ವ್ಯವಸ್ಥೆಯ ಹುಳುಕಿಗೆ ಗುಂಡೇಟು ನೀಡುವ ಶಿವಣ್ಣನ ‘ಬೇಲ್’!
ಮುಸ್ಸಂಜೆಯ ತಂಗಾಳಿಗೆ ಮೈಯೊಡ್ಡಿ ಪಾರ್ಕಿನ ಸಿಮೆಂಟ್ ಬೆಂಚುಗಳ ಮೇಲೆ ಕುಳಿತು, ಕೈಯಲ್ಲೊಂದು ಕಾಫಿ ಹೀರುತ್ತಾ ದೇಶದ ವ್ಯವಸ್ಥೆ ಹಾಳಾಗಿ ಹೋಯಿತು ಎಂದು ಗೊಣಗಾಡುವ ನಿವೃತ್ತ ಹಿರಿಯರನ್ನು ನಾವು […]
ಮುಸ್ಸಂಜೆಯ ತಂಗಾಳಿಗೆ ಮೈಯೊಡ್ಡಿ ಪಾರ್ಕಿನ ಸಿಮೆಂಟ್ ಬೆಂಚುಗಳ ಮೇಲೆ ಕುಳಿತು, ಕೈಯಲ್ಲೊಂದು ಕಾಫಿ ಹೀರುತ್ತಾ ದೇಶದ ವ್ಯವಸ್ಥೆ ಹಾಳಾಗಿ ಹೋಯಿತು ಎಂದು ಗೊಣಗಾಡುವ ನಿವೃತ್ತ ಹಿರಿಯರನ್ನು ನಾವು […]
ಬರೀ ಬಿಲ್ಡಪ್ಗಳಿರುವ ಸಿನಿಮಾಗಳ ಮಧ್ಯೆ, ಮಣ್ಣಿನ ವಾಸನೆ, ಹಳ್ಳಿಯ ನೈಜ ಚಿತ್ರಣ ಹಾಗೂ ಭ್ರಷ್ಟ ವ್ಯವಸ್ಥೆಯ ಬೆವರಿಳಿಸುವಂತಹ ಕಥೆಯಿರುವ ಪಕ್ಕಾ ಮಾಸ್ ಅಂಡ್ ಆಕ್ಷನ್ ಸಿನಿಮಾ ‘ವಾರಿಯರ್’.
ಆಪ್ತವಾಗುವ ಅ ಡೇಟ್! ಇದು ಪಕ್ಕಾ ಕಾರ್ಪೊರೇಟ್ ಯುಗ. ಇಲ್ಲಿ ಸಂಬಂಧಗಳು, ಮನುಷ್ಯತ್ವ ಮತ್ತು ಮಾನವೀಯತೆಗಳೆಲ್ಲಾ ಟಾರ್ಗೆಟ್, ಮೀಟಿಂಗ್ ಹಾಗೂ ಡೆಡ್ಲೈನ್ಗಳ ಗದ್ದಲದಲ್ಲಿ ಕಳೆದುಹೋಗಿವೆ. ಇನ್ನು ಪ್ರೀತಿಯ
ಪ್ರೀತಿಸಿಯೋ, ಹಿರಿಯರು ನಿಶ್ಚಯಿಸಿಯೋ—ಮದುವೆ ಅನ್ನೋದು ಬಹುತೇಕರನ್ನು ಬಂಧಿಸಿರುತ್ತದೆ. ಹೊಸ ಜೀವನದ ಹೊಸ್ತಿಗೆ ಕಾಲಿಟ್ಟ ಹುಡುಗ-ಹುಡುಗಿ ಇಬ್ಬರ ಮನದಲ್ಲೂ ಬದುಕಿನ ಕುರಿತು ನೂರೆಂಟು ಸುಂದರ ಕನಸುಗಳಿರುತ್ತವೆ. ಮದುವೆಯಾಗಿ ಕೆಲವೇ
