ಸಿನಿಮಾ ವಿಮರ್ಶೆ

ಸಿನಿಮಾ ವಿಮರ್ಶೆ, ಹೇಗಿದೆ ಸಿನಿಮಾ?

ಮೌನವಾಗೇ ಆರ್ಭಟಿಸಿರುವ ಮಾದೇವ

ವಿನೋದ್ ಪ್ರಭಾಕರ್ ಅಭಿನಯದ, ನವೀನ ರೆಡ್ಡಿ ನಿರ್ದೇಶನದ ‘ಮಾದೇವ’ ಸಿನಿಮಾ ಕನ್ನಡ ಚಿತ್ರರಂಗದ ಮಟ್ಟಿಗೆ ನಿಜಕ್ಕೂ ಒಂದು ವಿಭಿನ್ನ ಪ್ರಯತ್ನವಾಗಿ ಗಮನ ಸೆಳೆದಿದೆ. 1980ರ ದಶಕದ ಹಿನ್ನೆಲೆಯಲ್ಲಿ […]

ಸಿನಿಮಾ ವಿಮರ್ಶೆ, ಹೇಗಿದೆ ಸಿನಿಮಾ?

ನೋಡುಗರ ಮನಸ್ಸು ದೋಚುವ ಖದೀಮ!

ಅವನು ಪಕ್ಕಾ ಫ್ರಾಡು. ಸಿಕ್ಕಿದ್ದನ್ನೆಲ್ಲಾ ದೋಚುವುದು, ಅವರಿವರನ್ನು ಬೆದರಿಸಿ ವಸೂಲಿ ಮಾಡೋದೇ ಉದ್ಯೋಗವನ್ನಾಗಿಸಿಕೊಂಡವನು. ಅವನದ್ದೇ ಒಂದು ಗ್ಯಾಂಗು ಕಟ್ಟಿಕೊಂಡು ವಂಚಿಸಿಕೊಂಡು ಜೀವನ ನಡೆಸುತ್ತಿರುತ್ತಾನೆ. ಮಾರ್ಕೆಟ್ ಏರಿಯಾದಲ್ಲಿನ ಪಾಳು

ಸಿನಿಮಾ ವಿಮರ್ಶೆ

ವೀರ ಚಂದ್ರಹಾಸ : ಬೆಳ್ಳಿತೆರೆಗೆ ಒಗ್ಗೀತೇ ಈ ಹೊಸ ಸಾಹಸ..?

ಸಾಮಾನ್ಯವಾಗಿ ಒಂದು ಪ್ರಾಕಾರದ ಕಲೆಯನ್ನು ಇನ್ನೊಂದು ಪ್ರಾಕಾರಕ್ಕೆ ಅಳವಡಿಸಿ, ಪ್ರಸ್ತುತ ಪಡಿಸುವುದು ಸುಲಭದ ಮಾತಲ್ಲ. ಈ ಹಿಂದೆ ಹಲವಾರು ರಂಗ ಪ್ರಯೋಗಗಳು ಮಾತ್ರವಲ್ಲದೆ, ಕೆ.ಎಸ್ ನರಸಿಂಹ ಸ್ವಾಮಿಯವರ

ಸಿನಿಮಾ ವಿಮರ್ಶೆ, ಹೇಗಿದೆ ಸಿನಿಮಾ?

ನಿಧಿಯ ಸುತ್ತ ಊರ ಜನರ ಚಿತ್ತ!

500 ವರ್ಷಗಳ ಹಿಂದೆ ಒಂದು ಸಂಸ್ಥಾನದಲ್ಲಿ ರಾಜ ಯಾವಾಗಲೂ ಮಂತ್ರಿಯನ್ನು ʻದಡ್ಡ ದಡ್ಡʼ ಎಂದು ಹೀಯಾಳಿಸುತ್ತಿರುತ್ತಾನೆ. ಈ ಕಾರಣಕ್ಕೆ ಮನಸ್ಸಿನಲ್ಲಿ ದ್ವೇಷ ಇಟ್ಟುಕೊಂಡಿದ್ದ ಮಂತ್ರಿ ಅದೊಂದು ದಿನ

ಸಿನಿಮಾ ವಿಮರ್ಶೆ

ತರ್ಕಕ್ಕೆ ನಿಲುಕದ್ದು!

ನೀರಿನಲ್ಲಿ ಕಾಣದ ಮೀನಿನ ಹೆಜ್ಜೆಯ ಹಾಗೆ ಒಬ್ಬ ಮನುಷ್ಯನ ಅಂತರಾಳವನ್ನು, ಆಲೋಚನೆಗಳನ್ನು ಅವನೊಬ್ಬನನ್ನು ಬಿಟ್ಟು ಬೇರೆ ಯಾರಿಂದಲೂ ಗ್ರಹಿಸಲು ಸಾಧ್ಯವಿಲ್ಲ… ಹತ್ತಾರು ವರ್ಷಗಳು ಹೆತ್ತು, ಹೊತ್ತು, ತಮ್ಮೆಲ್ಲಾ

ಸಿನಿಮಾ ವಿಮರ್ಶೆ, ಹೇಗಿದೆ ಸಿನಿಮಾ?

