ರೌಡಿ ಬೇಬಿ ಸಾಯಿ ಪಲ್ಲವಿ ಅಭಿನಯದ ಫಿದಾ ಚಿತ್ರದ ವಚ್ಚಿಂದೆ ಹಾಡು ಸದ್ಯ ಯೂಟ್ಯೂಬ್ ನಲ್ಲಿ 200 ದಶಲಕ್ಷ ವೀಕ್ಷಣೆಗಳನ್ನು ಗಳಿಸಿದೆ. ಸಾಯಿ ಪಲ್ಲವಿ ಅಭಿನಯ ಮತ್ತು ಆಕೆಯ ಡ್ಯಾನ್ಸ್ ಮೂವ್ ಎಂಥವರಿಗೂ ಆಕೆಯ ಕಡೆಗೆ ಅಟ್ರಾಕ್ಟ್ ಆಗುವಂತೆ ಮಾಡುತ್ತದೆ. 2017ರಲ್ಲಿ ಚಲನಚಿತ್ರ ಬಿಡುಗಡೆಯಾದಂದಿನಿಂದಲೂ, ವಚ್ಚಿಂದೆ ಹಾಡು ಇಂದಿನವರೆಗೂ ಇದು ಮದುವೆಗೆ ಒಳ್ಳೆಯ ಬೀಟ್ ನೀಡುತ್ತದೆ. ಇದು ಪೆಪ್ಪಿ ವಿಭಾಗಕ್ಕೆ ಸೇರಿದ ಹಾಡು. ಯಾವುದೇ ಈವೆಂಟ್ ನಲ್ಲಿ ಈ ಹಾಡಿಗೆ ಸುಲಭವಾಗಿ ಡ್ಯಾನ್ಸ್ ಮಾಡಬಹುದು ಕೂಡ.
ಈ ಹಾಡು ಈಗ ರೌಡಿ ಬೇಬಿ ನಂತರ ದಕ್ಷಿಣದಲ್ಲಿ ಎರಡನೇ ಅತಿ ಹೆಚ್ಚು ವೀಕ್ಷಿಸಿದ ವೀಡಿಯೊ ಎಂದು ಟ್ರೆಂಡ್ ಆಗಿದೆ.. ಸಾಯಿ ಪಲ್ಲವಿಯ ಎನರ್ಜಿ ಹಾಗೂ ಅವಳ ಡ್ಯಾನ್ಸ್ ಎಂಥವರನ್ನೂ ಮೋಡಿ ಮಾಡುತ್ತದೆ.. ವಂಚಿದೆ ಹಾಡನ್ನು ಅನೇಕ ದಕ್ಷಿಣ–ಭಾರತೀಯ ವಿವಾಹಗಳಲ್ಲಿ ಇದು ಇದ್ದೇ ಇರುತ್ತದೆ ಅದೇನೇ ಇದ್ದರೂ, ಇಂತಹ ಸೂಪರ್ ಹಾಡನ್ನು ನೀಡುವ ಸಲುವಾಗಿ ನಾವು ಚಿತ್ರದ ಸಂಗೀತ ನಿರ್ದೇಶಕ ಶಕ್ತಿ ಕಾಂತ್ ಅವರಿಗೆ ಧನ್ಯವಾದ ಹೇಳಲೇಬೇಕು