ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಸಕತ್ತಾಗಿ ಪೋಸ್ ಕೊಡುತ್ತಾ ಮಿಂಚುತ್ತಿರುವ ಬೇಬಿ ಡಾಲ್ ಐರಾ. ಈ ಹಿಂದೆ ಯಶ್ ಅವರ ಹೆಗಲ ಮೇಲೆ ಕೂತು ಚೆಂದದ ನಗೆ ಬೀರಿದ್ದ ಐರಾ ಸದ್ಯ ಮತ್ತೊಂದು ಫೋಟೋದಲ್ಲಿ ಫಿಲ್ಮಿ ಲುಕ್ ನೀಡಿದ್ದಾರೆ. ಈ ಫೋಟೋವನ್ನು ಯಶ್ ತಮ್ಮ ಇನ್ ಸ್ಟಾದಲ್ಲಿ ಶೇರ್ ಮಾಡಿದ್ದು
https://www.instagram.com/p/B0pmk_snqcX/?utm_source=ig_web_copy_link
‘ನಿಮ್ಮನ್ನು ನೀವು ಕೆಟ್ಟವರು ಎಂದು ತಿಳಿದುಕೊಂಡಿದ್ದರೆ, ನನ್ನ ತಂದೆ ಯಾರು ಎಂಬುದು ನಿಮಗೆ ಗೊತ್ತಾಗುತ್ತದೆ’ ಎಂದು ಬರೆದುಕೊಂಡಿದ್ದಾರೆ. ಐರಾಗೆ ಬುದ್ದಿ ಬರುವಷ್ಟರಲ್ಲಿ ಅವರ ತಂದೆ ತಾಯಿಯ ಕೃಪಾಕಟಾಕ್ಷದಿಂದ ಸೋಶಿಯಲ್ ಮೀಡಿಯಾದಲ್ಲಿ ಮಿಂಚುವುದರಲ್ಲಿ ಸಂಶಯವೇ ಇಲ್ಲ.
No Comment! Be the first one.