ಇಡೀ ಭಾರತದಲ್ಲೇ ಬೆಂಗಳೂರು ಗಾರ್ಡನ್ ಸಿಟಿ ಎಂದು ಹೆಸರು ಪಡೆದಿದೆ. ಇದು ಟೆಕ್ನಾಲಜಿ ಹಬ್ ಎನ್ನುವ ಕಾರಣಕ್ಕೆ ಜಾಗತಿಕ ಮಟ್ಟದಲ್ಲಿ ಹೆಸರುವಾಸಿಯಾಗಿದೆ. ಸ್ಟಾರ್ಟಪ್ ಮತ್ತು ತಂತ್ರಜ್ಞಾನ ಆಧಾರಿತ ಕಂಪನಿಗಳ ಪ್ರಧಾನ ಕಛೇರಿಗಳು ಇಲ್ಲಿ ತಲೆಯೆತ್ತಿವೆ. ಬೆಂಗಳೂರು ತನ್ನ ಕಾಸ್ಮೋಪಾಲಿಟನ್ ಸಂಸ್ಕೃತಿಯಿಂದಾಗಿ ಫ್ಯಾಷನ್ ಕೇಂದ್ರವಾಗಿಯೂ ಗುರುತಿಸಿಕೊಂಡಿದೆ.
ಸದ್ಯ ಈ ಬೇಸಿಗೆಯಲ್ಲಿ ತಮ್ಮ ಶಾಪಿಂಗ್ ಮಾಡಲು ರಿಯಾಯಿತಿ ಮತ್ತು ಕಡಿಮೆ ಮೌಲ್ಯದ ವಸ್ತುಗಳನ್ನು ಹುಡುಕುತ್ತಿರುವವರಿಗೆ TV9 ಕನ್ನಡ ಆಯೋಜಿಸಿರುವ ಲೈಫ್ ಸ್ಟೈಲ್ ಆಟೋಮೊಬೈಲ್ ಮತ್ತು ಫರ್ನಿಚರ್ ಎಕ್ಸ್ಪೋ ಅತ್ಯುತ್ತಮ ವೇದಿಕೆಯಾಗಿದೆ. ಎಲ್ಲರಿಗೂ ತಿಳಿದಿರುವಂತೆ TV9 ನೆಟ್ ವರ್ಕ್ ಭಾರತದ ಅತಿ ದೊಡ್ಡ ಮೀಡಿಯಾ ನೆಟ್ ವರ್ಕ್ ಹೊಂದಿದೆ. ಹೈದರಾಬಾದ್, ವೈಜಾ಼ಕ್, ಕೊಲ್ಕೊತ್ತಾ, ಮೈಸೂರು, ಮಂಗಳೂರು, ಅಹಮದಾಬಾದ್ ಮತ್ತು ಸೂರತ್ ಸೇರಿದಂತೆ ಭಾರತಾದ್ಯಂತ ಪ್ರಮುಖ ನಗರಗಳಲ್ಲಿ ಪ್ರಾಪರ್ಟಿ ಎಕ್ಸ್ಪೋಗಳನ್ನು ಆಯೋಜಿಸುತ್ತಿದೆ. ಈ ಎಕ್ಸ್ಪೋಗ್ರಾಹಕರಲ್ಲಿ ಜನಪ್ರಿಯತೆಯೊಂದಿಗೆ ಅತಿ ಹೆಚ್ಚು ವಿಶ್ವಾಸಾರ್ಹತೆಯನ್ನೂ ಉಳಿಸಿಕೊಂಡಿದೆ. ಎಕ್ಸ್ಪೋ ಈ ಹಿಂದಿನ TV9 ಲೈಫ್ಸ್ಟೈಲ್ ಆಟೋಮೊಬೈಲ್ ಮತ್ತು ಫರ್ನಿಚರ್ ಎಕ್ಸ್ಪೋ 2022ರ ಅಕ್ಟೋಬರ್ ತಿಂಗಳಲ್ಲಿ ಬೆಂಗಳೂರಿನಲ್ಲಿ ಆಯೋಜಿಸಲ್ಪಟ್ಟಿತ್ತು. 25,000ಕ್ಕೂ ಹೆಚ್ಚು ಗ್ರಾಹಕರನ್ನು ಆಕರ್ಶಿಸಿ, ಅತಿ ಹೆಚ್ಚು ವಹಿವಾಟು ಮಾಡಿ ಮಾರುಕಟ್ಟೆಯಲ್ಲಿ ದಾಖಲೆ ನಿರ್ಮಿಸಿತ್ತು.
