ಹೇಗಿದೆ ಸಿನಿಮಾ?

ಹೇಗಿದೆ ಸಿನಿಮಾ?

ಗಂಡಸರಿಗೂ ಮಕ್ಕಳಾಗುವ ಕಾಲವಿದು!

ಹೆಣ್ಣು ಗರ್ಭ ಧರಿಸುವುದು ಪ್ರಕೃತಿ ನಿಯಮ. ಅಸಹಜ ಪ್ರಕರಣವೊಂದರಲ್ಲಿ ಗಂಡು ಗರ್ಭ ಧರಿಸಿದರೆ ಏನಾಗಬಹುದು..? ಸೀರೆಯಲ್ಲಿ ತುಂಬು ಗರ್ಭಿಣಿಯನ್ನು ಊಹಿಸಿದಂತೆ ಪ್ಯಾಂಟ್ ಶರ್ಟ್ ಧರಿಸಿದ ಗಂಡಸು ಗರ್ಭ […]

ಸಿನಿಮಾ ವಿಮರ್ಶೆ, ಹೇಗಿದೆ ಸಿನಿಮಾ?

ಸಿದ್ಲಿಂಗು ಕಾರು, ಕೋರ್ಟು, ಪರ್ಸನಾಲಿಟಿ ಕ್ಲಾಸು ಇತ್ಯಾದಿ…

ಕೆಲವರ ನಸೀಬೇ ಹಾಗೆ! ಯಾವುದನ್ನು ಹೆಚ್ಚು ಪ್ರೀತಿಸುತ್ತಾರೋ? ಅತಿಯಾಗಿ ಮೋಹಿಸುತ್ತಾರೋ? ಇನ್ನಿಲ್ಲದಂತೆ ಇಷ್ಟಪಡುತ್ತಾರೋ… ಕಟ್ಟಕಡೆಯವರೆಗೂ ಅದು ಅವರ ಕೈಗೆಟುಕುವುದೇ ಇಲ್ಲ. ಕಾಡಿಸಿ, ಪೀಡಿಸಿ ನಿರಾಸೆಯನ್ನಷ್ಟೇ ಉಳಿಸುತ್ತದೆ. ಸಿದ್ಲಿಂಗುಗೆ

ಸಿನಿಮಾ ವಿಮರ್ಶೆ, ಹೇಗಿದೆ ಸಿನಿಮಾ?

ಭುವನದಷ್ಟು ಆಳವೂ ಗಗನದಷ್ಟು ವಿಶಾಲವೂ ಆದ ಪ್ರೀತಿ ಇಲ್ಲಿದೆ!

ಕಾಲೇಜಿನಲ್ಲಿ ಜೊತೆಯಾಗುವ ಹುಡುಗ-ಹುಡುಗಿ. ಪರಸ್ಪರ ಬೆಳೆಯುವ ಪ್ರೀತಿ. ಮನೆಯವರ ವಿರೋಧದ ನಡುವೆಯೇ ಮದುವೆ. ಮದುವೆ ನಂತರ ಯಥಾ ಪ್ರಕಾರ ಶುರುವಾಗುವ ಸಣ್ಣ ಪುಟ್ಟ ಕಿರಿಕಿರಿ-ಕಿತ್ತಾಟ. ಬ್ರೇಕಪ್ಪು… ಮುಗೀತಲ್ಲಾ

ಹೇಗಿದೆ ಸಿನಿಮಾ?

ದುಡ್ಡಿನ ಆಜು ಬಾಜು ಜೇಮ್ಸ್ ಬಾಂಡ್ ರಾಜು

ಅಮ್ಮನ ನೆನಪಿಗೆ ಅಂತಾ ಉಳಿದಿರುವುದು ಅದೊಂದೇ ಮನೆ. ಉಳಿದುಹೋದ ಹಳೆಯ ಸಾಲವನ್ನು ತೀರಿಸದಿದ್ದರೆ ಬ್ಯಾಂಕಿನವರು ಆಮನೆಯನ್ನೂ ಜಪ್ತಿ ಮಾಡುತ್ತಾರೆ. ಬ್ಯಾಂಕಿಂಗ್ ಪರೀಕ್ಷೆ ಬರೆದು, ಪಾಸಾಗಿ, ಬ್ಯಾಂಕ್ ಮ್ಯಾನೇಜರ್

Mr. Rani_Kannada_Movie_Cinibuzz_Review_ArunkumarG_Kannada
ಹೇಗಿದೆ ಸಿನಿಮಾ?

ಇವನು ಅವಳಲ್ಲ ಅವನು!

ತುಂಬಾ ಓದಿರುತ್ತಾರೆ, ಮನೆಯವರ ಬಲವಂತಕ್ಕೆ ಇಂಜಿನಿಯರಿಂಗ್, ಎಂಬಿಎ ಥರದ ಕಷ್ಟದ ಕೋರ್ಸುಗಳನ್ನು ಮುಗಿಸಿರುತ್ತಾರೆ. ಆದರೆ, ಅದಕ್ಕೆ ಸಂಬಂಧಿಸಿದ ನೌಕರಿಗೆ ಸೇರೋ ಮನಸ್ಸೇ ಇರೋದಿಲ್ಲ. ಹೇಗಾದೂ ಸರಿ ಸಿನಿಮಾದಲ್ಲಿ

ಹೇಗಿದೆ ಸಿನಿಮಾ?

