ಭಾರತ್ ಸಿನಿಮಾದ ನಂತರ ಬ್ಯಾಡ್ ಬಾಯ್ ಸಲ್ಮಾನ್‌ ಖಾನ್‌ ಅಭಿನಯಿಸುತ್ತಿರುವ ಬಹು ನಿರೀಕ್ಷೆಯ ದಬಾಂಗ್ ಸಿನಿಮಾಕ್ಕೆ ಈ ಹಿಂದಿನ ಬ್ಲಾಕ್ ಬಸ್ಟರ್ ಹಿಟ್ ನ ದಬಾಂಗ್ ಸಿನಿಮಾದ ಐಕಾನಿಕ್ ಸ್ಪೆಷಲ್ ಸಾಂಗ್ ಮುನ್ನಿ ಬದ್ನಾಮ್ ಹುಲಿ ಡಾರ್ಲಿಂಗ್ ತೇರೆ ಲಿಯೆ ಹಾಡು ದಬಾಂಗ್‌ 3ಯಲ್ಲೂ ರೀ ಕ್ರಿಯೇಟ್‌ ಆಗಲಿದೆ. ಪ್ರಿಕ್ವೆಲ್‌ ಸಿನಿಮಾದಲ್ಲಿ ಈ ಹಾಡಿಗೆ ಮಲೈಕಾ ಅರೋರಾ ಜಬರ್‌ದಸ್ತ್‌ ಡಾನ್ಸ್‌ ಮಾಡಿದ್ದರು.

ಆದರೆ ಇದೀಗ ಹೊಸ ಸೀಕ್ವೆಲ್‌ನಲ್ಲಿ ಈ ಹಾಡಿನಲ್ಲಿ ಸ್ವತಃ ಸಲ್ಮಾನ್‌ ಖಾನ್‌ರವರೇ ಡಾನ್ಸ್‌ ಮಾಡಿ ರಂಜಿಸಲಿದ್ದಾರಂತೆ. ಅದಕ್ಕಾಗಿ ಆ ಹಾಡನ್ನು ಮುನ್ನಿ ಬದಲು ಮುನ್ನಾ ಬದ್ನಾಮ್‌ ಹುವಾ…ಎಂದು ಸಂಯೋಜಿಸಲಾಗಿದೆ. ಈ ಸಿನಿಮಾದಲ್ಲಿ ಸಲ್ಲು ನಟನೆ, ಫೈಟ್‌ ಜೊತೆಗೆ ಸ್ಪೆಷಲ್‌ ಸಾಂಗ್‌ನಲ್ಲೂ ಕಾಣಿಸಿಕೊಳ್ಳುವ ಮೂಲಕ ಅವರ ಅಭಿಮಾನಿಗಳಿಗೆ ಸರ್‌ಪ್ರೈಸ್‌ ನೀಡಲಿದ್ದಾರೆ ಎಂದು ಹೇಳಲಾಗುತ್ತಿದೆ.

CG ARUN

ಮಜ್ಜಿಗೆ ಹುಳಿ ಬಡಿಸಲು ರೆಡಿ; ತಿನ್ನುವುದಷ್ಟೇ ಬಾಕಿ!

Previous article

ಸಲಗಕ್ಕೆ ಆ್ಯಕ್ಷನ್ ಕಟ್ ಹೇಳಲಿರುವ ಕರಿ ಚಿರತೆ!

Next article

You may also like

Comments

Leave a reply

Your email address will not be published. Required fields are marked *