ಅಭಿಮಾನಿ ದೇವ್ರು

EXCLUSIVE : Video ಒಳಗಿದೆ!

“ನಾನು ತಮಿಳು ಇಂಡಸ್ಟ್ರಿಗೆ ಕಾಲಿಟ್ಟಾಗ ಸಾಕಷ್ಟು ಜನ ಕರ್ನಾಟಕ ಮತ್ತು ತಮಿಳು ನಾಡಿನವರು ಮೊದಲೇ ಇಂಡಿಯಾ ಪಾಕಿಸ್ತಾನದ ಥರಾ ಕಿತ್ತಾಡುತ್ತಾರೆ. ಕರ್ನಾಟಕದಿಂದ ಬಂದ ನಿನಗಿಲ್ಲಿ ಯಾರೂ ಗೌರವ ಕೊಡೋದಿಲ್ಲ… ಎಂದೆಲ್ಲಾ ಹೇಳಿದ್ದರು. ...
ಕಲರ್ ಸ್ಟ್ರೀಟ್

ಸಹೋದರ ಸತ್ಯನಾರಾಯಣನ ಆರೋಗ್ಯ ವಿಚಾರಿಸಿದ ರಜನಿಕಾಂತ್!

ದರ್ಬಾರ್ ಚಿತ್ರದ ಶೂಟಿಂಗ್ ನಲ್ಲಿ ಬ್ಯುಸಿಯಾಗಿರುವ ಸೂಪರ್ ಸ್ಟಾರ್ ರಜನಿಕಾಂತ್ ಸಡನ್ನಾಗಿಯೇ ಬೆಂಗಳೂರಿನ ಶೇಷಾದ್ರಿಪುರಂಗೆ ದೌಡಾಯಿಸಿದ್ದಾರೆ. ಅಪೋಲೋ ಆಸ್ಪತ್ರೆಯಲ್ಲಿ ಅಡ್ಮಿಟ್ ಆಗಿದ್ದ ಸಹೋದರ ಸತ್ಯನಾರಾಯಣ ಅವರನ್ನು ನೋಡಲು ಬಂದಿದ್ದ ರಜನಿಕಾಂತ್ ಅವರನ್ನು ...
ಕಲರ್ ಸ್ಟ್ರೀಟ್

ಮತ್ತೆ ಕಾಲಿವುಡ್ ಗೆ ಊರ್ವಶಿ!

ಬಹುಭಾಷಾ ನಟಿ ಊರ್ವಶಿ ಮತ್ತೆ ತೆರೆ ಮೇಲೆ ಕಾಣಿಸಿಕೊಳ್ಳಲಿದ್ದು, ಕಾಲಿವುಡ್ ಗೆ ಪದಾರ್ಪಣೆ ಮಾಡಲಿದ್ದಾರೆಂಬ ಸುದ್ದಿ ಹರಿದಾಡುತ್ತಿದೆ. ನಟ ಸೂರ್ಯ ಅಭಿನಯದ ಸಿನಿಮಾವೊಂದರಲ್ಲಿ ಊರ್ವಶಿ ಅಭಿನಯಿಸಲಿದ್ದಾರೆ. ಈಗಾಗಲೇ  ಈಗಾಗಲೇ ಮೊದಲ ಪೋಸ್ಟರ್‌ ...
ಕಲರ್ ಸ್ಟ್ರೀಟ್

ಆ್ಯಕ್ಷನ್ ಚಿತ್ರದಲ್ಲಿ ತ್ರಿಶಾ!

ಪೊಂಗಲ್ ಗೆ ರಿಲೀಸ್ ಆಗಿ ಬ್ಲಾಕ್ ಬಸ್ಟರ್ ಹಿಟ್ ಕಂಡ ಪೆಟ್ಟಾ ಚಿತ್ರದಲ್ಲಿ ಸಣ್ಣ ಪಾತ್ರವೊಂದರಲ್ಲಿ ಅಭಿನಯಿಸಿದ್ದ ತ್ರಿಶಾ ಅವರ ಅಭಿನಯಕ್ಕೆ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗಿತ್ತು. ಆ ಚಿತ್ರದ ಬಳಿಕ ಸಾಕಷ್ಟು ...
ಕಲರ್ ಸ್ಟ್ರೀಟ್

ಬಾಲಿವುಡ್ ಮೈದಾನ್ ನಲ್ಲಿ ಕೀರ್ತಿ ಸುರೇಶ್!

ಮಹಾನಟಿ ತಮಿಳಿನ ಕೀರ್ತಿ ಸುರೇಶ್ ನಟಿಸುತ್ತಿರುವ ಚೊಚ್ಚಲ ಬಾಲಿವುಡ್ ಚಿತ್ರಕ್ಕೆ ಮೈದಾನ್ ಎಂಬ ಟೈಟಲ್ ಇಡಲಾಗಿದೆಯಂತೆ. ಭಾರತೀಯ ಫುಟ್ ಬಾಲ್ ನ ಸುವರ್ಣ ಯುಗದ ಕಥೆಯಿರುವ ಈ ಸಿನಿಮಾದ ಮೂಲಕ ಕೀರ್ತಿ ...
ಕಲರ್ ಸ್ಟ್ರೀಟ್

ಕಾವೇರಿ ಪರ ಮಾತಾಡಿದ ಕನ್ನಡದ ನಟಿಯನ್ನು ಅವಮಾನಿಸಿದ ತಮಿಳಮ್ಮ!

