ಬೆಂಗಳೂರಿನ ಕೋರಮಂಗಲದ ಇಂಡೋರ್ ಸ್ಟೇಡಿಯಂನಲ್ಲಿ ಇದೇ ತಿಂಗಳ 18ರಂದು ನಡೆದ ಕಿಚ್ಚ ಸುದೀಪ್ ನಟನೆಯ ಪೈಲ್ವಾನ್  ಚಿತ್ರದ ಆಡಿಯೋ ಬಿಡುಗಡೆ ಸಮಾರಂಭವು ಜೀ ಕನ್ನಡ ವಾಹಿನಿಯಲ್ಲಿ ಭಾನುವಾರ ಆಗಸ್ಟ್ 25ರಂದು ರಾತ್ರಿ 8 ಗಂಟೆಗೆ ಪ್ರಸಾರವಾಗಲಿದೆ.

Pailwaan Audio Launch | 25.08.2019 | 8PM | On Zee Kannada

ಭರ್ಜರಿಯಾಗಿದೆ ಅಭಿನಯ ಚಕ್ರವರ್ತಿಯ ಈ ವರ್ಷದ ಬಹು ನಿರೀಕ್ಷಿತ Pailwaan ಚಿತ್ರದ Grand Audio Launch! ಅಭಿಮಾನಿಗಳಿಂದ Audio Launchನಲ್ಲೇ Pailwaan Cutout ಅನಾವರಣ!#Zeekannada#PailwaanAudioLaunch#KichchaSudeepನಾಳೆ ರಾತ್ರಿ ‌8ಕ್ಕೆ.

Gepostet von Zee Kannada am Samstag, 24. August 2019

ಕಾರ್ಯಕ್ರಮದಲ್ಲಿ ಪೈಲ್ವಾನ್ ಆಡಿಯೋವನ್ನು ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಬಿಡುಗಡೆ ಮಾಡಿದ್ದು,
ಸುದೀಪ್ ಮತ್ತು ಪುನೀತ್ ಅವರ ಬಾಲ್ಯದ ಚಿತ್ರವನ್ನು ಅಭಿಮಾನಿಗಳ ಎದುರು ಪ್ರದರ್ಶಿಸಲಾಯಿತು. ವಿಶೇಷವೆಂದರೆ ಪುನೀತ್ ರಾಜ್ ಕುಮಾರ್ ಮತ್ತು ಸುದೀಪ್ ಮಾಸ್ಟರ್ ಗಣೇಶ್ ಆಚಾರ್ಯ ‘ಬಾರೊ ಪೈಲ್ವಾನ್’ ಹಾಡಿಗೆ ಹೆಜ್ಜೆ ಹಾಕಿದ್ದು, ಕಾರ್ಯಕ್ರಮವನ್ನು ಮತ್ತಷ್ಟು ಆಕರ್ಷಣೀಯವಾಗುವಂತೆ ಮಾಡಿತು. ಕಾರ್ಯಕ್ರಮದಕ್ಕೆ  ಕಾರ್ತಿಕ್ ಗೌಡ, ಯೋಗಿ, ಸಂತೋಷ್ ಆನಂದ್ ರಾಮ್, ಬಾಲಿವುಡ್ ಕೊರಿಯೊಗ್ರಾಫರ್ ಮಾಸ್ಟರ್ ಗಣೇಶ್ ಆಚಾರ್ಯ, ವಿ.ನಾಗೇಂದ್ರ ಪ್ರಸಾದ್ ಮತ್ತು ರಿಷಬ್ ಶೆಟ್ಟಿ ಸೇರಿದಂತೆ ಚಿತ್ರರಂಗದ ಹಲವರು ಸಾಕ್ಷಿಯಾದರು. ವಿವಿಧ ಚಲನಚಿತ್ರೋದ್ಯಮಗಳಲ್ಲಿ ಕಿಚ್ಚ ಅವರ ಜೀವನ ಪಯಣದ ವಿಡಿಯೊ ತುಣುಕುಗಳನ್ನು ಪ್ರದರ್ಶನ ಮಾಡಲಾಯಿತು.

CG ARUN

ಚಿತ್ರೀಕರಣ ಮುಗಿಸಿಕೊಂಡ ಅಲ್ಲೇ ಡ್ರಾ ಅಲ್ಲೇ ಬಹುಮಾನ!

Previous article

ಬಾಹುಬಲಿ 2 ದಾಖಲೆಗಳನ್ನು ರಿಲೀಸ್ ಗೂ ಮೊದಲೇ ಸರಿಗಟ್ಟಿದ ಸಾಹೋ!

Next article

You may also like

Comments

Leave a reply

Your email address will not be published. Required fields are marked *