ಕಲರ್ ಸ್ಟ್ರೀಟ್

ನಾಕುಮುಖ ಟ್ರೇಲರ್ ಬಿಡುಗಡೆ!

ತಮಿಳಿನಲ್ಲಿ `ಅರ್ರರ್ರೆ ನಾಕುಮುಖ’ ಅನ್ನೋ ಹಾಡನ್ನು ನಾವೆಲ್ಲರೂ ಒಂದಲ್ಲಾ ಒಂದು ಸಮಯದಲ್ಲಿ ಕೇಳಿಯೇ ಕೇಳಿರುತ್ತೇವೆ. ಜತೆಗೆ ಕುಣಿಯುವ ಮೂಡಿಗೆ ಹೋಗಿರುತ್ತೇವೆ. ಸದ್ಯ ಸ್ಯಾಂಡಲ್ ವುಡ್ ನಲ್ಲಿ ಆ ಹಾಡಿನಲ್ಲಿ ಬಳಕೆಯಾಗಿದ್ದ ನಾಕುಮುಖ ...
ಕಲರ್ ಸ್ಟ್ರೀಟ್

ವ್ಯಕ್ತಿಯ ಗುಪ್ತಾಂಗ ಸ್ಪರ್ಶಿಸಿ ಪೇಚಿಗೆ ಸಿಲುಕಿದ ತಾಪ್ಸಿ!

ಬಹುಭಾಷಾ ನಟಿ ತಾಪ್ಸಿ ಪನ್ನು ನಟನೆಯ ಮಿಶನ್ ಮಂಡಲ್ ಈಗಾಗಲೇ ಬಿಡುಗಡೆಗೊಂಡು ಬಾಕ್ಸ್ ಆಫೀಸಿನಲ್ಲಿ ಧೂಳೆಬ್ಬಿಸುತ್ತಿದೆ. ಈ ಮಧ್ಯೆ ಮಿಷನ್ ಮಂಗಲ್ ನ ಟ್ರೇಲರ್ ಒಂದರಲ್ಲಿ ತಾಪ್ಸಿ ವ್ಯಕ್ತಿಯ ಗುಪ್ತಾಂಗ ಸ್ಪರ್ಶಿಸುವ ...
ಕಲರ್ ಸ್ಟ್ರೀಟ್

ಕೋಮಾಲಿ ಮೇಲೆ ರಜನಿ ಫ್ಯಾನ್ಸ್ ಗರಂ!

ಕನ್ನಡದ ಕಿರಿಕ್ ಪಾರ್ಟಿಯ ಮೂಲಕ ಸ್ಯಾಂಡಲ್ ವುಡ್ ಗೆ ಎಂಟ್ರಿ ಪಡೆದ ನಟಿ ಸಂಯುಕ್ತ ಹೆಗಡೆ. ಅದಾದಮೇಲೆ ಸಿನಿಮಾ ಹೊರತಾಗಿ ಬೇಕಿಲ್ಲದ ವಿಚಾರಕ್ಕೆ ಸುದ್ದಿಯಾದ ಇದೇ ಸಂಯುಕ್ತಾ ಹೆಗಡೆ ಸದ್ಯ ತಮಿಳಿನ ...
ಕಲರ್ ಸ್ಟ್ರೀಟ್

ಅಧ್ಯಕ್ಷ ಇನ್ ಅಮೆರಿಕಾ ಟ್ರೇಲರ್ ಬಿಡುಗಡೆ!

ರಾಗಿಣಿ ದ್ವಿವೇದಿ ಮತ್ತು ಶರಣ್ ನಟನೆಯ ಅಧ್ಯಕ್ಷ ಇನ್ ಅಮೆರಿಕಾ ಸಿನಿಮಾ ರಿಲೀಸ್ ಗೆ ರೆಡಿಯಾಗಿದ್ದು, ಚಿತ್ರದ ಮೊದಲ ಟ್ರೇಲರ್ ಇತ್ತೀಚಿಗೆ ಬಿಡುಗಡೆಯಾಯಿತು. ಮಲಯಾಳಂ ಭಾಷೆಯ ಟು ಕಂಟ್ರೀಸ್ ರಿಮೇಕ್ ಸಿನಿಮಾ ...
ಕಲರ್ ಸ್ಟ್ರೀಟ್

ನಭಾ ನಟೇಶ್ ಕೈ ಹಿಡಿದ ಇಸ್ಮಾರ್ಟ್ ಶಂಕರ್!

ವಜ್ರಕಾಯ ಚಿತ್ರದಲ್ಲಿ ಪಟಾಕ ಪಾರ್ವತಿ ಪಾತ್ರ ಮಾಡಿದ್ದ ರಗಡ್ ಹುಡುಗಿ ನಭಾ ನಟೇಶ್. ಅದಾದಮೇಲೆ ಲೀ, ಸಾಹೇಬ ಚಿತ್ರದಲ್ಲಿ ವಿಶೇಷ ಪಾತ್ರದಲ್ಲೂ ಅಭಿನಯಿಸಿದ್ದ ನಭಾ ಯಾಕೋ ಕನ್ನಡ ಸಿನಿಮಾಗಳಲ್ಲಿ ಅಷ್ಟೇನೂ ಕಾಣಿಸಿಕೊಳ್ಳಲಿಲ್ಲ. ...
ಕಲರ್ ಸ್ಟ್ರೀಟ್

ಮಹಿರ ಟ್ರೇಲರ್ ಬಿಡುಗಡೆ!

