ಸಾಹೋ ಸಿನಿಮಾ ಮೂಲಕ ದಕ್ಷಿಣ ಭಾರತ ಚಿತ್ರರಂಗಕ್ಕೆ ಶ್ರದ್ಧಾ ಕಪೂರ್ ಪದಾರ್ಪಣೆ ಮಾಡಿದ್ದಾರೆ. ಈ ಚಿತ್ರದಲ್ಲಿ ಯಂಗ್ ರೆಬಲ್ ಸ್ಟಾರ್ ಪ್ರಭಾಸ್ ಜೊತೆಗೆ ಶ್ರದ್ಧಾ ಹಾಟಾಗಿಯೇ ರೊಮ್ಯಾನ್ಸ್ ಮಾಡಿದ್ದಾರೆ. ಸಾಹೋ ಆಗಸ್ಟ್ 15ಕ್ಕೆ ರಿಲೀಸ್ ಆಗಲಿದೆ. ಸದ್ಯದ ವಿಚಾರ ಏನಂದ್ರೆ ತೆಲುಗಿನಲ್ಲಿ ಸಮಂತಾ ನಟಿಸಿರುವ ಓ ಬೇಬಿ ಸಿನಿಮಾ ಹಿಂದಿಗೆ ರಿಮೇಕ್ ಆಗಲಿದ್ದು, ಶ್ರದ್ಧಾ ಕಪೂರ್ ಅವರನ್ನು ಆಯ್ಕೆ ಮಾಡಲಾಗಿದೆಯಂತೆ.

ಈ ಪ್ರಾಜೆಕ್ಟಿನ ಕುರಿತಾಗಿ ಈಗಾಗಲೇ ಒಂದು ಸುತ್ತಿನ ಮಾತುಕತೆಯಾಗಿದ್ದು, ಇನ್ನೂ ಫೈನಲ್ ಆಗಿಲ್ಲವಂತೆ. ಕೊರಿಯಾದ ಚಿತ್ರ ಮಿಸ್ ಗ್ರ್ಯಾನ್ ರಿಮೇಕ್ ಇದಾಗಿದ್ದು, ನಿರ್ಮಾಪಕ ಸುರೇಶ್ ಬಾಬು ಎಲ್ಲ ಭಾಷೆಗಳ ರಿಮೇಕ್ ಹಕ್ಕುಗಳನ್ನು ಖರೀದಿಸಿದ್ದಾರಂತೆ. ಟಾಪ್ ಬಾಲಿವುಡ್ ಸಂಸ್ಥೆಯೊಂದಿಗೆ ಸುರೇಶ್ ಪ್ರೊಡಕ್ಷನ್ ನಲ್ಲಿ ಓ ಬೇಬಿ ನಿರ್ಮಾಣವಾಗುವ ಸಾಧ್ಯತೆ ಇದೆ.

ARUN KUMAR G
ARUN KUMAR G Senior Film Journalist GAURI LANKESH PATRIKE, KARMAVEERA and others

ದುಬಾರಿ ಸಾಹಸ್ಸಕ್ಕಿಳಿದ ರಾಜಮೌಳಿ ಆರ್ ಆರ್ ಆರ್!

Previous article

ಪಿಂಕಿಗೆ ಸ್ಯಾರಿಯಿಂದ ಮಾನ ಹರಾಜಾಯ್ತು!

Next article

You may also like

Comments

Leave a reply

Your email address will not be published. Required fields are marked *