Author name: Arun G

#ADate #ADateMovie #KannadaTrailer #ADateKannada
ಹೇಗಿದೆ ಸಿನಿಮಾ?

ಮನಸ್ಸಿಗೆ ಒಪ್ಪುವ ಅ ಡೇಟ್!

ಆಪ್ತವಾಗುವ ಅ ಡೇಟ್‌! ಇದು ಪಕ್ಕಾ ಕಾರ್ಪೊರೇಟ್‌ ಯುಗ. ಇಲ್ಲಿ ಸಂಬಂಧಗಳು, ಮನುಷ್ಯತ್ವ ಮತ್ತು ಮಾನವೀಯತೆಗಳೆಲ್ಲಾ ಟಾರ್ಗೆಟ್‌, ಮೀಟಿಂಗ್‌ ಹಾಗೂ ಡೆಡ್‌ಲೈನ್‌ಗಳ ಗದ್ದಲದಲ್ಲಿ ಕಳೆದುಹೋಗಿವೆ. ಇನ್ನು ಪ್ರೀತಿಯ […]

Uncategorized, ಕಲರ್‌ ಸ್ಟ್ರೀಟ್

‘ದೈವಜ್ಞರು’ ಚಿತ್ರದ ಟೈಟಲ್ ಹಾಗೂ ಧ್ವನಿಸುರುಳಿ ಲೋಕಾರ್ಪಣೆ!

ಸಾಗರ ನಗರದ ದೈವಜ್ಞ ಬ್ರಾಹ್ಮಣ ಸಭಾಭವನದಲ್ಲಿ ವೈಭವದಿಂದ ಜರುಗುತ್ತಿರುವ ಶ್ರೀಗಳವರ 41ನೇ ಚಾತುರ್ಮಾಸ್ಯ ವ್ರತಾಚರಣೆಯ ಧಾರ್ಮಿಕ ಮಹೋತ್ಸವದ ಶುಭ ಸಂದರ್ಭದಲ್ಲಿ, ಕರ್ಕಿ ಶ್ರೀ ಜ್ಞಾನೇಶ್ವರೀ ಪೀಠದ ಪೀಠಾಧಿಪತಿಗಳಾದ

Artist: Adhvithy Shetty, Lokendra Surya, Ruthu Chaitra, Mamatha Rahuth, Auto Nagaraj, Bala Rajwadi, Manju Nanjanagudu, Manjunath, Sridhar, Rajuveni, Bharathi, Manjula, Siddu Poornachandra, Nonavinakere Ramakrishna, Pramila Subramanya, Yogesh , Vijay,
ಹೇಗಿದೆ ಸಿನಿಮಾ?

ಬ್ರಹ್ಮ ಕಮಲ: ಬಂಜೆತನದ ಹಣೆಪಟ್ಟಿ ಹೊತ್ತ ಹೆಣ್ಣಿನ ಸಂಕಟ!

ಪ್ರೀತಿಸಿಯೋ, ಹಿರಿಯರು ನಿಶ್ಚಯಿಸಿಯೋ—ಮದುವೆ ಅನ್ನೋದು ಬಹುತೇಕರನ್ನು ಬಂಧಿಸಿರುತ್ತದೆ. ಹೊಸ ಜೀವನದ ಹೊಸ್ತಿಗೆ ಕಾಲಿಟ್ಟ ಹುಡುಗ-ಹುಡುಗಿ ಇಬ್ಬರ ಮನದಲ್ಲೂ ಬದುಕಿನ ಕುರಿತು ನೂರೆಂಟು ಸುಂದರ ಕನಸುಗಳಿರುತ್ತವೆ. ಮದುವೆಯಾಗಿ ಕೆಲವೇ

ಹೇಗಿದೆ ಸಿನಿಮಾ?

ಕರ್ಮ ಯಾರನ್ನೂ ಬಿಡಲ್ಲ ಅಂದ ಬಾಸ್!

ನಡೆದುಹೋದ ಒಂದು ಭಯಾನಕ ಘಟನೆಯನ್ನು ತೆರೆಯ ಮೇಲೆ ಯಥಾವತ್ತಾಗಿ ಮರುಸೃಷ್ಟಿಸುವುದು ಅಷ್ಟು ಸುಲಭದ ಮಾತಲ್ಲ. ಅದರಲ್ಲೂ ಪ್ರಕರಣವೊಂದು ಇನ್ನೂ ನ್ಯಾಯಾಲಯದಲ್ಲಿ ಇತ್ಯರ್ಥವಾಗದೇ, ದಿನನಿತ್ಯ ಸುದ್ದಿಯಲ್ಲಿರುವಾಗಲೇ ಅದನ್ನೇ ಕಥಾವಸ್ತುವನ್ನಾಗಿಸಿಕೊಂಡು

Breaking News

ಶಾಂತಿ ಕ್ರಾಂತಿ ಮತ್ತೆ ರಿಲೀಸು ಮಾಡೋದು ಹೆಂಗೆ ವಿಕ್ಕೀ?

