದೆ, ಧೈರ್ಯದಿಂದ ಮುನ್ನಡೆಸಬೇಕಿರುವ,
ಆಗಷ್ಟೇ ಕೊರೋನಾ ಲಾಕ್‌ಡೌನ್ ಘೋಷಣೆಯಾಗಿರುತ್ತದೆ. ಅವಳು ಬೇಡವೆಂದರೂ ಹಠ ಮಾಡಿ ಮೀಟ್ ಮಾಡಲು ಕರೆಯುತ್ತಾನೆ. ಆ ಮೂಲಕ ಕಲ್ಗುಂಡಿ ಪ್ರವೀಣ ಮತ್ತು ಆತನ ಗೆಳತಿ ಅಮ್ಮಿ ಕಾಡಿನೊಳಗೆ
3/5ಚಿತ್ರ: ತಿಮ್ಮನ ಮೊಟ್ಟೆಗಳುನಿರ್ದೇಶನ: ರಕ್ಷಿತ್ ತೀರ್ಥಹಳ್ಳಿನಿರ್ಮಾಣ: ಆದರ್ಶ್ ಅಯ್ಯಂಗಾರ್ತಾರಾಗಣ: ಕೇಶವ್ ಗುತ್ತಳಿಕೆ, ಸುಚೇಂದ್ರ ಪ್ರಸಾದ್, ಆಶಿಕಾ ಸೋಮಶೇಖರ್, ಪ್ರಗತಿ ಪ್ರಭು, ಶೃಂಗೇರಿ ರಾಮಣ್ಣ, ರಘು ರಾಮನಕೊಪ್ಪ, ಮಾಸ್ಟರ್