ಯಾರೂ ಹೇಳದ ಕಥೆಯನ್ನು ಈ ಕಾಡು ಹೇಳತ್ತೆ

ಯಾರೂ ಹೇಳದ ಕಥೆಯನ್ನು ಕಾಡು ಹೇಳತ್ತೆ… ಅದನ್ನ ಕೇಳಿ ಸುಮ್ನಾಗಬೇಕು ಅಷ್ಟೇ.. ಅದರಲ್ಲಿ ಪಾತ್ರ ಆಗೋಕೆ ಹೋದವರು ಕಥೆಯಾಗಿಬಿಡ್ತಾರೆ… ಅಂತಾ ಹೇಳುತ್ತಲೇ ಕಾಡಿನ ಬಗ್ಗೆ ಕಥೆಯೊಂದನ್ನು ಕಟ್ಟಿ,

ಸಿನಿಮಾ ವಿಮರ್ಶೆ, ಹೇಗಿದೆ ಸಿನಿಮಾ?

ರುದ್ರನ ರಿವೇಂಜ್ ಪುರಾಣ!

ಕಳಪೆ ಕಾಮಗಾರಿಯಿಂದ ಶಾಲೆಯೊಂದು ಕುಸಿದುಬೀಳತ್ತೆ. ಬೆಳೆದು ಬಾಳಬೇಕಿದ್ದ ಕಂದಮ್ಮಗಳು ಕಟ್ಟಡದ ಅವಶೇಷಗಳ ನಡುವೆ ಜೀವ ಚೆಲ್ಲಿ ಮಲಗುತ್ತವೆ. ಇನ್ಯಾವನೋ ಗುಟ್ಕಾ ರಮೇಶನೆನ್ನುವ ಪೀಡೆಗೆ ಮಕ್ಕಳಿಗೂ, ಮಾಂಸಕ್ಕೂ ವ್ಯತ್ಯಾಸವೇ

ಸಿನಿಮಾ ವಿಮರ್ಶೆ, ಹೇಗಿದೆ ಸಿನಿಮಾ?

ಹೆಸರಿಗೆ ತಕ್ಕಂತೆ ಇಲ್ಲಿ ಎಲ್ಲವೂ ರಾಯಲ್!

ಹಣ ಮಾಡಲು ಒಬ್ಬೊಬ್ಬರದ್ದು ಒಂದೊಂದು ಮಾರ್ಗ. ಕಷ್ಟಪಟ್ಟು, ದುಡಿದು ಸಂಪಾದಿಸುವವರ ನಡುವೆ ಅನಾಮತ್ತಾಗಿ ಕಾಸು ಮಾಡಿ, ದಿಢೀರ್ ಶ್ರೀಮಂತರಾಗುವ ಬಯಕೆ ಕೆಲವರಿಗಿರುತ್ತದೆ. ಮತ್ಯಾರನ್ನೋ ವಂಚಿಸಿ, ಬ್ಲಾಕ್ಮೇಲ್ ಮಾಡಿಯಾದರೂ

ಹೇಗಿದೆ ಸಿನಿಮಾ?

ಬದುಕಿನ ಪಾಠ ಹೇಳಿಕೊಡುವ ಔಟ್‌ ಆಫ್‌ ಸಿಲಬಸ್‌

ನಿಜಾ ತಾನೆ? ಶಿಕ್ಷಣವನ್ನು ಹೇಳಿಕೊಡಲು ಅಗಣಿತ ವಿದ್ಯಾಸಂಸ್ಥೆಗಳು, ಯೂನಿವರ್ಸಿಟಿಗಳು ಇವೆ. ಬದುಕಿನ ಪಾಠ ಹೇಳಿಕೊಡಲು ಯಾವ ಶಾಲೆಯೂ ಇಲ್ಲ. ತುಂಬಾ ಜನ ಅಕಾಡೆಮಿಕ್‌ ಆಗಿ ಜಾಸ್ತಿ ಕಲಿತಿರುತ್ತಾರೆ.

ಹೇಗಿದೆ ಸಿನಿಮಾ?

ಮಾರ್ಟಿನ್‌ ಮರ್ಮವೇನು ಗೊತ್ತಾ?

ಧ್ರುವ ಸರ್ಜಾ ನಟನೆಯ ಮಾರ್ಟಿನ್‌ ಸಿನಿಮಾ ಸಾಕಷ್ಟು ಕಾರಣಗಳಿಂದ ಭಾರತೀಯ ಚಿತ್ರರಂಗ ಮಾತ್ರವಲ್ಲ ಜಾಗತಿಕ ಮಟ್ಟದಲ್ಲಿ ಕುತೂಹಲ ಹುಟ್ಟಿಸಿತ್ತು. ಜಗತ್ತಿನ ಹತ್ತು ಹಲವು ಭಾಷೆಗಳಲ್ಲಿಯೂ ಬಿಡುಗಡೆಗೊಂಡಿರುವ ಚಿತ್ರ

Scroll to Top