ಪ್ರತಿ ವರ್ಷ ಆಷಾಢದ ಮೊದಲನೇ ಶುಕ್ರವಾರ ಹಾಗೂ ಕೊನೆ ಶುಕ್ರವಾರದಂದು ದೇವಿಯ ದರ್ಶನವನ್ನು ಪಡೆಯುವ ದರ್ಶನ್ ಈ ವರ್ಷವೂ ಚಾಮುಂಡೇಶ್ವರಿ ದರ್ಶನವನ್ನು ಮಾಡಿದ್ದಾರೆ. ಅಲ್ಲದೇ ತಮ್ಮ ಫಾರಂ ಹೌಸ್ ನಲ್ಲಿ ಶಕ್ತಿದೇವತೆಗೆ ಸ್ನೇಹಿತರು ಹಾಗೂ ಆಪ್ತರ ಸಮ್ಮುಖದಲ್ಲಿ ವಿಶೇಷ ಪೂಜೆ ಸಲ್ಲಿಸಿದರು.
ಸಾಮಾನ್ಯವಾಗಿ ದರ್ಶನ್ ಯಾವುದೇ ಸಿನಿಮಾವನ್ನು ಒಪ್ಪಿಕೊಳ್ಳಲಿ, ಮಾಡಲಿ, ಆ ಚಿತ್ರದ ಮುಹೂರ್ತ, ಟ್ರೇಲರ್, ಟೀಸರ್ ಬಿಡುಗಡೆ, ಚಿತ್ರ ಬಿಡುಗಡೆ ಸಮಯಕ್ಕೆ ಚಾಮುಂಡಿ ಬೆಟ್ಟಕ್ಕೆ ಹಾಜರಾಗುವ ಚಾಲೆಂಜಿಂಗ್ ಸ್ಟಾರ್ ದರ್ಶನ್ ಚಾಮುಂಡೇಶ್ವರಿಯನ್ನು ಶ್ರದ್ಧಾ ಭಕ್ತಿಯಿಂದ ಆರಾಧಿಸುತ್ತಲೇ ಬಂದಿದ್ದಾರೆ.
No Comment! Be the first one.