ಕನ್ನಡ ಚಿತ್ರರಂಗದ ಇತಿಹಾಸದಲ್ಲೇ ಹೊಸ ಟ್ರೆಂಡ್ ಸೃಷ್ಟಿಸಿದ, ಬೆಳ್ಳಿಪರದೆ ಮೇಲೆ ಅದ್ದೂರಿತನದ ಸಿಗ್ನೇಚರ್‌ ಹಾಕಿದ ಬ್ಯಾನರ್ ಈಶ್ವರಿ ಪ್ರೊಡಕ್ಷನ್ಸ್. ವೀರಾಸ್ವಾಮಿ ಅವರ ಕಾಲದಿಂದಲೂ ಕನ್ನಡಿಗರ ಎದೆಯಲ್ಲಿ ಬಣ್ಣದ

Breaking News

ಸಿಎಂ ವಿಜಯ್ ‘ಜನನಾಯಗನ್’ನಲ್ಲಿ ನಮ್ಮ ಕನ್ನಡದ ವಜ್ರಾಂಗ್ ಶೆಟ್ಟಿ‌ ಜಬರ್ದಸ್ತ್‌ ಪಾರ್ಟು!

ಕನ್ನಡ ಚಿತ್ರರಂಗದ ಖಡಕ್ ನಟ, ನಾಯಕನಾಗಿಯೂ ಖಳನಾಯಕನಾಗಿಯೂ ತನ್ನದೇ ಆದ ಛಾಪು ಮೂಡಿಸಿರುವ ವಜ್ರಾಂಗ್ ಶೆಟ್ಟಿ ಇದೀಗ ನೆರೆರಾಜ್ಯ ತಮಿಳುನಾಡಿನಲ್ಲಿಯೂ ವಿಜಯದ ಪತಾಕೆ ಹಾರಿಸಿದ್ದಾರೆ! ಹೌದು, ಕಳೆದ

Breaking News

ಕಂಬಳದ ಕಥೆಗೆ ‘ಕರಾವಳಿ’ ಸ್ಪರ್ಶ ನೀಡಿದ ಚಂದ್ರಶೇಖರ ಬಂಡಿಯಪ್ಪ!

ʻರಥಾವರ’ ಹಾಗೂ ‘ತಾರಕಾಸುರ’ದಂತಹ ವಿಭಿನ್ನ ಹಾಗೂ ಸತ್ತ್ವಯುತ ಸಿನಿಮಾಗಳನ್ನು ಕನ್ನಡ ಚಿತ್ರರಂಗಕ್ಕೆ ನೀಡಿದವರು ನಿರ್ದೇಶಕ ಚಂದ್ರಶೇಖರ ಬಂಡಿಯಪ್ಪ. ಆ ನಂತರ ಇವರು ನಟ ಕಿಶೋರ್ ಅವರ ಅಭಿನಯದಲ್ಲಿ

ನ್ಯೂಸ್‌ ಬ್ರೇಕ್

ಆಯೋಗ್ಯ-2 ಮೂರನೇ ಹಾಡು ರಿಲೀಸ್

ಸತೀಶ್ ನೀನಾಸಂ, ರಚಿತಾ ರಾಮ್ ಜೋಡಿಯ ‘ಅಯೋಗ್ಯ 2’ ಚಿತ್ರದ ಮೂರನೇ ಹಾಡು ಅನಾವರಣಗೊಂಡಿದೆ. ಇತ್ತೀಚೆಗಷ್ಟೇ ಬಿಡುಗಡೆಯಾದ ‘ಮುದ್ದು ಮುದ್ದು ಪುಟ್ಟಲಕ್ಷ್ಮಿ’ ಹಾಗೂ ಅಣ್ಣಾ ಬಂದ್ರೆ ಜೋಶ್

ಅಪ್‌ಡೇಟ್ಸ್

ಪ್ರೀತಮ್ ಅಂಡ್ ಪೆಡ್ರೊ- ಮುದ ನೀಡುವ ಸೈಬರ್ ಕ್ರೈಮ್ ಕಾಮಿಡಿ ಥ್ರಿಲ್ಲರ್

ಇತ್ತೀಚಿನ ವರ್ಷಗಳಲ್ಲಿ ಕ್ರೈಮ್ ಥ್ರಿಲ್ಲರ್ಗಳು ಹೆಚ್ಚು ಜನಪ್ರಿಯವಾಗುತ್ತಿವೆ. ಸಾಮಾನ್ಯ ಕತೆ, ಪ್ರೇಮಕಥೆ ಅಥವಾ ಆಕ್ಷನ್ಗಿಂತ ಕುತೂಹಲ ಕೆರಳಿಸುವ, ಕೊನೆಯವರೆಗೂ ಪ್ರೇಕ್ಷಕರನ್ನು ಹಿಡಿದಿಟ್ಟುಕೊಳ್ಳುವ, ಕ್ಷಣಕ್ಷಣಕ್ಕೂ ತಿರುವುಗಳಿರುವ, ಊಹೆಗೂ ನಿಲುಕದ

Breaking News

ರಿಯಲ್ ಲೈಫ್ನಲ್ಲಿ ಮಂತ್ರಿಯಾಗ್ಲಿಲ್ಲ, ರೀಲ್ ಲೈಫ್ನಲ್ಲಿ ಚೀಫ್ ಮಿನಿಸ್ಟರ್!

ಕರ್ನಾಟಕ ರಾಜಕಾರಣದ ಅಖಾಡದಲ್ಲಿ ಎಷ್ಟೋ ವರ್ಷಗಳ ಕಾಲ ರಾಜಕೀಯ ದಾಳಗಳನ್ನು ಉರುಳಿಸಿ, ಶಾಸಕರಾಗಿ, ಸಂಸದರಾಗಿ ಸದ್ದು ಮಾಡಿದ್ದ ಮಾಜಿ ಸಂಸದ ಎಲ್.ಆರ್. ಶಿವರಾಮೇಗೌಡ ಈಗ ದಿಢೀರನೆ ಬಣ್ಣದ

Scroll to Top