ದಕ್ಷಿಣ ಭಾರತದ ಫೇಮಸ್ ನಟಿ ಶ್ರೇಯಾ ಶರಣ್ ಅವರು ಮ್ಯೂಸಿಯಂ ಒಂದರಲ್ಲಿ ಬಿಕಿನಿ ತೊಟ್ಟು ನೃತ್ಯ ಮಾಡುವ ಮೂಲಕ ಟ್ರೋಲಿಗರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಕಳೆದ ವರ್ಷ ಮಾರ್ಚಿಯಲ್ಲಿ ರಷ್ಯನ್ ಪ್ರಿಯಕರ ಆ್ಯಂಡ್ರಿ ಕೊಸ್ಟಿವ್ ಅವರನ್ನು ವಿವಾಹವಾಗಿದ್ದ ಆಕೆ ಆ್ಯಂಡಿ ಜತೆ ಮ್ಯೂಸಿಯಂ ವೊಂದಕ್ಕೆ ಭೇಟಿ ನೀಡಿದ್ದಾರೆ.

https://www.instagram.com/p/BxjCYHShhrt/?utm_source=ig_web_copy_link

ಆ ಸಂದರ್ಭದಲ್ಲಿ ಬಿಕಿನಿ ಮೇಲೆ ಟ್ರಾನ್ಸ್ ಪರೆಂಟಾದ ಗೌನ್ ಮತ್ತು ಸನ್ ಗ್ಲಾಸ್ ಧರಿಸಿ ಚಿತ್ರ ವಿಚಿತ್ರವಾಗಿ ಡ್ಯಾನ್ಸ್ ಮಾಡುವ ಮೂಲಕ ನೆರೆದಿದ್ದವರಲ್ಲಿಯೂ ಕಸಿ ವಿಸಿ ಉಂಟು ಮಾಡಿದ್ದಾರೆ. ಈ ಕುರಿತು ಟ್ರೋಲಿಗರು ಸೋಶಿಯಲ್ ಮೀಡಿಯಾದಲ್ಲಿ ಶ್ರೇಯಾ ಅವರನ್ನು ತರಾಟೆಗೆ ತೆಗೆದುಕೊಂಡು ಎಲ್ಲೆಲ್ಲಿ ಹೇಗಿರಬೇಕೆಂಬ ಪಾಠವನ್ನು ಮಾಡಿದ್ದಾರೆ. ಸದ್ಯಕ್ಕೆ ಶ್ರೇಯಾ ಯಾವುದೇ ಪ್ರತಿಕ್ರಿಯೆಯನ್ನು ನೀಡಿಲ್ಲ.

 

ARUN KUMAR G
ARUN KUMAR G Senior Film Journalist GAURI LANKESH PATRIKE, KARMAVEERA and others

ಸ್ಯಾಂಡಲ್ ವುಡ್ ನ ಕ್ಯೂಟ್ ದಂಪತಿಗಳಿಗೆ ಅಗ್ನಿಪರೀಕ್ಷೆ!

Previous article

ಏಕ್ ಲವ್ ಯಾ ಗೆ ಭರ್ಜರಿ ಓಪನಿಂಗ್!

Next article

You may also like

Comments

Leave a reply

Your email address will not be published. Required fields are marked *