ರಘುರಾಮ್ ನಿರ್ದೇಶನದ ಮಿಸ್ಸಿಂಗ್ ಬಾಯ್ ಚಿತ್ರ ಇನ್ನೇನು ತೆರೆ ಕಾಣಲಿದೆ. ಈವರೆಗೂ ಥರ ಥರದ ಕಥೆಗಳಿಗೆ ಸಿನಿಮಾ ಚೌಕಟ್ಟು ನೀಡಿರೋ ಅವರು ಈ ಸಿನಿಮಾ ಮೂಲಕ ಕಲ್ಲು ಹೃದಯವನ್ನೂ ಕಂಪಿಸುವಂತೆ ಮಾಡಬಲ್ಲ ರಿಯಲ್ ಕಥೆಯೊಂದನ್ನು ಆಯ್ದುಕೊಂಡಿದ್ದಾರೆ. ಈ ವಾರ ತೆರೆಗೆ ಬರುತ್ತಿರೋ ಈ ಚಿತ್ರ ಭಾರೀ ಕುತೂಹಲ ಹುಟ್ಟಿಸಿರೋದು ಈ ಕಾರಣದಿಂದಲೇ. ಮಿಸ್ಸಿಂಗ್ ಬಾಯ್ ಕಥೆ ಕೇಳಿದರೆ ಕಲ್ಲು ಹೃದಯವೂ ಕರಗುತ್ತೆ!
ರಘುರಾಮ್ ನಿರ್ದೇಶನದ ಮಿಸ್ಸಿಂಗ್ ಬಾಯ್ ಚಿತ್ರ ಇನ್ನೇನು ತೆರೆ ಕಾಣಲಿದೆ. ಈವರೆಗೂ ಥರ ಥರದ ಕಥೆಗಳಿಗೆ ಸಿನಿಮಾ ಚೌಕಟ್ಟು ನೀಡಿರೋ ಅವರು ಈ ಸಿನಿಮಾ ಮೂಲಕ ಕಲ್ಲು ಹೃದಯವನ್ನೂ ಕಂಪಿಸುವಂತೆ ಮಾಡಬಲ್ಲ ರಿಯಲ್ ಕಥೆಯೊಂದನ್ನು ಆಯ್ದುಕೊಂಡಿದ್ದಾರೆ. ಈ ವಾರ ತೆರೆಗೆ ಬರುತ್ತಿರೋ ಈ ಚಿತ್ರ ಭಾರೀ ಕುತೂಹಲ ಹುಟ್ಟಿಸಿರೋದು ಈ ಕಾರಣದಿಂದಲೇ.
ಚಿಕ್ಕ ಮಕ್ಕಳು ಕಾಣೆಯಾಗೋ ಪ್ರಕರಣಗಳನ್ನು ಆಗಾಗ ಪತ್ರಿಕೆ, ವಾಹಿನಿಗಳಲ್ಲಿ ನೋಡುತ್ತೇವೆ, ಓದುತ್ತೇವೆ ಮತ್ತು ಮರೆತೂ ಬಿಡುತ್ತೇವೆ. ಆದರೆ ಹೆತ್ತ ಕಂದಮ್ಮಗಳನ್ನು ಕಳೆದುಕೊಂಡವರ ದುಃಖವನ್ನು ನಾವ್ಯಾರೂ ಊಹಿಸೋದಿಲ್ಲ. ಈವರೆಗೆ ಅದೆಷ್ಟು ಪ್ರಮಾಣದಲ್ಲಿ ಇಂಥಾ ಸುದ್ದಿಗಳನ್ನು ಕೇಳಿದ್ರೂ ಮಿಸ್ಸಿಂಗ್ ಬಾಯ್ ಅನ್ನು ಮೀರಿಸುವಂಥಾ ಕಥೆ ಮತ್ತೊಂದಿರಲಿಕ್ಕಿಲ್ಲ. ಖುದ್ದು ಈ ಪ್ರಕರಣದ ತನಿಖೆ ನಡೆಸಿದ್ದ ಖಡಕ್ ಅಧಿಕಾರಿಗಳೇ ಇಂಥಾದ್ದೊಂದು ಅಭಿಪ್ರಾಯವನ್ನು ಮಂಡಿಸಿದ್ದಾರೆ.
