Today on Cinibuzz

ಸಾಹೋ ಹಸಿ ಬಿಸಿ ಸಾಂಗ್ ಬ್ಯಾಡ್ ಬಾಯ್ ರಿಲೀಸ್!

ಭಾರತದಾದ್ಯಂತ ಭಾರೀ ನಿರೀಕ್ಷೆ ಹುಟ್ಟುಹಾಕಿರುವ ಪ್ರಭಾಸ್ ಅಭಿನಯದ ಸಾಹೋ ಸಿನಿಮಾ ಬಿಟೌನ್ ನಲ್ಲಿ ಸಖತ್ತಾಗಿಯೇ ಸದ್ದು ಮಾಡುತ್ತಿದೆ. ಬಾಹುಬಲಿ ನಂತರ ಟಾಲಿವುಡ್ ರೆಬಲ್ ಸ್ಟಾರ್ ಪ್ರಭಾಸ್ ನಟನೆಯ ಸಿನಿಮಾ ಇದಾಗಿರೋದೇ ಎಲ್ಲಕ್ಕೂ ...
ಕಲರ್ ಸ್ಟ್ರೀಟ್
ಕಲರ್ ಸ್ಟ್ರೀಟ್

ಮಾಸ್ತಿಗುಡಿ ಆರೋಪಿಗಳ ಅರ್ಜಿ ವಜಾ ಮಾಡಿದ ರಾಮನಗರ ನ್ಯಾಯಾಲಯ!

ಮಾಸ್ತಿಗುಡಿ ಚಿತ್ರದ ಚಿತ್ರೀಕರಣದ ವೇಳೆ ದುರಂತ ಅಂತ್ಯ ಕಂಡಿದ್ದ ಅನಿಲ್ ಮತ್ತು ಉದಯ್ ಸಾವಿರ ಪ್ರಕರಣದಿಂದ ತಮ್ಮನ್ನು ಕೈ ಬಿಡುವಂತೆ ಆರು ಜನ ಆರೋಪಿಗಳು ಅರ್ಜಿ ಸಲ್ಲಿಸಿದ್ದರು. ಈ ಪೈಕಿ ಐವರು ...
ಕಲರ್ ಸ್ಟ್ರೀಟ್

ರೋಚಕವಾಗಿ ಹುಟ್ಟಿದ ಉಡುಂಬಾ!

ತೆಲುಗಿನ ಸಿನಿಮಾದ ಚಿತ್ರೀಕರಣಕ್ಕಾಗಿ ಒಡಿಸ್ಸಾಗೆ ಹೋಗಿದ್ದ ಶಿವರಾಜ್ ಚಿತ್ರೀಕರಣದ ಬಿಡುವಿನ ವೇಳೆಯಲ್ಲಿ ತನ್ನ ಸ್ನೇಹಿತರೊಂದಿಗೆ ಸಮುದ್ರದ ಕಿನಾರೆಯಲ್ಲಿ ವಿಹಾರ ನಡೆಸುವಾಗ ಅಲ್ಲಿನ ವಾತಾವರಣವೇ ನೂರೆಂಟು ಕಥೆಗಳನ್ನು ಹೇಳುತ್ತಿರುವಂತೆ ಫೀಲ್ ಆಗುತ್ತಿತ್ತಂತೆ. ಬೆಸ್ತರ ...
ಕಲರ್ ಸ್ಟ್ರೀಟ್

ಸೋಶಿಯಲ್ ಮೀಡಿಯಾದಲ್ಲಿ ಟ್ರೋಲ್ ಆದ ಶಾಹಿದ್ ಕಪೂರ್ ಪತ್ನಿ!

ಬಾಲಿವುಡ್ ನಟ ಶಾಹಿದ್ ಕಪೂರ್ ಅವರ ಪತ್ನಿ ಮೀರಾ ರಜಪೂತ್ ಅವರ ಉಡುಪು ಸೋಶಿಯಲ್ ಮೀಡಿಯಾದಲ್ಲಿ ಟ್ರೋಲ್ ಆಗಿದೆ. ಯೆಸ್.. ಇತ್ತೀಚಿಗೆ ಮೀರಾ ರಜಪೂತ್ ಅವರು ತಮ್ಮ ಮಗಳ ಜತೆ ಅಂಗಡಿಗೆ ...
ಕಲರ್ ಸ್ಟ್ರೀಟ್

ದಪ್ಪ ಆಗಿದ್ದಾರೆಂದು ಟ್ರೋಲ್ ಮಾಡಿದವರಿಗೆ ನಿತ್ಯಾ ಖಡಕ್ ವಾರ್ನಿಂಗ್!

ತಾವು ಒಪ್ಪಿಕೊಳ್ಳುವ ಸಿನಿಮಾಗಳಿಗೆ ತಕ್ಕಂತೆ ತಮಗಿರುವ ಪಾತ್ರಕ್ಕೆ ಅನುಸಾರವಾಗಿ ಸೆಲೆಬ್ರೆಟಿಗಳು ತೂಕ ಹೆಚ್ಚಿಸಿಕೊಳ್ಳುವ, ಇಳಿಸಿಕೊಳ್ಳುವ, ಕೆಲವೊಮ್ಮೆ ಫಿಟ್ ನೆಸ್ ಪಾಲಿಸುವ ಸಂಪ್ರದಾಯವನ್ನು ಕಠಿಣವಾಗಿ ಫಾಲೋ ಮಾಡುತ್ತಿರುತ್ತಾರೆ. ಕೆಲವೊಮ್ಮೆ ಬ್ಯುಸಿ ಲೈಫಿಗೆ ನಮ್ಮ ...

