ನಾಡಿಗರ್ ಸಂಗಮ್ ನ ಇತ್ತೀಚಿನ ತುರ್ತು ಸಭೆಯ ನಂತರದಲ್ಲಿ ಚುನಾವಣೆಯ ಘೋಷಣೆಯಾಗಿದೆ. ನಿವೃತ್ತ ನ್ಯಾಯಾಧೀಶರಾದ ಪದ್ಮನಾಭನ್ ಉಸ್ತುವಾರಿಯಲ್ಲಿ ಚುನಾವಣೆ ನಡೆಯಲಿದೆ.
ಅಧಿಕೃತವಾಗಿ ನಾಡಿಗರ್ ಸಂಗಮ್ ನ ಚುನಾವಣೆಯಲ್ಲಿ ಜೂನ್ 23ರಂದು ಎಂಜಿಆರ್ ಜಾನಕಿ ಕಾಲೇಜಿನಲ್ಲಿ ಪೊಲೀಸರ ಭದ್ರತೆಯಲ್ಲಿ ನಡೆಸಲು ನಿರ್ಧರಿಸಲಾಗಿದೆಯಂತೆ. ಇನ್ನು ಪ್ರಸ್ತುತ ನಾಡಿಗರ್ ಸಂಗಮ್ ನಲ್ಲಿ ಅಧಿಕಾರದಲ್ಲಿರುವ ನಾಸೀರ್, ಪೊನ್ನವನ್ನನ್, ವಿಶಾಲ್, ಕಾರ್ತಿ ಮತ್ತೊಮ್ಮೆ ಸ್ಪರ್ಧಿಸಲಿದ್ದಾರೆ.
No Comment! Be the first one.