ನಡೆದುಹೋದ ಒಂದು ಭಯಾನಕ ಘಟನೆಯನ್ನು ತೆರೆಯ ಮೇಲೆ ಯಥಾವತ್ತಾಗಿ ಮರುಸೃಷ್ಟಿಸುವುದು ಅಷ್ಟು ಸುಲಭದ ಮಾತಲ್ಲ. ಅದರಲ್ಲೂ ಪ್ರಕರಣವೊಂದು ಇನ್ನೂ ನ್ಯಾಯಾಲಯದಲ್ಲಿ ಇತ್ಯರ್ಥವಾಗದೇ, ದಿನನಿತ್ಯ ಸುದ್ದಿಯಲ್ಲಿರುವಾಗಲೇ ಅದನ್ನೇ ಕಥಾವಸ್ತುವನ್ನಾಗಿಸಿಕೊಂಡು
ಇಂದಿನ ಡಿಜಿಟಲ್ ಯುಗದಲ್ಲಿ ರಾತ್ರೋರಾತ್ರಿ ಫೇಮಸ್ ಆಗಬೇಕು ಎಂಬ ಹಪಾಹಪಿ ಯುವಜನತೆಯನ್ನು ಎತ್ತ ಸಾಗಿಸುತ್ತಿದೆ ಎಂಬುದಕ್ಕೆ ‘ಸೀಟ್ ಎಡ್ಜ್’ ಸಿನಿಮಾ ಒಂದು ಕನ್ನಡಿ ಹಿಡಿದಂತಿದೆ. ನಿರ್ದೇಶಕ ಚೇತನ್
ಕನ್ನಡ ಚಿತ್ರರಂಗದಲ್ಲಿ ಸದಾ ಕಮರ್ಷಿಯಲ್ ಚಿತ್ರಗಳ ಅಬ್ಬರವೇ ಜೋರು. ಈ ಅಬ್ಬರದ ನಡುವೆ ವಿಭಿನ್ನ ಹಾದಿಯ ಸೈಕಾಲಜಿಕಲ್ ಥ್ರಿಲ್ಲರ್ ಸಿನಿಮಾಗಳು ಬರುವುದು ಬಹಳ ವಿರಳ. ಆದರೆ, ಈ
ಕನ್ನಡ ಚಿತ್ರರಂಗದ ಮಟ್ಟಿಗೆ ತ್ರಿಕೋನ ಪ್ರೇಮಕಥೆಗಳಿಗೇನೂ ಬರವಿಲ್ಲ. ಇಬ್ಬರು ಗೆಳೆಯರು ಒಬ್ಬಳನ್ನೇ ಪ್ರೀತಿಸುವುದು ಅಥವಾ ಇಬ್ಬರು ಹುಡುಗೀರು ಒಬ್ಬನಿಗಾಗಿ ಬಡಿದಾಡಿಕೊಳ್ಳುವ ‘ಫಾರ್ಮುಲಾ’ ಸಿನಿಮಾಗಳು ಲಾಟು ಲಾಟು ಬಂದಿವೆ.
ಇತ್ತೀಚಿನ ದಿನಗಳಲ್ಲಿ ಬ್ರೇಕಪ್, ಟೈಮ್ಪಾಸ್ ಪ್ರೀತಿಯ ಕಥೆಗಳೇ ಹೆಚ್ಚಾಗಿರುವಾಗ, “ಪ್ರೀತಿ ಅಂದ್ರೆ ಹೀಗಿರಬೇಕು” ಎಂದು ಎದೆ ತಟ್ಟಿ ಹೇಳುವಂತಹ, ಹೃದಯ ಹಿಂಡುವ ಒಂದು ನೈಜ ಪ್ರೇಮಗಾಥೆ ಸ್ಯಾಂಡಲ್ವುಡ್ನಲ್ಲಿ
ಬಾಹ್ಯ ಸೌಂದರ್ಯವೇ ಸಕಲ, ಬಣ್ಣ-ಬಾಹ್ಯ ಆಕರ್ಷಣೆಯೇ ಬಂಡವಾಳವೆಂದು ಬದುಕುತ್ತಿರುವ ಈ ದುನಿಯಾದಲ್ಲಿ, ಮನುಷ್ಯನ ಮನಸ್ಸನ್ನು ಮೀರಿದ ದೈಹಿಕ ವ್ಯತ್ಯಾಸಗಳನ್ನು ಇಟ್ಟುಕೊಂಡು ಅಪಹಾಸ್ಯ ಮಾಡುವುದು ಸಾಮಾನ್ಯ. ಕಪ್ಪಗಿದ್ದವರನ್ನು ‘ಕರೀ