2020ಕ್ಕೆ ಸಿಡಿಯಲಿದೆ ಲಕ್ಷ್ಮೀ ಬಾಂಬ್!

ಲಕ್ಷ್ಮೀ ಬಾಂಬ್ ಅನ್ನೋ ಸಿನಿಮಾದಲ್ಲಿ ಡಿಫರೆಂಟ್ ಲುಕ್ ನಲ್ಲಿ ಮಿಂಚೋದಕ್ಕೆ ಅಕ್ಷಯ್ ಕುಮಾರ್ ರೆಡಿಯಾಗಿದ್ದಾರೆ. ಈಗಾಗಲೇ ವಿಭಿನ್ನ ಪಾತ್ರಗಳಲ್ಲಿ ಅಭಿನಯಿಸುವ ಮೂಲಕ ಹೆಸರು ಮಾಡಿರುವ ಅಕ್ಷಯ್ ಕುಮಾರ್ ಎಲ್ಲ ಪಾತ್ರಗಳಿಗೂ ಸೈ ಎನ್ನುವ ಮಟ್ಟಿಗೆ ಬಾಲಿವುಡ್ ನಲ್ಲಿ ಅಬ್ಬರಿಸುತ್ತಿದ್ದಾರೆ.

ಲಕ್ಷ್ಮೀ ಬಾಂಬ್ ಸಿನಿಮಾ ಮೂಲಕ ವಿಭಿನ್ನ ಪಾತ್ರಕ್ಕೆ ಅಕ್ಷಯ್ ಕುಮಾರ್ ಬಣ್ಣ ಹಚ್ಚಿದ್ದಾರೆ. ಇತ್ತೀಚಿಗಷ್ಟೇ ಚಿತ್ರದ ಪೋಸ್ಟರ್ ರಿಲೀಸ್ ಆಗಿದ್ದು, ಬಾರಿ ಕುತೂಹಕ್ಕೆ ಕಾರಣವಾಗಿದೆ. ಈ ಸಿನಿಮಾವನ್ನು ಖ್ಯಾತ ನಿರ್ದೇಶಕ ರಾಘವ ಲಾರೆನ್ಸ್ ನಿರ್ದೇಶನ ಮಾಡುತ್ತಿದ್ದು, ಅಕ್ಷಯ್ ಗೆ ಕಿಯಾರಾ  ಆಡ್ವಾಣಿ ನಾಯಕಿಯಾಗಿದ್ದಾರೆ. ಇನ್ನು ಲಕ್ಷ್ಮೀ ಬಾಂಬ್ 202‍0ಕ್ಕೆ ಸಿಡಿಯಲಿದೆ.

 


Posted

in

by

Tags:

Comments

Leave a Reply