ಪ್ರವಾಹದಲ್ಲಿ ಸಿಲುಕಿದ ಮಲಯಾಳಂ ನಟಿ!

ಭಾರತದಲ್ಲಿ ಉದೋ ಎಂದು ಸುರಿಯುತ್ತಿರುವ ಮಳೆಗೆ ಕರ್ನಾಟಕವೂ ಸೇರಿದಂತೆ ಸಾಕಷ್ಟು ರಾಜ್ಯಗಳು ಸಿಲುಕಿಕೊಂಡಿವೆ. ಇತ್ತೀಚಿಗೆ ಹಿಮಾಚಲ ಪ್ರದೇಶದಲ್ಲಾಗುತ್ತಿರುವ ಪ್ರವಾಹದಲ್ಲಿ ಮಲಯಾಳಂ ನಟಿಯೊಬ್ಬಳು ಸಿಲುಕಿದ್ದಾಳೆ. ಹೌದು.. ಖ್ಯಾತ ನಟಿ ಮಂಜು ವಾರಿಯರ್ ಹಾಗೂ ...
ಕಲರ್ ಸ್ಟ್ರೀಟ್
ಕಲರ್ ಸ್ಟ್ರೀಟ್

ಮಹಾರಾಷ್ಟ್ರ ಮಳೆಗೆ ಅಮೀರ್ ಖಾನ್ 25 ಲಕ್ಷ ದೇಣಿಗೆ!

ಭಾರೀ ಮಳೆಯಿಂದಾಗಿ ಪ್ರವಾಹಕ್ಕೆ ತತ್ತರಿಸಿರುವ ಮಹಾರಾಷ್ಟ್ರದ ಪ್ರವಾಹ ಸಂತ್ರಸ್ತರಿಗೆ ಬಾಲಿವುಡ್ ನಟ ಅಮೀರ್ ಖಾನ್ ಅವರು 25 ಲಕ್ಷ ರೂ. ದೇಣಿಗೆ ನೀಡಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ಮಹಾರಾಷ್ಟ್ರ ಸಿಎಂ ...
ಕಲರ್ ಸ್ಟ್ರೀಟ್

 `ಪ್ರಾರಂಭ’ ಚಿತ್ರದ ಟೀಸರ್‍ಗೆ ವಾಯ್ಸ್ ಕೊಟ್ಟ ಚಾಲೆಂಜಿಂಗ್ ಸ್ಟಾರ್!

ಕ್ರೇಜಿಸ್ಟಾರ್ ರವಿಚಂದ್ರನ್ ಅವರ ಪುತ್ರ ಮನೋರಂಜನ್ ರವಿಚಂದ್ರನ್ ಅಭಿನಯದ ಪ್ರಾರಂಭ ಚಿತ್ರದ ಟೀಸರ್ ಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ವಾಯ್ಸ್ ನೀಡಿದ್ದಲ್ಲದೇ ಚಿತ್ರಕ್ಕೆ ಶುಭಕೋರಿದ್ದಾರೆ. ಇದೇ ತಿಂಗಳ 25ರಂದು `ಪ್ರಾರಂಭ` ಚಿತ್ರದ ...
ಕಲರ್ ಸ್ಟ್ರೀಟ್

ದಿಲ್ ಮಾರ್ ಚಿತ್ರಕ್ಕೆ ಚಾಲನೆ!

ಭಾರತದ ಬ್ಲಾಕ್ ಬಸ್ಟರ್ ಕನ್ನಡ ಸಿನಿಮಾ ಕೆಜಿಎಫ್ ಚಿತ್ರಕ್ಕೆ ಸಂಭಾಷಣೆಯನ್ನು ಬರೆದಿದ್ದ ಎಂ. ಚಂದ್ರಮೌಳಿ ನಿರ್ದೇಶನದಲ್ಲಿ ಹೊಸ ಸಿನಿಮಾವೊಂದು ಸೆಟ್ಟೇರಿದೆ. ಈ ಚಿತ್ರಕ್ಕೆ ದಿಲ್ ಮಾರ್ ಎಂದು ಟೈಟಲ್ ಇಡಲಾಗಿದ್ದು, ಇತ್ತೀಚಿಗೆ ...
ಕಲರ್ ಸ್ಟ್ರೀಟ್

ಜಯಣ್ಣ ಫಿಲಂಸ್ ನೂತನ ಚಿತ್ರಕ್ಕೆ ಫಸ್ಟ್ Rank ರಾಜು ನಾಯಕ!

ಸಿಂಗ ಚಿತ್ರದ ನಂತರ ವಿಜಯ್ ಕಿರಣ್ ಹೊಸ ಸಿನಿಮಾವೊಂದನ್ನು ನಿರ್ದೇಶಿಸುತ್ತಿದ್ದಾರೆ. ಆ ಚಿತ್ರಕ್ಕೆ ಜಯಣ್ಣ ಫಿಲಂಸ್ ಲಾಂಛನದಲ್ಲಿ ಜಯಣ್ಣ ಮತ್ತು ಭೋಗೇಂದ್ರ ಬಂಡವಾಳವನ್ನು ಹೂಡಲಿದ್ದು, ಫಸ್ಟ್ Rank ರಾಜು ಖ್ಯಾತಿ ಗುರುನಂದನ್ ...