ಈ ಹಿಂದೆ ಮದುವೆಗೂ ಮುಂಚೆಯೇ ತಾಯಿಯಾಗಿ ಆ್ಯಮಿ ನ್ಯೂಸಾಗಿದ್ದರು. ತನ್ನ ಎಂಗೇಜ್ ಆದ ಬಾಯ್ ಫ್ರೆಂಡ್ ಜತೆ ತಾಯ್ತನದ ಖುಷಿಯಲ್ಲಿ ತೇಲುತ್ತಿರುವ ಆ್ಯಮಿ ಪ್ರತಿಯೊಂದು ವಿಚಾರವನ್ನು ಸೋಶಿಯಲ್ ಮೀಡಿಯಾದಲ್ಲಿ ಅಭಿಮಾನಿಗಳಿಗಾಗಿ ಶೇರ್ ಮಾಡುತ್ತಲೇ ಇರುತ್ತಾರೆ.
ಇತ್ತೀಚಿಗೆ ಪ್ಯಾಂಟಿಲ್ಲದೇ ಪೋಟೋವೊಂದಕ್ಕೆ ಫೋಸ್ ಕೊಟ್ಟು “ಗುಡ್ ಮಾರ್ನಿಂಗ್ ಪ್ಯಾರಡೈಸ್” ಎಂದು ಕ್ಯಾಪ್ಶನ್ ಕೊಟ್ಟಿದ್ದಾರೆ. 2.0 ಸಿನಿಮಾದ ನಂತರ ಮತ್ತಾವುದೇ ಸಿನಿಮಾ ಮಾಡದ ಆ್ಯಮಿ ಸದ್ಯ 22 ವಾರಗಳ ಗರ್ಭಿಣಿಯಾಗಿದ್ದಾರೆ. ಸದ್ಯದಲ್ಲೇ ಆಗಮಿಸಲಿರುವ ಮಗುವಿಗಾಗಿ ದಿನಗಣನೆ ಮಾಡುತ್ತಿದ್ದಾರೆ.
No Comment! Be the first one.