ಈ ಸಲದ TV9 ಕನ್ನಡ ಲೈಫ್ಸ್ಟೈಲ್ ಆಟೋಮೊಬೈಲ್ ಮತ್ತು ಪೋಠೋಪಕರಣಗಳ ಎಕ್ಸ್ಪೋ ಏಪ್ರಿಲ್ 29, 30 ಮತ್ತು 1ನೇ ಮೇ 2023ರಂದು ಬೆಂಗಳೂರಿನ ಅರಮನೆ ಮೈದಾನದ ತ್ರಿಪುರವಾಸಿನಿಯಲ್ಲಿ ಡೆಯಲಿದೆ. ಬಹು ನಿರೀಕ್ಷಿತ ಈವೆಂಟ್ನಲ್ಲಿ ಒಂದೇ ಸೂರಿನಡಿ ಆಟೋ ಮೊಬೈಲ್, ಪೀಠೋಪಕರಣಗಳು, ಎಲೆಕ್ಟ್ರಾನಿಕ್ಸ್, ಫ್ಯಾಷನ್ ಮತ್ತ್ ಆರೋಗ್ಯಕ್ಕೆ ಸಂಬಂಧಿಸಿದ ಸೇರಿದಂತೆ ಉತ್ತಮ ಗುಣಮಟ್ಟದ ಮಾರಾಟ ವಿಭಾಗಗಳ ಪ್ರದರ್ಶನ್ ಮತ್ತು ಮಾರಾಟವಿರುತ್ತದೆ.
ಈ ಎಕ್ಸ್ಪೋ ನಿರೀಕ್ಷಿತ ಖರೀದಿದಾರರನ್ನು ಪ್ರುಮುಖ ವರ್ಗದಲ್ಲಿ, ಉತ್ತಮ ಬ್ರಾಂಡ್ಗಳ ಹೋಸ್ಟ್ನೊಂದಿಗೆ ಸೆಳೆಯಲಿದೆ. TV9 ಕನ್ನಡ ಲೈಫ್ ಸ್ಟೈಲ್ ಆಟೋಮೊಬೈಲ್ ಮತ್ತು ಫರ್ನೀಚರ್ ಎಕ್ಸ್ಪೋವು ಸಮಾಜದ ಎಲ್ಲಾ ವಿಭಾಗಗಳಿಗೆ ಅತಿ ಕಡಿಮೆ ಮತ್ತು ರಿಯಾಯಿತಿ ಬೆಲೆಗೆ ಜನರಿಗೆ ವಸ್ತುಗಳನ್ನು ತಲುಪಿಸುವ ಮಹತ್ತರ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ತಮ್ಮ ಆಕಾಂಕ್ಷೆಗೆ ತಕ್ಕಂತೆ ಆಯ್ಕೆ ಮಾಡಿಕೊಳ್ಳುವ ವೆರೈಟಿ ಕೂಡಾ ಇಲ್ಲಿರುತ್ತದೆ.
ಬರುವ ಗ್ರಾಹಕರಿಗೆ ಯಾವುದೇ ಸಮಸ್ಯೆ ಆಗದಂತೆ ವಿಶಾಲವಾದ ಪಾರ್ಕಿಂಗ್ ವ್ಯವಸ್ಥೆ ಕೂಡಾ ಮಾಡಲಾಗಿದೆ.
ದಿನಾಂಕ : ಏಪ್ರಿಲ್ 29, 30 ಮತ್ತು 1ನೇ ಮೇ 2023
ತ್ರಿಪುರನಿವಾಸಿನಿ, ಅರಮನೆ ಮೈದಾನ, ಬೆಂಗಳೂರು.