ಹಾಗಂತ ಈ ಚಿತ್ರ ಬರೀ ಕಣ್ಣೀರ್ ಕಹಾನಿ ಅಂದುಕೊಂಡ್ರೆ ಅದು ಖಂಡಿತಾ ತಪ್ಪು. ಯಾಕಂದ್ರೆ ಕಮರ್ಶಿಯಲ್ ಪಟ್ಟುಗಳನ್ನ ಅರೆದು ಕುಡಿದಿರೋ ರಘು ರಾಮ್ ಅದೇ ವೇನಲ್ಲಿ ಈ ಚಿತ್ರಜವನ್ನೂ ರೂಪಿಸಿದ್ದಾರಂತೆ. ಇದನ್ನ ಕಣ್ತುಂಬಿಕೊಳ್ಳೋ ಕ್ಷಣಗಳು ಹತ್ತಿರದಲ್ಲಿವೆ.
ಚಿಕ್ಕ ಮಕ್ಕಳು ಕಾಣೆಯಾಗೋ ಪ್ರಕರಣಗಳನ್ನು ಆಗಾಗ ಪತ್ರಿಕೆ, ವಾಹಿನಿಗಳಲ್ಲಿ ನೋಡುತ್ತೇವೆ, ಓದುತ್ತೇವೆ ಮತ್ತು ಮರೆತೂ ಬಿಡುತ್ತೇವೆ. ಆದರೆ ಹೆತ್ತ ಕಂದಮ್ಮಗಳನ್ನು ಕಳೆದುಕೊಂಡವರ ದುಃಖವನ್ನು ನಾವ್ಯಾರೂ ಊಹಿಸೋದಿಲ್ಲ. ಈವರೆಗೆ ಅದೆಷ್ಟು ಪ್ರಮಾಣದಲ್ಲಿ ಇಂಥಾ ಸುದ್ದಿಗಳನ್ನು ಕೇಳಿದ್ರೂ ಮಿಸ್ಸಿಂಗ್ ಬಾಯ್ ಅನ್ನು ಮೀರಿಸುವಂಥಾ ಕಥೆ ಮತ್ತೊಂದಿರಲಿಕ್ಕಿಲ್ಲ. ಖುದ್ದು ಈ ಪ್ರಕರಣದ ತನಿಖೆ ನಡೆಸಿದ್ದ ಖಡಕ್ ಅಧಿಕಾರಿಗಳೇ ಇಂಥಾದ್ದೊಂದು ಅಭಿಪ್ರಾಯವನ್ನು ಮಂಡಿಸಿದ್ದಾರೆ.ಹಾಗಂತ ಈ ಚಿತ್ರ ಬರೀ ಕಣ್ಣೀರ್ ಕಹಾನಿ ಅಂದುಕೊಂಡ್ರೆ ಅದು ಖಂಡಿತಾ ತಪ್ಪು. ಯಾಕಂದ್ರೆ ಕಮರ್ಶಿಯಲ್ ಪಟ್ಟುಗಳನ್ನ ಅರೆದು ಕುಡಿದಿರೋ ರಘು ರಾಮ್ ಅದೇ ವೇನಲ್ಲಿ ಈ ಚಿತ್ರಜವನ್ನೂ ರೂಪಿಸಿದ್ದಾರಂತೆ. ಇದನ್ನ ಕಣ್ತುಂಬಿಕೊಳ್ಳೋ ಕ್ಷಣಗಳು ಹತ್ತಿರದಲ್ಲಿವೆ.