ಮಹೇಶ್ ಗೌಡ ನಿರ್ದೇಶನದ ಮಹಿರ ಚಿತ್ರದ ಟ್ರೇಲರ್ ಪಿ ಆರ್ ಕೆ ಯೂಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆಯಾಗಿದೆ. ‘ಪ್ರಾಬ್ಲಮ್ ಎಲ್ಲಿಂದ ಶುರುವಾಯ್ತೋ, ಎಲ್ಲಿಂದ ಶುರುವಾಯ್ತೋ.. ಅಲ್ಲಿಂದಲೇ ಕೊನೆಗೊಳಿಸ್ತೀನಿ’ ಎಂಬ ಡೈಲಾಗ್ ಈ ...
ಕಲರ್ ಸ್ಟ್ರೀಟ್

ನಾಳೆ ಪರಭಾಷೆಗಳಲ್ಲೂ ಕುರುಕ್ಷೇತ್ರ ಟ್ರೇಲರ್ ಬಿಡುಗಡೆ!

ಕನ್ನಡದ ಕುರುಕ್ಷೇತ್ರ ಚಿತ್ರದ ಟ್ರೇಲರ್ ಇತ್ತೀಚಿಗಷ್ಟೇ ರಿಲೀಸ್ ಆಗಿ ಯೂಟ್ಯೂಬ್ ನಲ್ಲಿ ನಂಬರ್ 1 ಟ್ರೆಂಡಿಂಗ್ ನಲ್ಲಿರುವ ಜತೆಗೆ ಬರೋಬ್ಬರಿ ಎರಡು ಮಿಲಿಯನ್ ಹಿಟ್ಸ್ ಪಡೆಯುವತ್ತ ಮುನ್ನುಗ್ಗುತ್ತಿದೆ. ಅಲ್ಲದೇ ಸಾಕಷ್ಟು ಪಾಸೀಟಿವ್ ...
ಕಲರ್ ಸ್ಟ್ರೀಟ್

ಡಿಯರ್ ಕಾಮ್ರೇಡ್ ಟ್ರೇಲರ್ ರಿಲೀಸ್!

ಒಂದು ಸಿನಿಮಾದಲ್ಲಿ ನಾಯಕ ನಾಯಕಿಯ ರೊಮ್ಯಾನ್ಸ್ ಹಿಟ್ ಆಯ್ತು ಅಂದ್ರೆ ಸಾಕು.. ಅವರ ಮುಂದಿನ ಸಿನಿಮಾದಲ್ಲೂ ಅಂತಹುದೇ ರೊಮ್ಯಾನ್ಸ್, ಹಗ್ಗು, ಲಪ್ ಲಾಕುಗಳಿಗೆ ಬರವಿರೋಲ್ಲ. ಸದ್ಯ ಡಿಯರ್ ಕಾಮ್ರೇಡ್ ಅದನ್ನು ಸಾಬೀತುಪಡಿಸಿದೆ. ...
ಕಲರ್ ಸ್ಟ್ರೀಟ್

ಆಡೈ ಹೊಸ ಟ್ರೇಲರ್ ನಲ್ಲಿ ಅಮಲಾ ಪೌಲ್ ಲಿಪ್ ಲಾಕ್!

ಕನ್ನಡದ ಹೆಬ್ಬುಲಿ ಚಿತ್ರದಲ್ಲಿ ನಟಿಸಿದ್ದ ಅಮಲಾ ಪೌಲ್ ನಟನೆಯ ತಮಿಳಿನ ಆಡೈ ಸಿನಿಮಾ ಈಗಾಗಲೇ ಬಹಳಷ್ಟು ಸದ್ದು ಮಾಡುತ್ತಿದೆ. ಈ ಹಿಂದೆ ಚಿತ್ರದ ಫಸ್ಟ್ ಲುಕ್ ನಲ್ಲಿ ಬೆತ್ತಲೆಯಾಗಿ ಕಾಣಿಸಿಕೊಂಡು ನ್ಯೂಸಾಗಿದ್ದ ...
ಕಲರ್ ಸ್ಟ್ರೀಟ್

ಟ್ರೆಂಡಿಂಗ್ ನಲ್ಲಿದೆ ಕುರುಕ್ಷೇತ್ರದ ಟ್ರೇಲರ್!

ಕನ್ನಡಿಗರು ಬಹಳಷ್ಟು ನಿರೀಕ್ಷೆಯಿಂದ ಕಾಯುತ್ತಿರುವ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ 50ನೇ ಸಿನಿಮಾ ಕುರುಕ್ಷೇತ್ರ. ನಾನಾ ವಿಚಾರಗಳಿಂದ ಸಿಕ್ಕಾಪಟ್ಟೆ ಸುದ್ದಿಯಲ್ಲಿರುವ ಈ ಚಿತ್ರದ ಟ್ರೇಲರ್ ನಿನ್ನೆಯಷ್ಟೇ ಬಿಡುಗಡೆಯಾಗಿದೆ. ರಿಲೀಸ್ ಆದ ಕೆಲವೇ ...

Posts navigation