ಇತ್ತೀಚಿಗೆ ಪೂನಂ ಕೌರ್ ಪೋಟೋ ಶೂಟ್ ಮಾಡಿಸಿಕೊಂಡಿದ್ದಾರೆ. ಬಹಳಷ್ಟು ಫೋಟೋಗಳಲ್ಲಿ ಪೂನಮ್ ಅದ್ಬುತವಾಗಿ, ಕ್ಲಾಸಿಯಾಗಿ, ಟ್ರೆಡಿಷನಲ್ ಆಗಿ ಕಾಣಿಸಿಕೊಂಡಿದ್ದಾರೆ. ಸೋಲ್ ರಿಪ್ಲೆಕ್ಷನ್ಸ್ ಟೈಟಲ್ ನಲ್ಲಿ ಪೂನಮ್ ಫೋಟೋ ಶೂಟ್ ರಿಲೀಸ್ ಆಗಿದ್ದು, ಫೋಟೋ ಶೂಟ್ ನಲ್ಲಿ ಪೂನಮ್ ಶಾಂತಿ, ಪ್ರೀತಿ, ಸಾಮರಸ್ಯದ ಸಂಕೇತವಾದ ಬಿಳಿ ಡ್ರೆಸ್ ಧರಿಸಿದ್ದಾರೆ. ಇದು ಇಂಡೋ ಪಾಕಿನ ಸಂಬಂಧವನ್ನು ಸೇರಿಸುವ ಪ್ರಯತ್ನದಂತಿದೆ. ಪುಲ್ವಾಮ ದಾಳಿಯಾಗುದಕ್ಕಿಂತ ಮುಂಚೆ ಪೂನಮ್ ಪಾಕಿಸ್ತಾನಕ್ಕೆ ಸಿಖ್ ಧರ್ಮದ ನಿಯೋಗದ ಪ್ರತಿನಿಧಿಯಾಗಿಯೂ ತೆರಳಿದ್ದರು.
ಇತ್ತೀಚಿಗೆ ಪೂನಮ್ ಪವನ್ ಲೀಕ್ಸ್ ಎನ್ನುವ ಆಡಿಯೋ ಕ್ಲಿಪ್ಪಿಂಗ್ ರಿಲೀಸ್ ಮಾಡಿದ ಸಲುವಾಗಿ ಡೋಜನ್ ಯೂಟ್ಯೂಬ್ ಚಾನೆಲ್ ವಿರುದ್ಧವಾಗಿ ದೂರನ್ನು ದಾಖಲಿಸಿದ್ದರು. ಇದು ಪವನ್ ಕಲ್ಯಾಣ್ ಅವರಿಗೆ ನಕಾರಾತ್ಮಕ ಪ್ರಚಾರವನ್ನು ಮಾಡುತ್ತಿರುವ ಸಲುವಾಗಿ ಸೈಬಲ್ ಕ್ರೈಮ್ ಪೊಲೀಸರು ಆ ಆಡಿಯೋ ಕ್ಲಿಪ್ಪನ್ನು ತೆಗೆದುಹಾಕಿದ್ದಾರೆ.
No Comment! Be the first one.