ಮೋಹಕ ಪ್ರಕೃತಿಯ ನಡುವೆ ಘಟಿಸುವ ವಿಷ್ಣು-ಪ್ರಿಯ ಲವ್ ಸ್ಟೋರಿ!

ಪ್ರೀತಿಯಿಂದ, ಪ್ರೀತಿಗಾಗಿ ಬರೆದ ಪ್ರೀತಿಯ ಸಾಲುಗಳು ಅವೆಷ್ಟೋ, ಎಷ್ಟೇ ಬರೆದರೂ ಮುಗಿಯದ ಬಣ್ಣ ಬಣ್ಣದ ಭಾವನೆಗಳ ಸಾಗರವಿದು. ಕ್ಯಾಂಪಸ್, ಕ್ಲಾಸ್ ರೂಮ್, ಲೈಬ್ರರಿ, ಕ್ಯಾಂಟೀನ್, ಬಸ್ಸು, ರೋಡು,

ಸಿನಿಮಾ ವಿಮರ್ಶೆ, ಹೇಗಿದೆ ಸಿನಿಮಾ?

ಸಿದ್ಲಿಂಗು ಕಾರು, ಕೋರ್ಟು, ಪರ್ಸನಾಲಿಟಿ ಕ್ಲಾಸು ಇತ್ಯಾದಿ…

ಕೆಲವರ ನಸೀಬೇ ಹಾಗೆ! ಯಾವುದನ್ನು ಹೆಚ್ಚು ಪ್ರೀತಿಸುತ್ತಾರೋ? ಅತಿಯಾಗಿ ಮೋಹಿಸುತ್ತಾರೋ? ಇನ್ನಿಲ್ಲದಂತೆ ಇಷ್ಟಪಡುತ್ತಾರೋ… ಕಟ್ಟಕಡೆಯವರೆಗೂ ಅದು ಅವರ ಕೈಗೆಟುಕುವುದೇ ಇಲ್ಲ. ಕಾಡಿಸಿ, ಪೀಡಿಸಿ ನಿರಾಸೆಯನ್ನಷ್ಟೇ ಉಳಿಸುತ್ತದೆ. ಸಿದ್ಲಿಂಗುಗೆ

ಸಿನಿಮಾ ವಿಮರ್ಶೆ, ಹೇಗಿದೆ ಸಿನಿಮಾ?

ಭುವನದಷ್ಟು ಆಳವೂ ಗಗನದಷ್ಟು ವಿಶಾಲವೂ ಆದ ಪ್ರೀತಿ ಇಲ್ಲಿದೆ!

ಕಾಲೇಜಿನಲ್ಲಿ ಜೊತೆಯಾಗುವ ಹುಡುಗ-ಹುಡುಗಿ. ಪರಸ್ಪರ ಬೆಳೆಯುವ ಪ್ರೀತಿ. ಮನೆಯವರ ವಿರೋಧದ ನಡುವೆಯೇ ಮದುವೆ. ಮದುವೆ ನಂತರ ಯಥಾ ಪ್ರಕಾರ ಶುರುವಾಗುವ ಸಣ್ಣ ಪುಟ್ಟ ಕಿರಿಕಿರಿ-ಕಿತ್ತಾಟ. ಬ್ರೇಕಪ್ಪು… ಮುಗೀತಲ್ಲಾ

ಸಿನಿಮಾ ವಿಮರ್ಶೆ, ಹೇಗಿದೆ ಸಿನಿಮಾ?

ರುದ್ರನ ರಿವೇಂಜ್ ಪುರಾಣ!

ಕಳಪೆ ಕಾಮಗಾರಿಯಿಂದ ಶಾಲೆಯೊಂದು ಕುಸಿದುಬೀಳತ್ತೆ. ಬೆಳೆದು ಬಾಳಬೇಕಿದ್ದ ಕಂದಮ್ಮಗಳು ಕಟ್ಟಡದ ಅವಶೇಷಗಳ ನಡುವೆ ಜೀವ ಚೆಲ್ಲಿ ಮಲಗುತ್ತವೆ. ಇನ್ಯಾವನೋ ಗುಟ್ಕಾ ರಮೇಶನೆನ್ನುವ ಪೀಡೆಗೆ ಮಕ್ಕಳಿಗೂ, ಮಾಂಸಕ್ಕೂ ವ್ಯತ್ಯಾಸವೇ

Scroll to Top