ನಟಿ ಶಿರಿನ್ ಗೊತ್ತಲ್ಲಾ? ಚಾಲೆಂಜಿಂಗ್ ಸ್ಟಾರ್ ದರ್ಶನ್ ಜೊತೆಗೆ ಧೃವ ಮತ್ತು ಭೂಪತಿ ಚಿತ್ರಗಳಲ್ಲಿ ನಾಯಕಿಯಾಗಿದ್ದವರು. ಕನ್ನಡದ ಸಾಕಷ್ಟು ಸಿನಿಮಾಗಳಲ್ಲಿ ನಟಿಸೊ ಹೆಸರು ಮಾಡಿದ್ದ ಶಿರಿನ್ ಈಗ ತಮಿಳು ಬಿಗ್ ಬಾಸ್ ...
ಕಲರ್ ಸ್ಟ್ರೀಟ್

ಕೋಮಾಲಿ ಮೇಲೆ ರಜನಿ ಫ್ಯಾನ್ಸ್ ಗರಂ!

ಕನ್ನಡದ ಕಿರಿಕ್ ಪಾರ್ಟಿಯ ಮೂಲಕ ಸ್ಯಾಂಡಲ್ ವುಡ್ ಗೆ ಎಂಟ್ರಿ ಪಡೆದ ನಟಿ ಸಂಯುಕ್ತ ಹೆಗಡೆ. ಅದಾದಮೇಲೆ ಸಿನಿಮಾ ಹೊರತಾಗಿ ಬೇಕಿಲ್ಲದ ವಿಚಾರಕ್ಕೆ ಸುದ್ದಿಯಾದ ಇದೇ ಸಂಯುಕ್ತಾ ಹೆಗಡೆ ಸದ್ಯ ತಮಿಳಿನ ...
ಕಲರ್ ಸ್ಟ್ರೀಟ್

ನೆರೆ ಸಂತ್ರಸ್ತರ ನೆರವಿಗೆ ಬಂದ ಕಾಲಿವುಡ್ ಸ್ಟಾರ್ ನಟರು!

ಕರ್ನಾಟಕ ಹಾಗೂ ಕೇರಳದ ನೆರೆ ಸಂತ್ರಸ್ತರ ನೆರವಿಗೆ ಕಾಲಿವುಡ್ ಖ್ಯಾತ ನಟರಾದ ಸೂರ್ಯ ಮತ್ತು ಕಾರ್ತಿ ಸಹಾಯ ಹಸ್ತ ಚಾಚಿದ್ದಾರೆ. ತಮಿಳು ಚಿತ್ರರಂಗದ ಈ ಸಹೋದರರುಮಹಾಮಳೆಗೆ ನಲುಗಿರುವ ಕುಟುಂಬಗಳಿಗೆ ಧನ ಸಹಾಯ ...
ಕಲರ್ ಸ್ಟ್ರೀಟ್

ಬಾಲಿವುಡ್ ಗೆ ವಿಜಯ್ ಸೇತುಪತಿ ಎಂಟ್ರಿ!

ಭಾರತ ಚಿತ್ರರಂಗದಲ್ಲಿ ಸಿಕ್ಕಾಪಟ್ಟೆ ಬೇಡಿಕೆಯಲ್ಲಿರುವ ನಟ ವಿಜಯ್ ಸೇತುಪತಿ. ಸದಬಿರುಚಿಯ ಸಿನಿಮಾಗಳನ್ನು ಹಾಗೂ ಸವಾಲಿನ ಪಾತ್ರಗಳನ್ನೇ ಹೆಚ್ಚು ಆಯ್ಕೆ ಮಾಡಿಕೊಳ್ಳುವ ವಿಜಯ್ ಸೇತುಪತಿ ತಮಿಳು, ತೆಲುಗು, ಮಲಯಾಳಂ ಭಾಷೆಗಳಲ್ಲಿ ಗುರುತಿಸಿಕೊಂಡಿದ್ದಾರೆ. ಆದರೆ ...
ಕಲರ್ ಸ್ಟ್ರೀಟ್

ನಭಾ ನಟೇಶ್ ಕಾಲಿವುಡ್ ಗೆ ಎಂಟ್ರಿ!

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರ ವಜ್ರಕಾಯ ಚಿತ್ರದ ಮೂಲಕ ಬಣ್ಣದ ಲೋಕಕ್ಕೆ ಪದಾರ್ಪಣೆ ಮಾಡಿದ ನಟಿ ನಭಾ ನಟೇಶ್. ಆನಂತರ ಕನ್ನಡದ ಲೀ ಚಿತ್ರದಲ್ಲಿ ನಟಿಸಿ ತೆಲುಗಿನ ನನ್ನು ದೋಚುಕುಂದುವಟೆ ...

Posts navigation